SBI ಗ್ರಾಹಕರಿಗೆ ಸಿಹಿ ಸುದ್ದಿ! ಪ್ರತಿಯೊಬ್ಬರು ಲಕ್ಷಾಧಿಪತಿಗಳಾಗಬಹುದು
SBI ಗ್ರಾಹಕರಿಗೆ ಸಿಹಿ ಸುದ್ದಿ! ಪ್ರತಿಯೊಬ್ಬರು ಲಕ್ಷಾಧಿಪತಿಗಳಾಗಬಹುದು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಲಕ್ಷಾಧಿಪತಿಯಾಗಲು SBI ಹೊಸ ಯೋಜನೆಯನ್ನು ಆರಂಭಿಸಿದೆ, ಅದೇ ಹರ್ ಘರ್ ಲಕ್ಪತಿ ಯೋಜನೆ, ಯೋಜನೆಯ ಸಂಪೂರ್ಣ ಮಾಹಿತಿಯು ಕೆಳಗಿನಂತಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಹೊಸ ಮರುಕಳಿಸುವ ಠೇವಣಿ (RD) ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯ ಹೆಸರೇ ಹರ್ ಘರ್ ಲಖಪತಿ ಯೋಜನೆ, ಪ್ರತಿಯೊಬ್ಬರೂ ಕೂಡ ಲಕ್ಷಾಧಿಪತಿಗಳಾಗಲಿ ಎಂದು ಈ ಯೋಜನೆಯನ್ನು ಆರಂಭಿಸಲಾಗಿದೆ. ನೀವು ತಿಂಗಳಿಗೆ ಈ ಯೋಜನೆಯಲ್ಲಿ ಸಣ್ಣ ಸಣ್ಣ ಹಣವನ್ನು ಹೂಡಿಕೆ … Read more