LIC| ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ! ಸಿಗಲಿದೆ ರೂ.7,000, ಇಂದೇ ಅರ್ಜಿ ಸಲ್ಲಿಸಿ
LIC| ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ! ಸಿಗಲಿದೆ ರೂ.7,000, ಇಂದೇ ಅರ್ಜಿ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ, ಕೇವಲ ಒಂದು ತಿಂಗಳೊಳಗೆ ಸುಮಾರು 50,000 ಕ್ಕೂ ಹೆಚ್ಚು ಮಹಿಳೆಯರು LIC ಭೀಮಾಸಖಿ ಯೋಜನೆಗೆ ಸಹಿ ಹಾಕಿದ್ದಾರೆ, ಈ ಯೋಜನೆಯನ್ನು ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣದ ಮೂಲಕ ಅಭಿವೃದ್ಧಿ ಹೊಂದಿದ ಭಾರತಕ್ಕೆ ಉಪಕ್ರಮವಾಗಲಿ ಎಂದು ಆರಂಭಿಸಲಾಗಿದೆ. ಇದೆ ಬೆಳವಣಿಗೆಯ ಬಗ್ಗೆ ಮಾತನಾಡಿದ ಎಲ್ಐಸಿ ವ್ಯವಸ್ಥಾಪಕ, ನಿರ್ದೇಶಕ ಹಾಗೂ CEO ಸಿದ್ದಾರ್ಥ್ ಮೋಹಂತಿ ಅವರು ಬರುವ … Read more