Adike Rate| ಇಂದಿನ ಅಡಿಕೆ ಧಾರಣೆ, ಕರ್ನಾಟಕದ ವಿವಿಧ ಮಾರುಕಟ್ಟೆಗಳ ಅಧಿಕ ದರ

Adike Rate| ಇಂದಿನ ಅಡಿಕೆ ಧಾರಣೆ, ಕರ್ನಾಟಕದ ವಿವಿಧ ಮಾರುಕಟ್ಟೆಗಳ ಅಧಿಕ ದರ

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜನವರಿ 20 ರಂದು ನಡೆದ ಅಡಿಕೆ ವಹಿವಾಟಿನ ಕುರಿತು ಸಂಪೂರ್ಣ ಮಾಹಿತಿಯು ಕೆಳಗಿನಂತಿವೆ.

ಕರ್ನಾಟಕದ ವಿವಿಧ ಅಡಿಕೆ ಮಾರುಕಟ್ಟೆಗಳು;

ಕುಮಟಾ ಅಡಿಕೆ ಮಾರುಕಟ್ಟೆ:

  • ಕೋಕ: 5099- 20999
  • ಚಿಪ್ಪು: 15,509- 25,899
  • ಚಾಲಿ: 32,189- 37,499
  • ಫ್ಯಾಕ್ಟರಿ: 3,569- 23,169
  • ಹಳೆ ಚಾಲಿ: 36,569- 39,399
  • ಹೊಸ ಚಾಲಿ: 25,089- 31,100

ಶಿರಸಿ ಅಡಿಕೆ ಮಾರುಕಟ್ಟೆ: 

  • ಬಿಳಿ ಗೋಟು: 20,995- 3,419
  • ಕೆಂಪು ಗೋಟು: 12,899- 23,528
  • ಬೆಟ್ಟೆ: 29,499- 39,909
  • ರಾಶಿ: 41,208- 46,711
  • ಚಾಲಿ: 35,099- 39,399

ಸಿದ್ದಾಪುರ ಅಡಿಕೆ ಮಾರುಕಟ್ಟೆ:

  • ಬಿಳಿ ಗೋಟು: 24,099- 27,849
  • ಕೆಂಪು ಗೋಟು: 21,699- 21,699
  • ತಟ್ಟಿ ಬೆಟ್ಟೆ: 26,319- 27,099
  • ಕೋಕ: 12,119- 13,619
  • ರಾಶಿ: 42,099- 49,399
  • ಚಾಲಿ: 32,229- 38,199
  • ಹೊಸ ಚಾಲಿ: 24,609- 28,899

ಬಂಟ್ವಾಳ ಅಡಿಕೆ ಮಾರುಕಟ್ಟೆ:

  • ನ್ಯೂ ವೆರೈಟಿ: 30,000- 35,000
  • ಓಲ್ಡ್ ವೆರೈಟಿ: 45,000- 49,000

ಕಾರ್ಕಳ ಅಡಿಕೆ ಮಾರುಕಟ್ಟೆ:

  • ನ್ಯೂ ವೆರೈಟಿ: 25,000- 36,000
  • ಓಲ್ಡ್ ವೆರೈಟಿ: 30,000- 49,000

ದಾವಣಗೆರೆ, ಚನ್ನಗಿರಿ ಅಡಿಕೆ ಮಾರುಕಟ್ಟೆ 

  • ರಾಶಿ, ದಾವಣಗೆರೆ: 48,501- 51,101
  • ರಾಶಿ, ಚನ್ನಗಿರಿ: 44,599- 51,821

ಸುಳ್ಯ ಅಡಿಕೆ ಮಾರುಕಟ್ಟೆ:

  • ನ್ಯೂ ವೆರೈಟಿ: 28,000- 36,000
  • ಓಲ್ಡ್ ವೆರೈಟಿ: 36,000- 45,000

ಪುತ್ತೂರು ಅಡಿಕೆ ಮಾರುಕಟ್ಟೆ:

  • ಕೋಕ: 20,500- 27,500
  • ಓಲ್ಡ್ ವೆರೈಟಿ: 32,000- 49,000
  • ನ್ಯೂ ವೆರೈಟಿ: 25,000- 36,000

ಕೆ. ಆರ್ ಪೇಟೆ ಅಡಿಕೆ ಮಾರುಕಟ್ಟೆ 

  • ಸಿಪ್ಪೆ ಗೊಟು: 9,000- 11,500

ಕೊಪ್ಪ ಅಡಿಕೆ ಮಾರುಕಟ್ಟೆ:

  • ಗೊರಬಲು: 24,500- 27,500
  • ರಾಶಿ: 48,000- 50,200

Leave a Comment