Fixed Deposit: ನೀವು FD ಇಡುತ್ತಿದ್ದೀರಾ? ಈ ಹಣಕಾಸಿನ ವಿಷಯದ ಬಗ್ಗೆ ತಿಳಿದಿಲ್ಲ ಅಂದರೆ, ನಿಮ್ಮ ಹಣ ವ್ಯರ್ಥವಾಗುತ್ತದೆ!
Fixed Deposit: ನೀವು FD ಇಡುತ್ತಿದ್ದೀರಾ? ಈ ಹಣಕಾಸಿನ ವಿಷಯದ ಬಗ್ಗೆ ತಿಳಿದಿಲ್ಲ ಅಂದರೆ, ನಿಮ್ಮ ಹಣ ವ್ಯರ್ಥವಾಗುತ್ತದೆ! FD: ನಿಮಗೆ ಹಣವನ್ನು ಸುರಕ್ಷಿತವಾಗಿ ಉಳಿಸಬೇಕಾದಾಗ ಬ್ಯಾಂಕಿನ FD ಗಳು ಮೊದಲು ಮನಸ್ಸಿಗೆ ಬರುತ್ತದೆ, ಆದರೆ ಇದಕ್ಕೂ ಕೂಡ ಈಗ ಪೈಪೋಟಿ ನೀಡಲು ಕಾರ್ಪೊರೇಟ್ FD ಸಂಸ್ಥೆಗಳು ಮಾರುಕಟ್ಟೆಗೆ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರು ವರ್ಷದಿಂದ ವರ್ಷಕ್ಕೆ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ(Fixed Deposit)ಗಳನ್ನು ಇಡುತ್ತಿದ್ದಾರೆ, ಸಣ್ಣ ಹಣಕಾಸು ಬ್ಯಾಂಕುಗಳು (Small Finance Bank) ಮತ್ತು ಬ್ಯಾಂಕಿಂಗ್ ಅಲ್ಲದ … Read more