Work from Home: LIC ಯಿಂದ ಮನೆಯಿಂದಲೇ ಕೆಲಸ! ತಿಂಗಳಿಗೆ ರೂ.7000 ಸಂಬಳ

Work from Home: LIC ಯಿಂದ ಮನೆಯಿಂದಲೇ ಕೆಲಸ! ತಿಂಗಳಿಗೆ ರೂ.7000 ಸಂಬಳ

LIC (ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್) ಯು ಒಂದು ಅತ್ಯಂತ ದೊಡ್ಡ ಕಂಪನಿ ಮತ್ತು ವಿಶ್ವಸಾರ್ಹ ಕಂಪನಿಗಳಲ್ಲಿ ಒಂದಾಗಿದೆ, ಈ ಸಂಸ್ಥೆಯಲ್ಲಿ ಅನೇಕ ಜನರು ಉದ್ಯೋಗ (JOB) ಪಡೆಯಲು ಬಯಸುತ್ತಾರೆ. ಅಂತವರಿಗಾಗಿಯೇ ಕೇಂದ್ರ ಸರ್ಕಾರವು ಒಂದು ಸಿಹಿ ಸುದ್ದಿಯನ್ನು ನೀಡಿದೆ, ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ LIC ಭೀಮ ಸಖಿ (Bhima Shakhi) ಯೋಜನೆಯನ್ನು ಆರಂಭಿಸಿದ್ದಾರೆ, ಈ ಯೋಜನೆಯ ಅಂಗವಾಗಿ ಒಂದು ಲಕ್ಷ ಮಹಿಳಾ ಉದ್ಯೋಗ ಆಕಾಂಕ್ಷಿಗಳಿಗೆ ಕೆಲಸ ಸಿಗಲಿದೆ. ಕೇವಲ 10ನೇ ತರಗತಿ ತೇರ್ಗಡೆ ಹೊಂದಿದ ಮಹಿಳೆಯರು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು, ಅಭ್ಯರ್ಥಿಗಳಿಗೆ ಮೂರು ವರ್ಷ ತರಬೇತಿಯನ್ನು ನೀಡಲಾಗುತ್ತದೆ, ತರಬೇತಿಯ ಸಮಯದಲ್ಲಿ ಉದ್ಯೋಗ ಆಕಾಂಕ್ಷಿಗಳಿಗೆ ಸ್ಟೆಫಂಡ್(Stayfund) ನೀಡಲಾಗುತ್ತದೆ.

ಉದ್ಯೋಗಕಾಂಕ್ಷಿಗಳು ಯಾವ ಕೆಲಸವನ್ನು ಮಾಡಬೇಕು?

ನೀವು LIC ವಿಮಾ ಸಹಾಯಕಿ ಏಜೆಂಟ್ಗಳಾಗಿ ತರಬೇತಿ ಪಡೆಯುವವರು ಮನೆ ಹತ್ತಿರವೇ ಇರುತ್ತದೆ, ನೀವು ಹತ್ತಿರ ಎಲ್ಐಸಿ ಪಾಲಿಸಿಗಳನ್ನು ಮಾರಾಟ ಮಾಡಬೇಕಾಗುತ್ತದೆ. ಪಾಲಿಸಿಯನ್ನು ಹೇಗೆ ಯಾರು ಯಾವಾಗ ತೆಗೆದುಕೊಳ್ಳುವುದು ಸೂಕ್ತ ಎಂದು ತಿಳಿಯುವುದು, ಪಾಲಿಸಿಗಳ ಬಗ್ಗೆ ವಿವರಿಸಬೇಕಾದ ಎಲ್ಲಾ ಮಾರ್ಗದರ್ಶನವನ್ನು ಈ ಸಂಸ್ಥೆಯು ನಿಮಗೆ ತರಬೇತಿ ನೀಡುತ್ತದೆ. ಇದರಿಂದಾಗಿ ನಿಮಗೆ ಜನರನ್ನು ಪಾಲಿಸಿ(Policy) ತೆಗೆದುಕೊಳ್ಳಲು ಪ್ರೇರೇಪಿಸಲು ಸಹಾಯವಾಗುತ್ತದೆ.

ಕಮಿಷನ್ ರೂಪದಲ್ಲಿ ಸಿಗಲಿದೆ ಹಣ!

ನೀವು ತರಬೇತಿ ಪಡೆಯುವಾಗ ಸ್ಟೇಫಂಡ್, ಜೊತೆಗೆ ಪ್ರತಿಯೊಂದು ಪಾಲಿಸಿಗೂ ಆಯ್ಕೆ ಮಾಡಿದ ಪ್ರಕಾರವಾಗಿ ಕಮಿಷನ್ ದೊರೆಯಲಿದೆ. ಮೊದಲು ಇಂತಹ ಕೆಲಸಗಳನ್ನು ಪುರುಷರು LIC ಏಜೆಂಟ್ಗಳಾಗಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಆದರೆ ಈಗ ಹೊಸ ಉದ್ಯೋಗದಲ್ಲಿ ತರಬೇತಿ ನೀಡುತ್ತಾ, ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತದೆ, ಇದರಿಂದಾಗಿ ಮಹಿಳೆಯರು ಹೆಚ್ಚು ಹೆಚ್ಚು ಪಾಲಿಸಿಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ.

ತರಬೇತಿಯ ನಂತರ ಮುಂದೆ ಏನು ಮಾಡಬೇಕು?

ನೀವು ಮೂರು ವರ್ಷಗಳ ತರಬೇತಿ ಮುಗಿದ ಬಳಿಕ SSLC ಪಾಸಾಗಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗುತ್ತದೆ, ನಂತರ ನಿಮಗೆ LIC ವಿಮಾ ಏಜೆಂಟ್ಗಳಾಗಿ ಆಯ್ಕೆ ಮಾಡಲಾಗುತ್ತದೆ, ನೀವೇನಾದರೂ ಡಿಗ್ರಿ ಪದವೀಧರರಾದರೆ ಅಂತಹ ಮಹಿಳೆಯರಿಗೆ LIC ಡೆವಲಪ್ಮೆಂಟ್ ಆಫೀಸರ್ ಆಗಿ ಬಡ್ತಿ ನೀಡಲಾಗುತ್ತದೆ, ಹಾಗಾಗಿ ಮಹಿಳೆಯರಿಗೆ  ಇದೊಂದು ಉತ್ತಮ ಅವಕಾಶವಾಗಲಿದೆ.

ಅನರ್ಹರು:

  • 10ನೇ ತರಗತಿ ತೇರ್ಗಡೆ ಹೊಂದಿರಬೇಕು,
  • ಈ ಉದ್ಯೋಗಗಳು ಮಹಿಳೆಯರಿಗೆ ಮಾತ್ರ,
  • ಅಭ್ಯರ್ಥಿಗಳ ವಯಸ್ಸು 18ರಿಂದ 70 ವರ್ಷಗಳ ನಡುವೆ ಇರಬೇಕು

ಸಂಬಳದ ಪ್ರಕ್ರಿಯೆ:

ವೇತನವನ್ನು ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಸಂಬಳದ ವಿವರಗಳು; 

ವರ್ಷಗಳು ನೀಡುವ ಸ್ಟೇಫಂಡ್ 
ಮೊದಲನೇ ವರ್ಷ ತಿಂಗಳಿಗೆ ರೂ.7000
ಎರಡನೇ ವರ್ಷ ತಿಂಗಳಿಗೆ ರೂ.6000
ಮೂರನೇ ವರ್ಷ ತಿಂಗಳಿಗೆ ರೂ.5000

ವರ್ಷದಿಂದ ವರ್ಷಕ್ಕೆ ಪ್ರತಿ ಪಾಲಿಸಿಗೆ ಕಮಿಷನ್ ಬರುತ್ತದೆ, ನೀವು ಮಾಡುವ ಪಾಲಿಸಿಗಳು ಹೆಚ್ಚಾದಂತೆ, ನೀವು ಕಮಿಷನ್ ಗಳ ರೂಪದಲ್ಲಿ ಹೆಚ್ಚು ಆದಾಯವನ್ನು ಗಳಿಸಬಹುದು.

ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

agencycareer.licindia.in

ಮೊದಲು ನೀವು ಮೇಲೆ ಕಾಣಿಸಿದ ಅಧಿಕೃತ ಲಿಂಕುಗೆ ಭೇಟಿ ನೀಡಿ ಅಲ್ಲಿ ನಿಮ್ಮ ಹೆಸರು ವಿಳಾಸ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು, ನಂತರ ಕ್ಯಾಪ್ಚರ್ ಕೋಡ್ ನಮೂದಿಸಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ. ಜೊತೆಗೆ, ಯಾವುದಾದರೂ ದಾಖಲೆಗಳು ಅಗತ್ಯವಿದ್ದರೆ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.

ಕಂಡಿಶನ್ ಗಳ ವಿವರಗಳು

ಈಗಾಗಲೇ LIC ಏಜೆಂಟ್ಗಳಾಗಿ ಕೆಲಸ ನಿರ್ವಹಿಸುತ್ತಿರುವ ಮನೆಯವರು ಈ ಉದ್ಯೋಕೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

ಪಾಲಿಸಿ ಹೇಗೆ ಮಾಡಿಸಬೇಕು?

ದೊಡ್ಡ ದೊಡ್ಡ ಕಂಪನಿಗಳಲ್ಲಿ, ಪ್ಯಾಕೇಜ್ ಗಳ ರೂಪದಲ್ಲಿ ಉದ್ಯೋಗಿಗಳಿಗೆ ಪಾಲಿಸಿಗಳನ್ನು ಪಡೆಯಲು ವ್ಯವಹರಿಸಬಹುದು, ಹಾಗಾಗಿ ನಿಮಗೆ ಏಕೆ ಕಾಲದಲ್ಲಿ ನೂರಾರು ಪಾಲಿಸಿಗಳನ್ನು ಮಾಡುವ ಅವಕಾಶವಿದೆ. ನೀವು ಪಾಲಿಸಿ ಮಾಡಿಸುವಾಗ ಕಡಿಮೆ ಸಮಯದಲ್ಲಿ ಹೆಚ್ಚು ಪ್ರಯೋಜನಗಳನ್ನು ನೀಡುವ ಪಾಲಿಸಿಗಳನ್ನು ಆಯ್ಕೆ ಮಾಡಿ, ಜನರಿಗೆ ಷೇರು ಮಾರುಕಟ್ಟೆಯಿಂದ ಪಾಲಿಸಿಗಳು ನಿಮಗೆ ಹೆಚ್ಚಿನ ಭದ್ರತೆ ಮತ್ತು ಅಪಾಯವಿಲ್ಲದ ಬಡ್ಡಿಯನ್ನು ಒದಗಿಸುತ್ತದೆ ಎಂದು ಅವರನ್ನು ಮನವೊಲಿಸಿ, ಪಾಲಿಸಿ ಮಾಡಿಸಬೇಕು.

 

WhatsApp Group Join Now
Telegram Group Join Now

Leave a Comment

copy
share with your friends.