Jio New Reacharge Plan ಕೇವಲ 11 ರೂಪಾಯಿಗೆ ಸಿಗಲಿದೆ, 10GB ಡೇಟಾ
11 ರೂಪಾಯಿಯ, ಜಿಯೋದ ಈ ರಿಚಾರ್ಜ್ ಬೇಸ್ ಪ್ಲ್ಯಾನ್(Base Plan) ಇಲ್ಲದಿಯೂ ಕೆಲಸ ಮಾಡುತ್ತದೆ, ಜಿಯೋ(Jio) ಗ್ರಾಹಕರು 11ರೂ. ರಿಚಾರ್ಜ್ ಯೊಂದಿಗೆ 10GB 4G ಡೇಟಾ(Data)ವನ್ನು ಪಡೆಯುತ್ತಾರೆ, ಇದರ ಅವಧಿಯು ಕೇವಲ ಒಂದು ಗಂಟೆ ಮಾತ್ರ ಇರುತ್ತದೆ. ಈ ಯೋಜನೆಯಲ್ಲಿ ನೀವು ಕೇವಲ ಇಂಟರ್ನೆಟ್ ಮಾತ್ರ ಬಳಸಬಹುದು, ಬೇರೆ ಯಾವುದೇ ಪ್ರಯೋಜನಗಳಿರುವುದಿಲ್ಲ ಎನ್ನುವುದನ್ನು ಗಮನಿಸಬೇಕು.
ನೀವು ಹೆಚ್ಚಿನ ಇಂಟರ್ನೆಟ್ ಬಳಕೆ ಬೇಕೆಂದು ಬಯಸಿದರೆ, ಈ 11ರೂ. ಯೋಜನೆಯ ರಿಚಾರ್ಜ್ ಪ್ಲಾನ್ ನಿಮಗೆ ಉಪಯುಕ್ತವಲ್ಲ. ಇಂತಹ ರಿಚಾರ್ಜ್ ಪ್ಲಾನ್ ಗಳನ್ನು ಒಂದು ದಿನ ಅಥವಾ 30 ದಿನಗಳ ಕಾಲಾವಧಿ ಇಲ್ಲವೇ ಬೇಸ್ ಪ್ಲಾನ್ ಅವಧಿಯ ವ್ಯಾಲಿಡಿಟಿಯೊಂದಿಗೆ ಮಾತ್ರ ಕರಗಿಸಬಹುದು.
49 ರೂಪಾಯಿಯ ಡೇಟಾ ಪ್ಲಾನ್(Data Plans) ನಲ್ಲಿ ಒಂದು ದಿನದ ಮಟ್ಟಿಗೆ ನೀವು ಬೇಕಾದಷ್ಟು 4G ಡೇಟಾ ಬಳಸಬಹುದು, ಬೂಸ್ಟರ್ ಫ್ಯಾಕುಗಳು(Booster Packs) ರೂ.19 ರಿಂದ ಆರಂಭವಾಗಿ ರೂ.139 ರವರಿಗೆ ವಿವಿಧ ಯೋಜನೆಗಳು ಇವೆ, ಈ ಎಲ್ಲ ಯೋಜನೆಗಳು ಮೂಲ ಯೋಜನೆಯ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ.
ಹೆಚ್ಚಿನ ಡೇಟಾ ಬಯಸಿದರೆ, ನೀವು ರೂ.219 ರ ರಿಚಾರ್ಜ್ ವೋಚರ್ ಮಾಡಿದರೆ, 30 ದಿನಗಳ ಅವಧಿಯೊಂದಿಗೆ (Validity) 30GB ಡೇಟಾ ಪಡೆಯುವಿರಿ.
ನೀವು ಇನ್ನೂ ಹೆಚ್ಚಿನ ಡೇಟಾ ವೋಚರ್ ಬಳಸಿದರೆ, ರೂ.359ರ ರಿಚಾರ್ಜ್ ಪ್ಲಾನ್ ಬಳಸಬಹುದು, ಈ ಯೋಜನೆಯಲ್ಲಿ ನೀವು 50GB ಡೇಟಾ ಪಡೆಯುವಿರಿ, ಇದರ ಮಾನ್ಯತೆಯು 30 ದಿನಗಳು ಆಗಿವೆ.