New Year Party: ಹೊಸ ವರ್ಷದ ಸಂಭ್ರಮಾಚರಣೆಗೆ ಹೊಸ ರೂಲ್ಸ್! ಸಂಪೂರ್ಣ ಮಾಹಿತಿ ಇಲ್ಲಿದೆ.

New Year Party: ಹೊಸ ವರ್ಷದ ಸಂಭ್ರಮಾಚರಣೆಗೆ ಹೊಸ ರೂಲ್ಸ್! ಸಂಪೂರ್ಣ ಮಾಹಿತಿ ಇಲ್ಲಿದೆ.

2024 ಹಳೆಯ ವರ್ಷಕ್ಕೆ ಗುಡ್ ಬೈ ಹೇಳುವ ಕ್ಷಣಗಳನ್ನು ಶುರುವಾಗಿದೆ, ಬೆಂಗಳೂರಿನ ಸಿಲಿಕಾನ್ ಸಿಟಿ ಜನರು ಹೊಸ ವರ್ಷವನ್ನು ವೆಲ್ಕಮ್(welcome) ಮಾಡೋಕೆ ತುದಿಗಾಲಲ್ಲಿ ಸಿದ್ಧವಾಗಿದ್ದಾರೆ. ಆದರೆ ಪ್ರತಿ ವರ್ಷದಂತೆ ಈ ಬಾರಿಯೂ ಸರ್ಕಾರವು ಹೊಸ ವರ್ಷದ ಗೈಡ್ ಲೈನ್ (New Year Guildlines) ಅನ್ನು ರಿಲೀಜ್ ಮಾಡಿದೆ.

ಹೊಸ ವರ್ಷದ ಆಚರಣೆಗೆ ಹೊಸ ರೂಲ್ಸ್!

ನ್ಯೂ ಇಯರ್ ಸೆಲೆಬ್ರೇಶನ್ ಗೆ ಕೆಳ ದಿನಗಳಷ್ಟೇ ಬಾಕಿ ಉಳಿದುಕೊಂಡಿದೆ, ಹೊಸ ವರ್ಷದ ಭರ್ಜರಿ ಸೆಲೆಬ್ರೇಶನ್ ಗೆ ಇಡೀ ಕರ್ನಾಟಕವೇ ತುದಿಗಾಲಲ್ಲಿ ಕಾತರದಿಂದ ಕಾಯುತ್ತಿದೆ. ಬೆಂಗಳೂರು ಪೊಲೀಸರು ಹಾಗೂ ಪಾಲಿಕೆಯು ಅಲರ್ಟ್ ಆಗಿದ್ದು ಹೊಸ ವರ್ಷದ ಗೈಡ್ ಲೈನ್ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಪಾಲಿಕೆಯು ಈ ಬಾರಿ ಪೊಲೀಸರ ಜೊತೆ ಮಾತುಕತೆ ನಡೆಸಿ ಹೊಸ ವರ್ಷಕ್ಕೆ ಹೊಸ ರೂಲ್ಸ್ ಅನ್ನು ಜಾರಿಗೆ ಸಜ್ಜಾಗಿದೆ.

ಹೊಸ ವರ್ಷಕ್ಕೆ ಏನೆಲ್ಲ ಹೊಸ ರೂಲ್ಸ್ ಜಾರಿಗೆ ತರಲು ಸರ್ಕಾರವು ಮುಂದಾಗಿದೆ ಅನ್ನುವುದನ್ನು ತಿಳಿಯೋಣ;

  • ರಾತ್ರಿ 1 ಗಂಟೆ ಒಳಗೆ ಹೊಸ ವರ್ಷದ ಆಚರಣೆ ಮುಗಿಸಬೇಕು,
  • ರಾತ್ರಿ 10:00 ಗಂಟೆಗಳ ಬಳಿಕ ಪ್ರಮುಖ ಪ್ಲಯರ್ ಗಳು ಬಂದ್
  • ಬ್ರಿಗೇಡ್ ರಸ್ತೆ, MG ರಸ್ತೆ ಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ
  • ರಾತ್ರಿ 8 ಗಂಟೆಗಳ ಬಳಿಕ ವಾಹನಗಳ ಸಂಚಾರ ಬಂದ್
  • ಬ್ರಿಗೇಡ್ ರಸ್ತೆಯಲ್ಲಿ 800ಕ್ಕೂ ಹೆಚ್ಚು CCTV ಗಳನ್ನು ಅಳವಡಿಕೆ ಮಾಡಲಾಗಿದೆ.
  • ಮಹಿಳೆಯರ ಸುರಕ್ಷತೆಗೆ ಮಹಿಳಾ ಸಿಬ್ಬಂದಿ ನಿಯೋಜನೆ
  • ಪಬ್ ಮತ್ತು ಬಾರ್ ಗಳಿಗೆ ರಾತ್ರಿ 01 ಗಂಟೆಗಳವರೆಗೆ ಅವಕಾಶ
  • ನಗರದ ಪ್ರಮುಖ ಭಾಗಗಳಲ್ಲಿ ಆಚರಣೆ ನಿಷಿದ್ಧ, ಅನುಮತಿ ಕಡ್ಡಾಯ
  • ಲೌಡ್ ಸ್ಪೀಕರ್ ಮತ್ತು ಪಟಾಕಿಗಳಿಗೆ ನಿರ್ಬಂಧ

ಎಲ್ಲರೂ ರಾತ್ರಿ ಒಂದು ಗಂಟೆಯೊಳಗೆ ಹೊಸ ವರ್ಷದ ಆಚರಣೆಯನ್ನು ಮುಗಿಸಬೇಕು. ಪೊಲೀಸ್ ಇಲಾಖೆಯು ಸೂಚಿಸುವ ಪ್ರಮುಖ ಏರಿಯಾಗಳಲ್ಲಿ ಸರ್ಕಾರದಿಂದಲೇ ಲೈಟಿಂಗ್ಸ್ ಆಗಲಿದೆ, ಕಸ ವಿಲೆಬಾರಿ ಆರೋಗ್ಯ ಚೌಕಿ, ಮಾರ್ಷಲ್ ಸೇರಿದಂತೆ ಕಳೆದ ಬಾರಿಗಿಂತ ಈ ಬಾರಿ ಸರಕಾರವು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಂಡಿದೆ. ಜವಾಬ್ದಾರಿಗಳ ಜೊತೆಗೆ ನಾರು ಕೋಟಿ ತಂಡ, ಅಗ್ನಿಶಾಮಕ ದಳ ವ್ಯವಸ್ಥೆ ಸೇರಿದಂತೆ ಹಲವು ಇಲಾಖೆಗಳಿಗೂ ಈ ಬಾರಿ ಹೊಸ ವರ್ಷದ ಬಂದೋಬಸ್ತ್ ಕೈಗೊಳ್ಳಲಿದೆ.

 

WhatsApp Group Join Now
Telegram Group Join Now

Leave a Comment

copy
share with your friends.