Loan: ನಿಮ್ಮತ್ರ ಈ ದಾಖಲೆಗಳಿದ್ದರೆ ಸಾಕು! ಆಸ್ತಿ, ಭೂಮಿ ಖರೀದಿಗೂ ಸಿಗುತ್ತೆ ಲೋನ್

Loan: ನಿಮ್ಮತ್ರ ಈ ದಾಖಲೆಗಳಿದ್ದರೆ ಸಾಕು! ಆಸ್ತಿ, ಭೂಮಿ ಖರೀದಿಗೂ ಸಿಗುತ್ತೆ ಲೋನ್

ನಿಮಗೇನಾದರೂ ಭೂಮಿ ಖರೀದಿಗೆ ಪಡೆಯಬಹುದೆಂದು ನಿಮಗೆ ತಿಳಿದಿದೆಯೇ? ಇಲ್ಲಿ ಲಭ್ಯವಿರುವ ವಿಶೇಷ ಸಾಲದಿಂದ ನೀವು ನಿಮ್ಮ ಕನಸಿನ ಮನೆಯನ್ನು, ಜಾಗವನ್ನು ಖರೀದಿಸಬಹುದು. ಕರ್ನಾಟಕದ ಇನ್ನಿತರ ಸುದ್ದಿಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ

ಆದರೆ ಇಲ್ಲಿ ಸಾಲ ಪಡೆಯಲು ಕೆಲವು ನಿಯಮಗಳು ಇವೆ, ವಾಸ್ತವದಲ್ಲಿ ಇದು ಗೃಹ ಸಾಲಕ್ಕೆ (Home Loan) ಹೋಲುವ ಸಾಲವೆ ಆದರೂ, ವಿವಿಧ ವಿಭಾಗಗಳಲ್ಲಿ ವ್ಯತ್ಯಾಸವಿದೆ.

ಇತ್ತೀಚಿನ ದಿನಗಳಲ್ಲಿ ಭೂಮಿಯ ಬೆಲೆ ದಿನದಿಂದ ದಿನ ಇರುತ್ತದೆ, ನೇರವಾಗಿ ಖರೀದಿಸಲು ಅನೇಕರಿಗೆ ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಬ್ಯಾಂಕುಗಳು ಹಾಗೂ NBFC ಸಂಸ್ಥೆಗಳು ವಿಶೇಷವಾಗಿ ಭೂಮಿ ಖರೀದಿಗೆ ಸಾಲವನ್ನು ನೀಡುತ್ತದೆ. ಆದರೆ ಸಾಲದ ಪ್ರಕ್ರಿಯೆ ಹಾಗೂ ಬಡ್ಡಿ ದರಗಳು ಗೃಹ ಸಾಲಕ್ಕಿಂತ ಸ್ವಲ್ಪ ಭಿನ್ನವಾಗಿ ಇರುತ್ತದೆ.

ಇದನ್ನು ಓದಿ: Loan: RBI ಕಡೆಯಿಂದ ಸಾಲ ಪಡೆದವರಿಗೆ ಸಿಹಿ ಸುದ್ದಿ! ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲದ EMI ಕಡಿಮೆ

ಗೃಹ ಸಾಲಕ್ಕಿಂತ ಭೂಮಿ ಖರೀದಿ ಸಾಲ ಬೇರೆಯೇ!

ಭೂಮಿ ಖರೀದಿ ಮತ್ತು ಗೃಹ ಸಾಲ ಎರಡು ಸಾಲದ ವಿಭಾಗಗಳಲ್ಲಿ ಬರುತ್ತದೆ, ಆದರೆ ಭೂಮಿ ಖರೀದಿ ಸಾಲದ ಬಡ್ಡಿ ದರ ಸಾಮಾನ್ಯವಾಗಿ ಗೃಹ ಸಾಲದ ಬಡ್ಡಿದರಕ್ಕಿಂತ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಶೇಕಡ.8.6% ರಿಂದ 17% ವರೆಗೆ ಬಡ್ಡಿದರ ಬದಲಾಗಬಹುದು.

ಇಲ್ಲಿ EMI ಕಡಿಮೆ ಮಾಡುವಂತಹ ಆಯ್ಕೆಯೂ ಇಲ್ಲ, ಭೂಮಿ ಖರೀದಿ ಸಾಲದ ಅವಧಿ ಗೃಹ ಸಾಲಕ್ಕಿಂತ ಕಡಿಮೆಯಾಗಿ ಸಾಮಾನ್ಯವಾಗಿ 5 ರಿಂದ 20 ವರ್ಷಗಳ ಒಳಗೆ ಇರಬಹುದು.

ಇದನ್ನು ಓದಿ:Rain Alert: ಏಪ್ರಿಲ್ 13ರವರೆಗೆ, ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ!

ಎಷ್ಟು ಸಾಲ ಪಡೆಯಬಹುದು?

ನೀವು ಪಡೆಯಬಹುದಾದ ಸಾಲದ ಮೊತ್ತ, ನಿಮ್ಮ ಆರ್ಥಿಕ ಸ್ಥಿರತೆ, ಸ್ಥಳೀಯ ಆಸ್ತಿ ಮೌಲ್ಯ, ಕ್ರೆಡಿಟ್ ಸ್ಕೋರ್, ಆದಾಯದ ಮೂಲ ಇತ್ಯಾದಿಗಳ ಮೇಲೆ ನಿರ್ಧಾರವಾಗಿರುತ್ತದೆ. ಸಾಮಾನ್ಯವಾಗಿ ಬ್ಯಾಂಕುಗಳು ಭೂಮಿ ಖರೀದಿಗೆ ಶೇಕಡ.60% ರಿಂದ 80% ವರೆಗೆ ಸಾಲವನ್ನು ನೀಡಬಹುದು. ಈ ಸಾಲದ ಮೊತ್ತ 25 ಲಕ್ಷ ರೂಪಾಯಿಯಿಂದ ರೂ.15 ಕೋಟಿ ವರೆಗೆ ಇರಬಹುದು.

ಸಾಲ ಪಡೆಯಲು ಬೇಕಾದ ಅರ್ಹತೆಗಳು

ನಿಮ್ಮ ವಯಸ್ಸು ಕನಿಷ್ಠ 21 ವರ್ಷದಿಂದ ಗರಿಷ್ಠ 65 ವರ್ಷ ಒಳಗಿರಬೇಕು. ಹೌದು ನೀವು ಸ್ವಯಂ ಉದ್ಯೋಗಿ ಆಗಿದ್ದರೆ ಅಥವಾ ತಿಂಗಳ ವೇತನವನ್ನು ಪಡೆಯುವ ಉದ್ಯೋಗಿಯಾಗಿದ್ದರು ಸಾಲವನ್ನು ಪಡೆಯಬಹುದು. ವೇತನದ ಭದ್ರತೆ ಇರಬೇಕು ತಿಂಗಳಿಗೆ ಕನಿಷ್ಠ ರೂ.10,000 ಸಂಬಳ ಇರಬೇಕು. ಸ್ವಉದ್ಯೋಗಿಗಳಿಗೆ ಕನಿಷ್ಠ ವಾರ್ಷಿಕ ಆದಾಯ ರೂ.2 ಲಕ್ಷ ಇರಬೇಕು. ಇಲ್ಲಿ ಉತ್ತಮ ಇದ್ದರೆ ಸಾಲದ ಅನುಮೋದನೆ ಸಾಧ್ಯತೆ ಹೆಚ್ಚಿರುತ್ತದೆ.

ಇದನ್ನು ಓದಿ: Crop Insurance: ಬೆಳೆ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಬೇಕಾಗುವ ದಾಖಲಾತಿಗಳು;

  • ಗುರುತು ಪುರಾವೆ (ಆಧಾರ್/ಪಾಸ್‌ಪೋರ್ಟ್/ವೋಟರ್ ಐಡಿ/ಡ್ರೈವಿಂಗ್ ಲೈಸೆನ್ಸ್)
  • ವಿಳಾಸ ಪುರಾವೆ (ರೇಷನ್ ಕಾರ್ಡ್/ವಿದ್ಯುತ್ ಬಿಲ್/ಲೀಸ್ ಒಪ್ಪಂದ)
  • ಬ್ಯಾಂಕ್ ಸ್ಟೇಟ್ಮೆಂಟ್ (6 ತಿಂಗಳು)
  • ಇನ್‌ಕಂ ಟ್ಯಾಕ್ಸ್ ರಿಟರ್ನ್ಸ್ (Self-Employed ಗಳಿಗೆ)
  • ಭೂಮಿ ಪಟ್ಟಿ ದಾಖಲೆಗಳು (Title Deed)
  • ಭೂಮಿ ತೆರಿಗೆ ಪಾವತಿ ರಸೀದಿ

ನೀವೇನಾದರೂ ಭೂಮಿ ಖರೀದಿಗೆ ಸಾಲ ಪಡೆಯಲು ಇಚ್ಚಿಸಿದ್ದರೆ, ಮೊದಲು ನಿಮ್ಮ ಬ್ಯಾಂಕಿಗೆ ಸಂಪರ್ಕಿಸಿ ಎಲ್ಲಾ ಮಾಹಿತಿಯನ್ನು ಕಲೆಹಾಕಿ.

 

WhatsApp Group Join Now
Telegram Group Join Now

Leave a Comment

copy
share with your friends.