Free Gas: ಫೋನ್ ಪೇ ಬಳಕೆದಾರರಿಗೆ ಉಚಿತ ಗ್ಯಾಸ್! ಪಡೆಯುವುದು ಹೇಗೆ?

Free Gas: ಫೋನ್ ಪೇ ಬಳಕೆದಾರರಿಗೆ ಉಚಿತ ಗ್ಯಾಸ್! ಪಡೆಯುವುದು ಹೇಗೆ?

PhonePe 2025: ಡಿಜಿಟಲ್ ಪಾವತಿ ವಲಯದಲ್ಲಿ ಸಂಚಲನವನ್ನು ಉಂಟು ಮಾಡಿರುವ PhonePe ಈಗ ಅದ್ಭುತ ಆಫರ್ ನೊಂದಿಗೆ ಮಾರುಕಟ್ಟೆಗೆ ಬಂದಿದೆ! LPG ಸಿಲೆಂಡರ್ ಬುಕ್ ಮಾಡುವವರಿಗೆ 100% ಕ್ಯಾಶ್ ಬ್ಯಾಕ್ ಅವಕಾಶವನ್ನು ನೀಡುತ್ತಿರುವ ಈ ಆಫರ್ ಬಜೆಟ್ ಫ್ರೆಂಡ್ಲಿ ಆಗಿರುವವರಿಗೆ ಇದು ಸುವರ್ಣ ಸಂದರ್ಭ, ಇದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ!

PhonePe 2025  ಫೋನ್‌ಪೇ LPG ಆಫರ್‌ನ ವಿಶೇಷತೆಳು

ಈ ಆಫರ್ ಪ್ರತಿ ಗಂಟೆಗೆ ಒಬ್ಬರಿಗೆ ಉಚಿತ ಸಿಲೆಂಡರ್, ಫೋನ್ ಪೇ ಮೂಲಕ LPG ಬುಕ್ ಮಾಡುವ ಪ್ರತಿ ಗಂಟೆಗೂ ಒಬ್ಬ ಅದೃಷ್ಟಶಾಲಿ ಬಳಕೆದಾರರಿಗೆ ಈ ಉಚಿತ ಸಿಲೆಂಡರ್ ಸಿಗಲಿದೆ.

100% ಕ್ಯಾಶ್‌ಬ್ಯಾಕ್;

ಪಾವತಿ ಮಾಡಿದ ನಗದನ್ನು ಗಿಫ್ಟ್ ಕಾರ್ಡ್ ಮೂಲಕ ಫೋನ್ ಪೇ ವ್ಯಾಲಿಟಿಗೆ ಸೇರಿಸಲಾಗುತ್ತದೆ, ಇದನ್ನು ಮುಂದಿನ ರಿಚಾರ್ಜ್ ಬಿಲ್ ಪಾವತಿ ಅಥವಾ ಯಾವುದೇ ವಸ್ತುಗಳ ಖರೀದಿಗೆ ಬಳಸಬಹುದು.

ದೀರ್ಘಾವಧಿಯ ಆಫರ್: 31 ಡಿಸೆಂಬರ್ 2025 ರವರೆಗೆ ಈ ಸೌಲಭ್ಯ ಲಭ್ಯ.

ಆಫರ್‌ನ ನಿಯಮಗಳು ಮತ್ತು ಸಮಯ

ಎಲ್ ಪಿ ಜಿ ಸಿಲೆಂಡರ್ ಬುಕ್ ಮಾಡುವ ಸಮಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯೊಳಗೆ ಮಾತ್ರ,

ಆಫರ್ ಅನ್ವಯಿಸಲು UPI, ಕ್ರೆಡಿಟ್/ಡೆಬಿಟ್ ಕಾರ್ಡ್/ಅಥವಾ ಫೋನ್ ಪೇ ವ್ಯಾಲೆಟ್ ಮೂಲಕ ಪಾವತಿ ಮಾಡಬೇಕು.

PhonePe ) LPG ಸಿಲಿಂಡರ್ ಬುಕ್ ಮಾಡುವ ಸ್ಟೆಪ್-ಬೈ-ಸ್ಟೆಪ್ ಗೈಡ್;

  • ಮೊದಲು ಫೋನ್ ಪೇ ಅಪ್ಲಿಕೇಶನ್ ತೆರೆದು LPG ಸಿಲೆಂಡರ್ ಆಯ್ಕೆ ಮೇಲೆ ಸೆಲೆಕ್ಟ್ ಮಾಡಿ,
  • ಗ್ಯಾಸ್ ಸಪ್ಲಯರ್ ಆಯ್ಕೆ ಮಾಡಿ (example: ಇಂಡಿಯನ್, BPL, ಇಂಡಿಯನ್ ಆಯಿಲ್) ಮತ್ತು ನಿಮ್ಮ ಗ್ರಾಹಕ ಐಡಿ ನಮೂದಿಸಿ
  • ಪಾವತಿ ವಿಧಾನ ಆಯ್ಕೆ ಮಾಡಿ ನಂತರ ಪೇಮೆಂಟ್ ಪೂರ್ಣಗೊಳಿಸಿ.
  • ಕನ್ಫರ್ಮೇಶನ್ ಸಂದೇಶ ಬಂದ ನಂತರ ನಿಮ್ಮ LPG ಬುಕಿಂಗ್ ಪೂರ್ಣಗೊಳ್ಳುತ್ತದೆ.

ಪ್ರಮುಖ ಸೂಚನೆಗಳು

ಒಂದು ಬಳಕೆ ದಾರಿಗೆ ಒಮ್ಮೆ ಮಾತ್ರ 100% ಕ್ಯಾಶ್ ಬ್ಯಾಕ್ ಸಿಗುತ್ತದೆ,

ಗಿಫ್ಟ್ ಕಾರ್ಡ್ ಮೊತ್ತವನ್ನು 90 ದಿನಗಳ ಒಳಗೆ ಬಳಕೆ ಮಾಡಬೇಕು.

ಫೋನ್ ಪೇ ತನ್ನ ಇಚ್ಚಿಗೆ ತಕ್ಕ ಹಾಗೆ ಆಫರ್ ನ ನಿಯಮಗಳನ್ನು ಬದಲಾಯಿಸಬಹುದು.

LPG ದರಗಳ ಅಪ್ಡೇಟ್ (ಮಾರ್ಚ್ 2025) PhonePe 2025:

ಮಾರ್ಚ್ 01 2025 ರಿಂದ 19 ಕೆಜಿ ವಾಣಿಜ್ಯ LPG ಸಿಲೆಂಡರ್ ಬೆಲೆ ರೂ.1797 ರಿಂದ ರೂ.1803 ಗೆ ಏರಿಕೆಯಾಗಿದೆ, ಇಂಡಿಯನ್ ಆಯಿಲ್ ಸೇರಿದಂತೆ ಹಲವು ಕಂಪನಿಗಳು ಹೊಸ ದರವನ್ನು ಪರಿಚಯಿಸಿದೆ, ಇದರ ನಡುವೆ ಫೋನ್ ಪೇ ತನ್ನ ಗ್ರಾಹಕರಿಗೆ ಆಫರ್ ಬಳಸಿ ನೀವು ಹೆಚ್ಚುವರಿ ಸೌಲಭ್ಯವನ್ನು ಪಡೆಯುವಂತೆ ಮಾಡಿದೆ.

 

 

Leave a Comment