PM Svanidhi Yojana ಆಧಾರ್ ಕಾರ್ಡ್ ಹೊಂದಿರುವವರಿಗೆ ಸಿಗಲಿದೆ ಜಾಮೀನು ರಹಿತ 50, 000ರೂ. ಸಾಲ
PM Svanidhi Yojana ಆಧಾರ್ ಕಾರ್ಡ್ ಹೊಂದಿರುವವರಿಗೆ ಸಿಗಲಿದೆ ಜಾಮೀನು ರಹಿತ 50,000 ರೂ. ಸಾಲ ಆಧಾರ್ ಕಾರ್ಡ್ ಮೂಲಕ ಯಾವುದೇ ಜಾಮೀನು ಇಲ್ಲದೆ 50 ಸಾವಿರ ಸಾಲ ಪಡೆಯುವ ಪಿಎಮ್ ಸ್ವನಿಧಿ ಯೋಜನೆಗೆ (PM Svanidhi Yojana) ಅರ್ಜಿ ಸಲ್ಲಿಸುವುದು ಹೇಗೆ ಸಂಪೂರ್ಣ ಮಾಹಿತಿಯು ಇಲ್ಲಿದೆ. ಸಣ್ಣಪುಟ್ಟ ವ್ಯಾಪಾರಸ್ಥರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲಾ ಬಗೆಯ ಗಮನದಲ್ಲಿಟ್ಟುಕೊಂಡು ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರವು ಈಗಾಗಲೇ ಜಾರಿಗೆ ತಂದಿದೆ. ಜೊತೆಗೆ ಈ ಎಲ್ಲ ಯೋಜನೆಗಳಿಗೆ ಸುಲಭದಲ್ಲಿ ಸಾಲವನ್ನು … Read more