Coin: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಣ ಸಿಕ್ಕರೆ ಏನು ಮಾಡಬೇಕು? ಇಟ್ಟುಕೊಳ್ಳಬೇಕಾ?
ರಸ್ತೆಯಲ್ಲಿ ಹಣ ಸಿಗುವುದು ಕಾಮನ್ ವಿಷಯವಲ್ಲ, ಎಲ್ಲರೂ ತಮ್ಮ ಹಣವನ್ನು ಎಲ್ಲಕ್ಕಿಂತ ಜೋಪಾನವಾಗಿ ಕಾಪಾಡುತ್ತಾರೆ, ಹೀಗಿರುವಾಗ ದುಡ್ಡು ನೆಲಕ್ಕೆ ಬೀಳುವುದು ಅಥವಾ ಬಿದ್ದಹಣ ಗಮನಕ್ಕೆ ಬಾರದೆ ಇರುವುದು ಅಪರೂಪದ ವಿಷಯ ತಾನೇ? ಕರ್ನಾಟಕದ ಇನ್ನು ಹೆಚ್ಚಿನ ಸುದ್ದಿಗಳನ್ನು ಓದಲು, ನಮ್ಮ ಫೇಸ್ ಬುಕ್ ಪೇಜ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇಷ್ಟೆಲ್ಲ ಕಡಿಮೆ ಅವಧಿ ಇದ್ದರೂ, ನೀವು ರಸ್ತೆಯಲ್ಲಿ ಹೋಗುವಾಗ ಹಣ ಸಿಕ್ಕಿದೆ ಎಂದರೆ ಅದರ ಅರ್ಥ ಏನು ಇದೆ. ನಾಣ್ಯ, ಹಣ ಕಂಡರೆ ಖಂಡಿತವಾಗಿ ಎತ್ತಿ ಬ್ಯಾಗ್ ಗೆ ಹಾಕಿಕೊಳ್ಳಿ. ನಿಮಗೆ ಯಾಕೆ ಹಣ ಸಿಕ್ಕಿದೆ ಎಂದು ಆಲೋಚನೆ ಮಾಡಿ.
ಹಣ ಸಿಕ್ಕರೆ ಅರ್ಥ ಏನು?
ಈ ರೀತಿಯಾಗಿ ರಸ್ತೆಯಲ್ಲಿ ಹಣ ಸಿಕ್ಕರೆ, ಅದನ್ನು ನಿಮ್ಮ ಪೂರ್ವಜರ ಆಶೀರ್ವಾದ ಎಂದು ಪರಿಗಣಿಸಿ, ಅವರು ಇರುವ ಜಾಗದಿಂದ ನಿಮ್ಮನ್ನು ಹರಿಸುತ್ತಾರೆ.
Electric Scooter: ಇದುವೇ ಬಡವರ ಎಲೆಕ್ಟ್ರಿಕ್ ಸ್ಕೂಟರ್! ಓಡಿಸಲು ಲೈಸೆನ್ಸ್ ಕೂಡ ಬೇಕಿಲ್ಲ
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಣ ಸಿಕ್ಕರೆ ಲಕ್ಷ್ಮಿ ಹರಸುತ್ತಿದ್ದಾಳೆ ಎಂದರ್ಥ. ನೀವು ಶೀಘ್ರವೇ ಹೊಸ ಕೆಲಸವನ್ನು ಆರಂಭಿಸಿ ಹೆಚ್ಚಿನ ಹಣವನ್ನು ಗಳಿಸುವಿರಿ. ನಿಮ್ಮ ಆರ್ಥಿಕ ಕಷ್ಟಗಳನ್ನು ಕಡಿಮೆಯಾಗಲಿದೆ. ನಿಮ್ಮ ಲಕ್ಷ್ಮಿ ಸದಾ ನಿಮ್ಮನ್ನು ಹರಸುತ್ತಿದ್ದಾಳೆ ಎಂದು ಅರ್ಥ.