Jio Offer’s: ಕೇವಲ 601 ರೂ. ಗೆ, ವರ್ಷವಿಡಿ 5G ಅನ್ಲಿಮಿಟೆಡ್ ವೋಚರ್!
Jio Offer’s: ಕೇವಲ 601 ರೂ. ಗೆ, ವರ್ಷವಿಡಿ 5G ಅನ್ಲಿಮಿಟೆಡ್ ವೋಚರ್! ಜಿಯೋ (Jio) ಗ್ರಾಹಕರಿಗೆ ಇದೀಗ ಸಿಹಿ ಸುದ್ದಿ, ತನ್ನ ಗ್ರಾಹಕರಿಗಾಗಿ ರಿಲಯನ್ಸ್ ಜಿಯೋ (Reliance jio) ಹೊಸದಾಗಿ ವರ್ಷಪೂರ್ತಿ ಅನ್ಲಿಮಿಟೆಡ್ 5G ಡೇಟಾ ಬಳಸುವ ಯೋಜನೆಯನ್ನು ಪರಿಚಯಿಸಿದೆ, ಈ ಡೇಟಾ ಯೋಜನೆಯ ವಿಶೇಷವೇನೆಂದರೆ, ಯೋಜನೆಯನ್ನು ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರಿಗೆ ಹುಡುಗರೆಯಾಗಿ ಕೊಡಬಹುದು, 5G ಗಿಫ್ಟ್ ವೊಚರ್ ನ ಬಗ್ಗೆ ಇನ್ನಷ್ಟು ಮಾಹಿತಿಯು ಕೆಳಗಿನಂತಿವೆ. ತನ್ನ ಗ್ರಾಹಕರಿಗೆ ಅನ್ಲಿಮಿಟೆಡ್ 5G ಡೇಟಾವನ್ನು … Read more