SUBSIDY: ಕೇಂದ್ರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ! ಟ್ರ್ಯಾಕ್ಟರ್ ಖರೀದಿಗೆ ಸಹಾಯಧನ
ಕೇಂದ್ರ ಸರ್ಕಾರವು ಆರಂಭಿಸಿರುವ ಈ ಹೊಸ ಯೋಜನೆಯಲ್ಲಿ ರೈತರು ಸಬ್ಸಿಡಿ ಮೂಲಕ ಟ್ರ್ಯಾಕ್ಟರ್ ಖರೀದಿಸಬಹುದು, ಅದು ಹೇಗೆ ಎನ್ನುವುದರ ಮಾಹಿತಿಯು ಇಲ್ಲಿದೆ ನೋಡಿ.
ಕೇಂದ್ರ ಸರ್ಕಾರವು ರೈತರು ಕಡಿಮೆ ಬೆಲೆಯಲ್ಲಿ ಟ್ರ್ಯಾಕ್ಟರ್ ಕರಗಿಸಲು ಸಬ್ಸಿಡಿ ಯೋಜನೆಯನ್ನು ಆರಂಭಿಸಿದ್ದು, ಈ ಹೊಸ ಯೋಜನೆಯು ರೈತರಿಗೆ ಸಬ್ಸಿಡಿ(Subsidy) ಮೂಲಕ ಕಡಿಮೆ ಬೆಲೆಯಲ್ಲಿ ಟ್ರ್ಯಾಕ್ಟರ್ ಖರೀದಿಸಲು ಸಹಾಯ ಮಾಡುತ್ತದೆ. ಕೇಂದ್ರ ಸರ್ಕಾರದ ಈ ಟ್ರ್ಯಾಕ್ಟರ್ (Tractor) ಖರೀದಿ ರೈತರು ಅರ್ಜಿ ಸಲ್ಲಿಸಬಹುದು.
ಹೊಸ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಏನು? ಯಾವೆಲ್ಲ ದಾಖಲೆಗಳು ಬೇಕು ಎನ್ನುವುದರ ಮಾಹಿತಿಯು ಕೆಳಗಿನಂತಿವೆ;
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
- ಈ ಯೋಜನೆಗೆ ಅರ್ಜಿ ಸಲ್ಲಿಸುವ ರೈತರು ಭಾರತೀಯ ಪ್ರಜೆಯಾಗಿರಬೇಕು,
- ಈ ಯೋಜನೆಯಡಿಯಲ್ಲಿ ರೈತರು ಕೇವಲ ಒಂದು ಟ್ರ್ಯಾಕ್ಟರ್ ಮಾತ್ರ ಖರೀದಿಸಬಹುದು.
ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ಸಂಖ್ಯೆ
- ಭೂ ದಾಖಲೆಗಳು
- ಇದೇರೆ ದಾಖಲೆಗಳು ಬೇಕಾಗುತ್ತದೆ.
ರೈತರು ಪಿ ಎಮ್ ಕಿಸಾನ್ ಯೋಜನೆ ಅಡಿ 50 ಪರ್ಸೆಂಟ್ ಸಬ್ಸಿಡಿಯಲ್ಲಿ ಹೊಸ ಟ್ರಾಕ್ಟರ್ ಖರೀದಿಸಲು ರೈತರಿಗೆ ಸಾಧ್ಯವಿದೆ.
PM Kisan money! ರೈತರೇ ಬಿಗ್ ಅಪ್ಡೇಟ್ ಈ ಕೆಲಸ ಮಾಡದೇ ಇದ್ದರೆ ಪಿಎಂ ಕಿಸಾನ್ ಹಣ ! ಖಾತೆ ಸೇರುವುದಿಲ್ಲ