7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ವೇತನ ಆಯೋಗದ ಬಿಡುಗಡೆ ದಿನಾಂಕ ರಿಲೀಸ್!
7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! 7th ವೇತನ ಆಯೋಗದ ಬಿಡುಗಡೆ ದಿನಾಂಕ ರಿಲೀಸ್! 7th Pay Commission: 2024-25ನೇ ವರ್ಷವೂ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿ ದಾರರಿಗೆ, 7ನೇ ವೇತನ ಆಯೋಗದ ಪರಿಷ್ಕರಣೆಯಿಂದಾಗಿ ಹಲವು ಖುಷಿ ಸಮಾಚಾರಗಳನ್ನು ನೀಡಿತ್ತು, ಜನವರಿ 2025 ರಿಂದ ಪಿಂಚಣಿದಾರರು ಮತ್ತು ನೌಕರರ ತುಟ್ಟಿಬತ್ತಿಯೇ ಹೆಚ್ಚಾಗಲಿದೆ, ಆದರೆ ಇಷ್ಟು ಪ್ರಮಾಣದಲ್ಲಿ ಹೆಚ್ಚಾಗಲಿದೆ ಎನ್ನುವುದು, AICPI ನ ಡಾಟಾ(Data)ವನ್ನು ಅವಲಂಬಿಸಿರುತ್ತದೆ. 7ನೇ ವೇತನ ಆಯೋಗವನ್ನು ಕೇಂದ್ರ ಸರ್ಕಾರವು … Read more