Labour Card Scholarship 2024: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ! ಇಂದೇ ಅರ್ಜಿ ಸಲ್ಲಿಸಿ.

Labour Card Scholarship 2024: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ! ಇಂದೇ ಅರ್ಜಿ ಸಲ್ಲಿಸಿ.

ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ವತಿಯಿಂದ 2024 25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಸರ್ಕಾರದಿಂದ ಸಹಾಯವಾಗುವಂತೆ ಶೈಕ್ಷಣಿಕ ಸಹಾಯಧನವನ್ನು (Scholarship) ನೀಡಲು ಆನ್ಲೈನ್ (Online) ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.

ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :

  • ಕರ್ನಾಟಕ ಸರ್ಕಾರದ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೋಂದಾಯಿತ ನಿರ್ಮಾಣ ಕಾರ್ಮಿಕರಾಗಿರಬೇಕು.
  • ಪೋಷಕರು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೀಡಲಾದ ಕಾರ್ಮಿಕ ಕಾರ್ಡ್(Labour Card) ಹೊಂದಿರಬೇಕು.
  • ಪಾಲಕರ ಮಾಸಿಕ ಆದಾಯವು ರೂ .35, 000 ಗಿಂತ ಕಡಿಮೆ ಅಥವಾ ಸಮನಾಗಿರಬೇಕು.
  • ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು, ಹಾಗೂ SC/ST ವಿದ್ಯಾರ್ಥಿಗಳು ಕನಿಷ್ಠ 45% ಅಂಕಗಳೊಂದಿಗೆ ಪಾಸಾಗಿರಬೇಕು.

Karnataka Labor Card Scholarship Details 

  • 1 ರಿಂದ 4 ನೇ ತರಗತಿ: ರೂ.1,100
  • 5 ರಿಂದ 8 ನೇ ತರಗತಿ: ರೂ.1,250
  • 9 ರಿಂದ 10 ನೇ ತರಗತಿ: ರೂ.3,000
  • ಪ್ರಥಮ ಮತ್ತು ದ್ವೀತಿಯ ಪಿಯುಸಿ: ರೂ.4,600
  • ಪದವಿ: ರೂ.6,000
  • ಬಿಇ/ ಬಿ.ಟೆಕ್: ರೂ.10,000
  • ಸ್ನಾತಕೋತ್ತರ ಪದವಿ: ರೂ.10,000
  • ಪಾಲಿಟೆಕ್ನಿಕ್, ಡಿಪ್ಲೋಮಾ, ಐ.ಟಿ.ಐ: ರೂ.4,600
  • BSC ನರ್ಸಿಂಗ್, ಪ್ಯಾರಾಮೆಡಿಕಲ್: ರೂ.10,000
  • ಬಿ.ಎಡ್: ರೂ.6,000
  • ವೈದ್ಯಕೀಯ: ರೂ.11,000
  • LLB, LLM: ರೂ.10,000
  • ಡಿ.ಎಡ್: ರೂ.4,600
  • ಪಿ. ಎಚ್ ಡಿ, ಎಂಫಿಲ್ : ರೂ.11,000

ಅರ್ಜಿ ಸಲ್ಲಿಸುವ ವಿಧಾನ ಹೇಗೆ?

Karnataka Labor Card Scholarship ಎಸ್ ಎಸ್ ಪಿ (SSP) ಅಧಿಕೃತ ವೆಬ್‌ಸೈಟ್(Website) ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈಗಾಗಲೇ ಈ ವಿದ್ಯಾರ್ಥಿ ವೇತನಕ್ಕೆ(Scholarship) ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ, ಹೊಸ ವಿದ್ಯಾರ್ಥಿಗಳು ಮಾತ್ರ ಸ್ಟೇಟ್ ಸ್ಕಾಲರ್ಶಿಪ್ ಪೋರ್ಟಲ್(State scholarship portal) ನ ಮುಖಾಂತರ ಅರ್ಜಿ ಸಲ್ಲಿಸಬಹುದು (Apply Online).

ಪ್ರಮುಖ ದಿನಾಂಕ;

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಡಿಸೆಂಬರ್ 2024

 

ಪ್ರಮುಖ ಲಿಂಕ್ ಗಳು:

ಅಧಿಕೃತ ವೆಬ್ಸೈಟ್ kbocwwb.karnataka.gov.in/register OR klwbapps.karnataka.gov.in
ಅರ್ಜಿ ಸಲ್ಲಿಸುವ ಲಿಂಕ್ Click Here

 

WhatsApp Group Join Now
Telegram Group Join Now

Leave a Comment

copy
share with your friends.