PM KISAN: ರೈತರು ತಪ್ಪದೆ ಈ ಕೆಲಸ ಮಾಡಿ, ಇಲ್ಲದಿದ್ದರೆ ಮುಂದಿನ ಕಂತಿನ ಹಣ ಜಮಾ ಆಗುವುದಿಲ್ಲ;
PM Kisan Yojana: ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಯಡಿ 20ನೇ ಕಂತಿನ ಹಣಕ್ಕಾಗಿ ರೈತರು ಕಾತುರದಿಂದ ಕಾಯುತ್ತಿದ್ದಾರೆ, ಈ ಯೋಜನೆಯಡಿ ಪ್ರತಿ ವರ್ಷ ರೈತರಿಗೆ ರೂ.6,000 ಆರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ. ಈ ಹಣವನ್ನು ಎಲ್ಲ ರೈತರಿಗೆ 3 ವಿಭಿನ್ನವಾದ ಕಂತುಗಳಲ್ಲಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ, ಕೃಷಿ ಚಟುವಟಿಕೆಯ ಇನ್ನಿತರ ಸುದ್ದಿಗಳನ್ನು ಓದಲು ಈ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ
ನೀವೇನಾದರೂ ಈ ಯೋಜನೆಯ ಫಲಾನುಭವಿಗಳಾಗಿದ್ದಲ್ಲಿ, ಕೆಲವು ವಿಷಯಗಳನ್ನು ಮಾದರಿಟ್ಟುಕೊಳ್ಳುವುದು ಮುಖ್ಯ, ಇಲ್ಲದಿದ್ದರೆ ನಿಮ್ಮ ಕೈಗೆ ಪಿಎಂ ಕಿಸಾನ್ ಹಣ ಸಿಗದೇ ಇರಬಹುದು.
ಇದನ್ನು ಓದಿ: Mechanization Scheme: ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಪಡೆಯುವುದು ಹೇಗೆ?
ಹೌದು, ಒಬ್ಬ ರೈತ ಯೋಜನೆಗೆ ಸಂಬಂಧಿಸಿದ E -KYC ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಕಂತು ಬಾಕಿ ಉಳಿಯಬಹುದು. ಇದರೊಂದಿಗೆ ನೋಂದಾಯಿಸಲಾದ ಬ್ಯಾಂಕ್ ಖಾತೆಯು ಸಕ್ರಿಯವಾಗಿ ಇರಬೇಕು. ಈ ಯೋಜನೆಯನ್ನು ಆಧಾರ್ ಗೆ ಲಿಂಕ್ ಮಾಡುವುದು ಅತ್ಯಗತ್ಯವಾಗಿದೆ.
ಇದನ್ನು ಓದಿ: Coin: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಣ ಸಿಕ್ಕರೆ ಏನು ಮಾಡಬೇಕು? ಇಟ್ಟುಕೊಳ್ಳಬೇಕಾ?
ಭೂಮಿಯ ತಪ್ಪಾದ ವಿವರಗಳನ್ನು ನೀಡುವುದರಿಂದ ಕಂತು ಪಾವತಿಯ ಅಡಚಣೆ ಉಂಟಾಗಬಹುದು. ನಿಮ್ಮ ಮೊಬೈಲ್ ಸಂಖ್ಯೆಯು ಈ ಯೋಜನೆಯಲ್ಲಿ ನೊಂದಾಯಿತ ಆಗಿರಬೇಕು.
ಇದನ್ನು ಓದಿ: Electric Scooter: ಇದುವೇ ಬಡವರ ಎಲೆಕ್ಟ್ರಿಕ್ ಸ್ಕೂಟರ್! ಓಡಿಸಲು ಲೈಸೆನ್ಸ್ ಕೂಡ ಬೇಕಿಲ್ಲ