Labour Card ಇದ್ದವರಿಗೆ ಸಿಹಿ ಸುದ್ದಿ! ಸಿಗಲಿದೆ ರೂ.60,000, ಇಂದೇ ಅರ್ಜಿ ಸಲ್ಲಿಸಿ

Labour Card ಇದ್ದವರಿಗೆ ಸಿಹಿ ಸುದ್ದಿ! ಸಿಗಲಿದೆ ರೂ.60,000, ಇಂದೇ ಅರ್ಜಿ ಸಲ್ಲಿಸಿ 

ಕಾರ್ಮಿಕ ಸಮುದಾಯದ ಆರ್ಥಿಕ ಜೀವನಮಟ್ಟವನ್ನು ಸುಧಾರಿಸುವ ಸಲುವಾಗಿ ಸರ್ಕಾರವು ಹೊಸ ಯೋಜನೆಯನ್ನು ಆರಂಭಿಸಿದೆ. ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ರೂ.60,000 ಸಹಾಯಧನ ನೀಡುವ ಯೋಜನೆಯಾಗಲಿದೆ, ಇದು ಕಾರ್ಮಿಕರ ಆರ್ಥಿಕ ಸ್ಥಿರತೆಗೆ ದೊಡ್ಡ ಪ್ರೋತ್ಸಾಹವಾಗಲಿದೆ. ಇಲ್ಲಿ ಲೇಖನದಲ್ಲಿ ಯೋಜನೆಯ ಸಂಪೂರ್ಣ ಮಾಹಿತಿ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯತೆ ದಾಖಲೆಗಳ ಬಗ್ಗೆ ತಿಳಿಯಿರಿ.

WhatsApp Group Join Now
Telegram Group Join Now

ಯೋಜನೆಯ ಮುಖ್ಯ ವಿವರಗಳು;

ಯೋಜನೆಯ ಹೆಸರು ಲೇಬರ್ ಕಾರ್ಡ್ ಸಹಾಯಧನ ಯೋಜನೆ
ಸಹಾಯಧನದ ರೂಪ ಒಮ್ಮೆ ನಿಡುವ ನಗದು ರೂ.60,000
ಯೋಜನೆಯ ಗುರಿ ಕಾರ್ಮಿಕರಿಗೆ ಆರ್ಥಿಕ ಸಹಾಯ ಮತ್ತು ಸಣ್ಣ ಸಣ್ಣ ವ್ಯವಸ್ಥೆಗಳನ್ನು ಪ್ರಾರಂಭಿಸುವ ಪ್ರೋತ್ಸಾಹ
ಅರ್ಜಿ ಪ್ರಕ್ರಿಯೆ

ಆನ್ಲೈನ್& ಆಫ್ ಲೈನ್ (ವಿವರಗಳು)

ಸಹಾಯಧನ ಪಡೆಯಲು ಇರಬೇಕಾದ ಅರ್ಹತೆ;

  • ಅರ್ಜಿದಾರರು ಇಲಾಖೆಯಿಂದ ನೀಡಲಾದ ಲೇಬರ್ ಕಾರ್ಡ್ ಹೊಂದಿರಬೇಕು.
  • ವಯೋಮಾನ 18ರಿಂದ 60 ವರ್ಷ ವಯಸ್ಸಿನವರಾಗಿರಬೇಕು
  • ಕುಟುಂಬದ ಆದಾಯ ಮಿತಿ 1.5 ಲಕ್ಷಕ್ಕಿಂತ ಕಡಿಮೆ ಇರಬೇಕು
  • ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು.

ಬೇಕಾಗುವ ದಾಖಲೆಗಳು;

  • ಲೇಬರ್ ಕಾರ್ಡ್ ನಕಲು
  • ಆಧಾರ್ ಕಾರ್ಡ್
  • ವಾಸಸ್ಥಾನದ ದಾಖಲೆಯಾದ ರೇಷನ್ ಕಾರ್ಡ್ ಇಲ್ಲವೇ ವಿದ್ಯುತ್ ಬಿಲ್
  • ಬ್ಯಾಂಕ್ ಪಾಸ್ ಬುಕ್ ವಿವರ
  • ಆದಾಯ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಗಾತ್ರದ ಭಾವಚಿತ್ರ (

ಅರ್ಜಿ ಸಲ್ಲಿಸುವುದು ಹೇಗೆ?

ಆನ್ಲೈನ್ ಪ್ರಕ್ರಿಯೆ: 

labour.karnataka.gov.in/

ಮೊದಲು ಮೇಲೆ ನೀಡಲಾದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ಲೇಬರ್ ಕಾರ್ಡ್ ಸಹಾಯಧನ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಿ. ನಂತರ ಸ್ಕ್ಯಾನ್ ಮಾಡಿದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ಆಫ್ಲೈನ್ ಪ್ರಕ್ರಿಯೆ:

ಹತ್ತಿರದ ಶ್ರಮ ಕಲ್ಯಾಣ ಕಾರ್ಯಾಲಯ ಇಲ್ಲವೇ ಸೇವಾಕೇಂದ್ರಕ್ಕೆ ಭೇಟಿ ನೀಡಿ, ಅರ್ಜಿ ಫಾರ್ಮ್ ಪಡೆದು ಎಲ್ಲಾ ದಾಖಲೆಗಳನ್ನು ನಮೂದಿಸಿ, ಹೀಗೆ ಆಫ್ ನ್ ಮೂಲಕ ಅರ್ಜಿ ಸಲ್ಲಿಸಬಹುದು.

ಗಮನಿಸಿ: ಕಾರ್ಮಿಕರಿಗೆ ನೀಡುವ ಈ ಸಹಾಯಧನವು ಸರ್ಕಾರದ ಸಾಮಾಜಿಕ ನ್ಯಾಯದ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ, ಅರ್ಹತೆ ಹೊಂದಿರುವವರು ಈ ಯೋಜನೆಗೆ ತಕ್ಷಣವೇ ಅರ್ಜಿ ಸಲ್ಲಿಸಿ ಮತ್ತು ಸಹಾಯಧನ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ಹತ್ತಿರದ ಶ್ರಮ ಕಲ್ಯಾಣ ಕಾರ್ಯಾಲಯವನ್ನು ಸಂಪರ್ಕಿಸಿ.

 

Leave a Comment

WhatsApp Group Join Now
Telegram Group Join Now