LIC: ಪ್ರತಿ ತಿಂಗಳು ಸಿಗಲಿದೆ ರೂ.10000! ಇದೇ ನೋಡಿ ಎಲ್ಐಸಿಯ ಸೂಪರ್ ಪ್ಲಾನ್…

LIC: ಪ್ರತಿ ತಿಂಗಳು ಸಿಗಲಿದೆ ರೂ.10000! ಇದೇ ನೋಡಿ ಎಲ್ಐಸಿಯ ಸೂಪರ್ ಪ್ಲಾನ್…

ಇತ್ತೀಚಿನ ದಿನಗಳಲ್ಲಿ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಮಾರುಕಟ್ಟೆಗಳಲ್ಲಿ ಅನೇಕ ತರಹದ ವಿಶೇಷ ಉಳಿತಾಯ ಯೋಜನೆಗಳು ಲಭ್ಯವಿದೆ, ಅದೇ ದಾರಿಯಲ್ಲಿ ಪ್ರಮುಖ ಜೀವ ವಿಮಾ ಕಂಪನಿಯಾದ LIC ಯು ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ಒದಗಿಸುತ್ತ ಇದೆ, LIC ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಅನೇಕತರಹದ ಯೋಜನೆಗಳನ್ನು ಜಾರಿಗೆ ತಂದಿದೆ.

ವೃದ್ಧಾಪ್ಯದ ಜೀವನವನ್ನು ಈಗ ಕಷ್ಟಪಟ್ಟು ಉಳಿಸಿದ ಹಣದಿಂದ ಸುಗಮವಾಗಿ ಜೀವನವನ್ನು ಸಾಗಿಸಬಹುದು, ನಿವೃತ್ತಿ ಹೊಂದಿದ ಬಳಿಕ ವೆಚ್ಚಗಳು ಹೆಚ್ಚು ಮತ್ತು ಆದಾಯವು ಕಡಿಮೆ ಆಗುತ್ತದೆ, ನಿವತ್ತಿಯ ನಂತರದ ಜೀವನದಲ್ಲಿ ಯಾರನ್ನು ಅವಲಂಬಿಸಿದೆ ಆರ್ಥಿಕ ಜೀವನವನ್ನು ಸುಗಮವಾಗಿ ಸಾಗಿಸಬೇಕೆಂದರೆ, LIC ಯ ANEKA ಯೋಜನೆಗಳನ್ನು ಲಭ್ಯಗೊಳಿಸಿದೆ.

ಜೀವ ವಿಮಾ ಪಾಲಿಸಿಯಲ್ಲಿ ನಿವೃತ್ತಿ ಜೀವನವನ್ನು ಬೆಂಬಲಿಸುವ ಅನೇಕ ಯೋಜನೆಗಳು ಲಭ್ಯವಿದೆ, ಮ್ಯೂಚುಯಲ್ ಫಂಡ್, ಷೇರು ಹೂಡಿಕೆ, ಯಲಿಫ್ಗಳು, ಸ್ಥಿರ ಠೇವಣಿ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಇತ್ಯಾದಿಗಳಲ್ಲಿ ಹೂಡಿಕೆ ಮಾಡಬಹುದು. ಜೀವ ವಿಮಾ ನಿಗಮದಲ್ಲಿ ಪಿಂಚಣಿ ಸೌಲಭ್ಯಗಳು ಲಭ್ಯವಿದೆ.

ನೀವು ತಿಂಗಳಿಗೆ 10,000 ಕ್ಕಿಂತ ಹೆಚ್ಚಿನ ಪಿಂಚಣಿಯೊಂದಿಗೆ ಸುರಕ್ಷಿತವಾಗಿರುತ್ತಿದ್ದರೆ, LIC ಯಲ್ಲಿ ಉತ್ತಮವಾದ ಪಾಲಿಸಿ ಲಭ್ಯವಿದೆ. LIC ಯ ಹೊಸ ಯೋಜನೆಯ ಸಂಖ್ಯೆ 858, ಈ ಯೋಜನೆಯಡಿಯಲ್ಲಿ ಹೂಡಿಕೆ ಮಾಡುವುದು ಹೇಗೆ? 10,000 ರೂಪಾಯಿಗಿಂತ ಹೆಚ್ಚು ಹೆಚ್ಚಿನ ಪಿಂಚಣಿ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿಯು ಕೆಳಗಿನಂತಿವೆ;

ಎಲ್ಐಸಿ ಯಾ ಹೊಸ ಯೋಜನೆಯ ಹೆಸರು ನ್ಯೂ ಜೀವನ್ ಶಾಂತಿಯು ವರ್ಶಾಸನ ಯೋಜನೆಯಾಗಿದೆ, ನೀವು ಒಮ್ಮೆ ಪ್ರೀಮಿಯಂ ಅನ್ನು ಪಾವತಿಸಿದ ಬಳಿಕ ನಿಯಮಿತ ಪಾವತಿಗಳನ್ನು ಪಡೆಯುವಿರಿ, ಈ ಯೋಜನೆಯು ಪ್ರೀಮಿಯಂ ಮುಂದೂಡಲ್ಪಟ್ಟ ವರ್ಸಾಶನ ಯೋಜನೆಯಾಗಿದೆ. ಈ ಯೋಜನೆಯ ಅರ್ಥವಿನೆಂದರೆ ನೀವು ಪ್ರೀಮಿಯಂ ಅನ್ನು ಪಾವತಿಸಿದ ಬಳಿಕ ನಿಯಮಿತ ಪಾವತಿಗಳನ್ನು ಸ್ವೀಕರಿಸಲು ಆರಂಭಿಸಿ.

ಈ ಯೋಜನೆಯಲ್ಲಿ ನಿಮಗೆ, ನಿಮ್ಮ ಅಗತ್ಯತೆಗಳಿಗೆ ಸರಿಹೊಂದುವಂತ ಎರಡು ರೀತಿಯ ವಾರ್ಷಿಕ ಆಯ್ಕೆಗಳು ಲಭ್ಯವಿದೆ, ಮೊದಲನೆಯದು ಏಕ ಜೀವನ ವರ್ಷಾಸನ, ಈ ಯೋಜನೆ ಅಡಿಯಲ್ಲಿ ವರ್ಷನವನ್ನು ನಿಮಗೆ ಮಾತ್ರ ಸ್ವೀಕರಿಸುವಿರಿ. ಎರಡನೇ ಯೋಜನೆ ಜಂಟಿ ಜೀವನ ವರ್ಷಾಸನ, ಈ ಯೋಜನೆಯಡಿಯಲ್ಲಿ ನೀವು ಮತ್ತು ಇನ್ನೊಬ್ಬ ವ್ಯಕ್ತಿಗೆ ವರ್ಷಾಸನ (ಹೆಂಡತಿ) ಪಾವತಿಗಳನ್ನು ಪಡೆಯುವಿರಿ.

ಈ ಪಾಲಿಸಿಯಲ್ಲಿ ವರ್ಷಾಸನ ಪಾವತಿ ವಿಧಾನವನ್ನು ಆಯ್ಕೆ ಮಾಡುವ ನಮ್ಯತೆಯು ನಿಮಗೆ ಇದೆ, ಅವಶ್ಯಕತೆಗಳ ಆಧಾರದ ಮೇಲೆ ನೀವು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕ ಪಾವತಿಗಳನ್ನು ಆಯ್ಕೆ ಮಾಡಬಹುದು. ಮರಣದ ನಂತರ ಈ ಯೋಜನೆಯಡಿಯಲ್ಲಿ ಹಣವನ್ನು ಹೇಗೆ ಪಡೆಯಬೇಕೆಂದು ನಿರ್ಧರಿಸುವ ಸೌಲಭ್ಯವು ಕೂಡ ಇದೆ. ವರ್ಷಾಸನ ಪಾವತಿಗಳನ್ನು ದೊಡ್ಡ ಮೊತ್ತಗಳ ರೂಪದಲ್ಲಿ ಅಥವಾ ಕಂತುಗಳ ರೂಪದಲ್ಲಿ ಪಡೆಯಬಹುದು.

ಈ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಬಾಯಿಸುವವರು 30-79 ವರ್ಷಗಳ ನಡುವೆ ಇರಬೇಕು, ಕನಿಷ್ಠ ಹೂಡಿಕೆಯ ಮೊತ್ತವು ರೂ.1.5 ಲಕ್ಷ. ಈ ಪಾಲಿಸಿಯಲ್ಲಿ ವರ್ಷಾಶನ, ಖರೀದಿ ಬೆಲೆ ಅಥವಾ ಇತರ ನಿಯಮಗಳ ಮೇಲೆ ಯಾವುದೇ ಹೆಚ್ಚಿನ ಮಿತಿ ಇಲ್ಲ. ಈ ಯೋಜನೆಯಲ್ಲಿ ನೀವು 30ನೇ ವಯಸ್ಸಿನಲ್ಲಿ ಪಾಲಿಸಿಯನ್ನು ಖರೀದಿಸಿದರೆ ಮತ್ತು ವರ್ಷಾಸನ   ಪಾವತಿಗಳನ್ನು 12 ವರ್ಷಗಳಿಗೆ ಮುಂದೂಡಿದರೆ ನಿಮಗೆ ವಾರ್ಷಿಕ ಪಿಂಚಣಿ ರೂ.1,32,920 ಸಿಗುತ್ತದೆ ಅಂದರೆ ತಿಂಗಳಿಗೆ ರೂ.10000 ಪಿಂಚಣಿ ಸಿಗಲಿದೆ.

 

WhatsApp Group Join Now
Telegram Group Join Now

Leave a Comment

copy
share with your friends.