Pension: ಸರ್ಕಾರದ ಹೊಸ ಯೋಜನೆ! ತಿಂಗಳಿಗೆ ರೂ.5000
Pension: ಸರ್ಕಾರದ ಹೊಸ ಯೋಜನೆ! ತಿಂಗಳಿಗೆ ರೂ.5000 ಕೇಂದ್ರ ಸರ್ಕಾರವು ಜನರ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಅದರಲ್ಲಿ ಒಂದಾದ ಅಟಲ್ ಪಿಂಚಣಿ ಯೋಜನೆಯು(Atal Pension Scheme) ಬಹು ಮುಖ್ಯವಾಗಿದೆ. ಈ ಯೋಜನೆಯನ್ನು ಸಾಮಾನ್ಯ ಜನರು ಕೂಡ ವೃದ್ಧಾಪ್ಯದ ಸಮಯದಲ್ಲಿ ಪಿಂಚಣಿ ಪಡೆಯಬೇಕು ಎಂದು ಆರಂಭಿಸಲಾಗಿದೆ. ಅಟಲ್ ಪಿಂಚಣಿ ಯೋಜನೆಯ ಮೂಲಕ 60 ನೇ ವಯಸ್ಸಿನ ನಂತರ ಪ್ರತಿಯೊಬ್ಬ ವ್ಯಕ್ತಿಯು ತಿಂಗಳಿಗೆ ರೂಪಾಯಿ 5,000 ವರೆಗೆ ಖಾತರಿ ಪಿಂಚಣಿ ಪಡೆಯಬಹುದು, ನೀವು … Read more