SBI BANK: 180 ದಿನಗಳ ಹೊಸ FD ಯೋಜನೆ ಪರಿಚಯಿಸಿದ ಸ್ಟೇಟ್ ಬ್ಯಾಂಕ್! ಸಿಗುವ ಬಡ್ಡಿ ಎಷ್ಟು?
ದೇಶದ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank Of India) 07 ದಿನಗಳಿಂದ ಹಿಡಿದು 10 ವರ್ಷಗಳವರೆಗೆ ಮಾಡಬಹುದಾದ ಸ್ಥಿರ ಠೇವಣಿಯನ್ನು (Fixed Deposit) ಪರಿಚಯಿಸಿದೆ. ಈ ಹೂಡಿಕೆಯು ನಮಗೆ ಉತ್ತಮ ಬಡ್ಡಿಯನ್ನು ನೀಡುತ್ತದೆ, ಈ ಎಫ್ಡಿ ಹೂಡಿಕೆಗಳು ಆದಾಯ ತೆರಿಗೆ ಕಾಯ್ದೆಯ Sec.80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಸಹ ಪಡೆಯುತ್ತದೆ.
ನಾವು ಉಳಿತಾಯದ ಬಗ್ಗೆ ಚರ್ಚಿಸಿದಾಗ, ನಿಶ್ಚಿತ ಠೇವಣಿಯ (FD) ಹೆಸರು ಖಂಡಿತವಾಗಿ ಬರುತ್ತದೆ, ಈ ಸ್ಥಿರ ಠೇವಣಿಯಲ್ಲಿ ನಿಮ್ಮ ಹೂಡಿಕೆ ಸುರಕ್ಷಿತವಾಗಿ ಇರಲಿದೆ. ಇದರಲ್ಲಿ ನೀವು ಖಚಿತ ಆದಾಯವನ್ನು ಪಡೆಯುವಿರಿ, ನೀವೇನಾದರೂ FD ಹೂಡಿಕೆ(Invetsment) ಮಾಡಲು ಬಯಸುತ್ತಿದ್ದರೆ, ಈ ಸುದ್ದಿ ನಿಮಗಾಗಿ..
ನೀವು FD ಯಲ್ಲಿ ಹೂಡಿಕೆ ಮಾಡುವ ಮೊದಲು ವಿವಿಧ ಬ್ಯಾಂಕಗಳ ಬಡ್ಡಿ ದರಗಳನ್ನು(Intrest Ratew) ಹೋಲಿಸುವುದು ಮುಖ್ಯವಾಗಿರುತ್ತದೆ, ದೇಶದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಷ್ಟು ಬಡ್ಡಿದರ ನೀಡಲಿದೆ ಎಂದು ತಿಳಿದುಕೊಳ್ಳಿ.
ಈಗಿನ ಹಣದುಬ್ಬರ ಪರಿಸ್ಥಿತಿಯು ಅನೇಕ ಜನರಿಗೆ ಹಣವನ್ನು ಉಳಿತಾಯ ಮಾಡುವಲ್ಲಿ ತೊಂದರೆ ಉಂಟು ಮಾಡಿದೆ, ದಿನದಿಂದ ದಿನಕ್ಕೆ ಖರ್ಚು ಹೆಚ್ಚಾಗುತ್ತಿದ್ದು, ಖರ್ಚು ಕಡಿಮೆ ಮಾಡಲು ಖಂಡಿತ ಎಲ್ಲರ ಕೈಯಲ್ಲೂ ಸಾಧ್ಯವಿಲ್ಲ, ಆದ್ದರಿಂದ ಪ್ರತಿಯೊಬ್ಬರೂ ಕೂಡ ಹೂಡಿಕೆ (Invetsment) ಮಾಡುವುದು ಬಹಳ ಮುಖ್ಯ.
ನಿಮ್ಮ ಕಣ್ಣ ಮುಂದೆ ಹಲವು ತರಹದ ಹೂಡಿಕೆಯ ಆಯ್ಕೆಗಳಿದ್ದರೂ ಅವೆಲ್ಲವೂ ಸುರಕ್ಷಿತವಲ್ಲ, ಹಣ ಕಳೆದುಕೊಳ್ಳುವ ಅಪಾಯ ಹೆಚ್ಚಿರುತ್ತದೆ. ಸಾರ್ವಜನಿಕರು ಉತ್ತಮ ಹೂಡಿಕೆ ಮಾಡಲು ಬಯಸಿದರೆ, SBI ನ ಸ್ಥಿರ ಠೇವಣಿಯು ಉತ್ತಮವಾದ ಆಯ್ಕೆಯಾಗಿದೆ.
ದೇಶದ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank Of India) 07 ದಿನಗಳಿಂದ ಹಿಡಿದು 10 ವರ್ಷಗಳವರೆಗೆ ಮಾಡಬಹುದಾದ ಸ್ಥಿರ ಠೇವಣಿಯನ್ನು (Fixed Deposit) ಪರಿಚಯಿಸಿದೆ. ಈ ಹೂಡಿಕೆಯು ನಮಗೆ ಉತ್ತಮ ಬಡ್ಡಿಯನ್ನು ನೀಡುತ್ತದೆ, ಈ ಎಫ್ಡಿ ಹೂಡಿಕೆಗಳು ಆದಾಯ ತೆರಿಗೆ ಕಾಯ್ದೆಯ Sec.80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಸಹ ಪಡೆಯುತ್ತದೆ.
ಈಗ ನೀವು SBI ನಲ್ಲಿ ಫಿಕ್ಸೆಡ್ ಡಿಪಾಸಿಟ್ ಯೋಜನೆಯಲ್ಲಿ 180 ದಿನಗಳವರೆಗೆ 300000 ರೂ. ಹೂಡಿಕೆ ಮಾಡಿದರೆ ಮೆಚುರಿಟಿ ಅವಧಿಯ ಕೊನೆಯಲ್ಲಿ ಎಷ್ಟು ಹಣ ಗಳಿಸಬಹುದು ಎಂದು ತಿಳಿದುಕೊಳ್ಳಿ.
ಎಸ್ಬಿಐ ಬ್ಯಾಂಕಿನಲ್ಲಿ ಸಿಗುವ ಬಡ್ಡಿ ದರಗಳ ವಿವರಗಳು;
ದಿನಗಳಿಂದ -ವರ್ಷ | ಬಡ್ಡಿದರ |
7-45 Days | 3.50% |
46-179 Days | 5.50% |
180-210 Days | 6.00% |
211 Days -1year | 6.25% |
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 180 ದಿನಗಳ ಹತ್ತಿರ ಠೇವಣಿಯಲ್ಲಿ 03 ಲಕ್ಷವನ್ನು ಹೂಡಿಕೆ ಮಾಡಿದರೆ, ಅವಧಿಯ ಕೊನೆಯಲ್ಲಿ ಸಾಮಾನ್ಯ ನಾಗರಿಕನು ರೂ.3,09,317 ಪಡೆಯಬಹುದು, ಅದೇ ಅವಧಿಯಲ್ಲಿ ಹಿರಿಯ ನಾಗರಿಕರು ಒಟ್ಟಾರೆಯಾಗಿ ರೂ.3,10,068 ಗಳನ್ನು ಪಡೆಯಬಹುದು.
Read more
- ಪಡಿತರ ಚೀಟಿ ತಿದ್ದುಪಡಿ: ನಿಮ್ಮ ration-card ಹೀಗೆ ಸರಿಪಡಿಸಿ! ನೀವು ಈ ಹೊಸ ದಾಖಲೆ ಹೊಂದಿರಬೇಕು!
- PM KISSAN: ಡಿಸೆಂಬರ್ 31ರ ಒಳಗೆ ರೈತರು ಈ ಕೆಲಸ ಮಾಡುವುದು ಕಡ್ಡಾಯ! ಇಲ್ಲದಿದ್ದರೆ ನಿಮ್ಮ ಖಾತೆಗೆ ಪಿಎಂ ಕಿಸಾನ್ ಹಣ ಬರುವುದಿಲ್ಲ!