Loan: RBI ಕಡೆಯಿಂದ ಸಾಲ ಪಡೆದವರಿಗೆ ಸಿಹಿ ಸುದ್ದಿ! ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲದ EMI ಕಡಿಮೆ
Loan: RBI ಕಡೆಯಿಂದ ಸಾಲ ಪಡೆದವರಿಗೆ ಸಿಹಿ ಸುದ್ದಿ! ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲದ EMI ಕಡಿಮೆ ಆರ್ ಬಿ ಐ ಕಡೆಯಿಂದ ನಿರೀಕ್ಷೆಯಂತೆ ಸಾಲ ಪಡೆದವರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ, ಸತತ ಎರಡನೇ ಬಾರಿಗೆ 25 ಬೇಸಿಕ್ ಪಾಯಿಂಟ್ ರೆಪೋ ದರ ಇಳಿಕೆ ಮಾಡಿದೆ, ಷೇರುಪೇಟೆ ಕುಸಿತ, ಜಾಗತಿಕ ತಲ್ಲಣ ಆತಂಕದ ಮಧ್ಯೆ RBI ಮತ್ತೊಮ್ಮೆ ಈ ಡಿಟ್ಟ ನಿರ್ಧಾರವನ್ನು ಕೈಗೆತ್ತಿಕೊಂಡಿದೆ. ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಈ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ … Read more