Electric Scooter: ಇದುವೇ ಬಡವರ ಎಲೆಕ್ಟ್ರಿಕ್ ಸ್ಕೂಟರ್! ಓಡಿಸಲು ಲೈಸೆನ್ಸ್ ಕೂಡ ಬೇಕಿಲ್ಲ

Electric Scooter: ಇದುವೇ ಬಡವರ ಎಲೆಕ್ಟ್ರಿಕ್ ಸ್ಕೂಟರ್! ಓಡಿಸಲು ಲೈಸೆನ್ಸ್ ಕೂಡ ಬೇಕಿಲ್ಲ;

Electric Scooter: ಬಜೆಟ್ ಸ್ನೇಹಿ ಮತ್ತು ಸ್ಮಾರ್ಟ್ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿರುವ ಈಗಿನ ಕಾಲದಲ್ಲಿ Ampera ಕಂಪನಿಯು ತಾವು ಹೊಸದಾಗಿ ಪರಿಚಯಿಸಿರುವ Rio 80 ಮಾದರಿಯ ಮೂಲಕ ಮಾರುಕಟ್ಟೆಯಲ್ಲಿ ಸದ್ದನ್ನು ಮಾಡುತ್ತಿದೆ. ಹೆಚ್ಚಿನ ತಂತ್ರಜ್ಞಾನ ಸುದ್ದಿಗಳನ್ನು ಓದಲು ನಮ್ಮ ಫೇಸ್ ಬುಕ್ ಪೇಜ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.


ಹೌದು ಈ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆ ಮಾಡಲು ಲೈಸೆನ್ಸ್ ಅಥವಾ ರಿಜಿಸ್ಟ್ರೇಷನ್ ಅಗತ್ಯವಿಲ್ಲ ಎನ್ನುವುದು ಪ್ರಮುಖ ಆಕರ್ಷಣೀಯ ವಿಷಯವಾಗಿದೆ.

Greaves Electric Mobility ಗೆ ಸೇರಿರುವ Ampere ಬ್ರ್ಯಾಂಡ್ ಹೊಸತಾಗಿ ಲಾಂಚ್ ಮಾಡಿರುವ Rio 80 ಈಗಾಗಲೇ ಬುಕಿಂಗ್ ಆಗಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದೆ ತಿಂಗಳಲ್ಲಿಯೇ ಡೆಲಿವರಿ ಆರಂಭವಾಗುವ ಸಾಧ್ಯತೆ ಇದೆ.

ಇದನ್ನು ಓದಿ: NREGA: ಕೂಲಿ ಕಾರ್ಮಿಕರಿಗೆ ಗುಡ್ ನ್ಯೂಸ್! ನರೇಗಾ ಕೂಲಿ ಮೊತ್ತ ಹೆಚ್ಚಳ

ಎಕ್ಸ್ ಶೋರೂಮ್ ಬೆಲೆಯಲ್ಲಿ ರೂ.59,900ಕ್ಕೆ ಲಭ್ಯವಿರುವ ಈ ಸ್ಕೂಟರ್ 25km/ಗಂಟೆ ವೇಗದಲ್ಲಿ ಚಲಿಸಲಿದೆ. ಇದರಿಂದಾಗಿ ನಗರದೊಳಗಿನ ದೈನಂದಿನ ಪ್ರಯಾಣಿಕರಿಗೆ ಬಹಳ ಅನುಕೂಲವಾಗುತ್ತದೆ.

ಈ ಸ್ಕೂಟರ್ ಅನ್ನು ಒಮ್ಮೆ ನೀವು ಚಾರ್ಜ್ ಮಾಡಿದರೆ 80km range annu ನೀಡುತ್ತದೆ. LEP ಬ್ಯಾಟರಿ ತಂತ್ರಜ್ಞಾನವನ್ನು ಕೂಡ ಹೊಂದಿದೆ, ಬಣ್ಣದ LCD ಡಿಜಿಟಲ್ ಕ್ಲಸ್ಟರ್, keyless start, ಫ್ರಂಟ ಡಿಸ್ಕ್ ಬ್ರೇಕ್, ಆಲಯ ವಿಲ್ಸ್ ಮುಂತಾದ ಅತ್ಯಾಧುನಿಕ ಲಕ್ಷಣಗಳು ಇದರಲ್ಲಿ ಲಭ್ಯವಿದ್ದು, ಸುಲಭ ಮತ್ತು ಸ್ಮಾರ್ಟ್ ಪ್ರಯಾಣಕ್ಕೆ ಇದು ಉತ್ತಮವಾದ ಆಯ್ಕೆಯಾಗಿದೆ.

ಇದನ್ನು ಓದಿ: Loan: ನಿಮ್ಮತ್ರ ಈ ದಾಖಲೆಗಳಿದ್ದರೆ ಸಾಕು! ಆಸ್ತಿ, ಭೂಮಿ ಖರೀದಿಗೂ ಸಿಗುತ್ತೆ ಲೋನ್

ಈ ಎಲೆಕ್ಟ್ರಿಕ್ ಸ್ಕೂಟರ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿದ್ದು, ಕೆಂಪು, ಬಿಳಿ, ನೀಲಿ ಮತ್ತು ಕಪ್ಪು. ಈ ಆವೃತ್ತಿಯೊಂದಿಗೆ Ampere ಕಂಪನಿಯು ಮಿಡ್ ರೇಂಜ್ ಗ್ರಾಹಕರಿಗೆ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ, ಲೈಸೆನ್ಸ್ ಇಲ್ಲದವರು ಕೂಡ ಈ ಸ್ಕೂಟರ್ ಗಳನ್ನು ನಗರವಾಸಿ ರಸ್ತೆಗಳಲ್ಲಿ ಮೇಲೆ ಪ್ರಿಯಾಗಿ ಓಡಿಸಬಹುದು.

ಇದನ್ನು ಓದಿ: Loan: RBI ಕಡೆಯಿಂದ ಸಾಲ ಪಡೆದವರಿಗೆ ಸಿಹಿ ಸುದ್ದಿ! ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲದ EMI ಕಡಿಮೆ

WhatsApp Group Join Now
Telegram Group Join Now

Leave a Comment

copy
share with your friends.