Jio Family Recharge Plan: ಒಂದು ರಿಚಾರ್ಜ್ ಪ್ಲಾನ್, ಕುಟುಂಬದ ಸದಸ್ಯರಿಗೆಲ್ಲ ಉಚಿತ ಡೇಟಾ ಮತ್ತು ಕರೆ ಸೌಲಭ್ಯ ಇಲ್ಲಿದೆ ಸಂಪೂರ್ಣ ಮಾಹಿತಿ
ರಿಲಯನ್ಸ್ ಜಿಯೋ(Jio) ತನ್ನ ಗ್ರಾಹಕರಿಗೆ ಹೊಸ ಆಫರ್ ನೀಡುತ್ತಿದೆ, ಇದು ಫ್ಯಾಮಿಲಿ ರಿಚಾರ್ಜ್ ಪ್ಲಾನ್(Family Reacharge Plan) ಆಗಿದ್ದು, ಒಂದು ರಿಚಾರ್ಜ್ ಮಾಡಿಸಿದರೆ ಇಡೀ ಕುಟುಂಬದ ಸದಸ್ಯರು ಉಚಿತ ಡೇಟಾ(Data), ಅನಿಯಮಿತ ಕರೆ(Unlimited Calls), ಎಸ್ಎಮ್ಎಸ್ (sms) ಸೇರಿದಂತೆ ಹಲವು ಸೌಲಭ್ಯಗಳನ್ನು. ನೀಡುತ್ತಿದೆ.
Reliance jio 2025ರಲ್ಲಿ ಎರಡು ಹೊಸ ಫ್ಯಾಮಿಲಿ ಪೋಸ್ಟ್ ಪೇಡ್ ಯೋಜನೆಯನ್ನು ಪರಿಚಯಿಸಿದ್ದು, ಅವುಗಳು ರೂ.449 ಮತ್ತು 749 ಬೆಲೆಯಲ್ಲಿ ಇವೆ, ಪ್ರಾಥಮಿಕ ಸಿಮ್ ಮತ್ತು ಹೆಚ್ಚುವರಿ ಸಿಮ್ ಗಳನ್ನು ಒಂದೇ ಬಿಲ್ ನಲ್ಲಿ ಹೊಂದಿರುವ ಗುಂಪುಗಳಿಗೆ, ಹೆಚ್ಚುವರಿ ಸಿಮ್ ಗಳನ್ನು ಸ್ನೇಹಿತರು, ಕುಟುಂಬದ ಸದಸ್ಯರು ಅಥವಾ ಸಹೋದ್ಯೋಗಿಗಳು ಬಳಸಬಹುದು.
ಭಾರತದ ಅತಿ ದೊಡ್ಡ ಖಾಸಗಿ ಕಂಪನಿ ಯಾಗಿರುವ ರಿಲಯನ್ಸ್ ಜಿಯೋ(Reliance Jio), ಪೋಸ್ಟ್ ಪೈಡ್ ಫ್ಯಾಮಿಲಿ ಪ್ಲಾನ್ ಅಲ್ಲಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ, ಜಿಯೋದ ರೂ.449 ಫ್ಯಾಮಿಲಿ ಪೋಸ್ಟ್ ಪೈಡ್(Post Paid) ಪ್ಲಾನ್ ಅಲ್ಲಿ ಪ್ರತಿ ತಿಂಗಳು ರೂ.150 ಕ್ಕೆ 3 Add-on ಸಿಮ್ ಗಳನ್ನು ನೀಡುತ್ತಿದೆ. ಪ್ರಾಥಮಿಕ ಬಳಕೆದಾರರು ಅನಿಯಮಿತ ಕರೆಗಳು, ದಿನಕ್ಕೆ 100 ಎಸ್ಎಮ್ಎಸ್ ಮತ್ತು 25 GB ಡೇಟಾಗಳನ್ನು ಪಡೆಯುತ್ತಾರೆ.
ಜಿಯೋ ₹749 ಪೋಸ್ಟ್ಪೇಯ್ಡ್ ಪ್ಲಾನ್;
ಈ ಪ್ಲಾನ್ ಬಳಕೆದಾರರಿಗೆ 3 Add-On ಸಿಮ್ ಗಳನ್ನು ನೀಡುತ್ತದೆ (ಪ್ರತಿ ತಿಂಗಳು ರೂ.150). ಪ್ರಾಥಮಿಕ ಬಳಕೆದಾರರು 100 GB Data, ಅನಿಯಮಿತ ಕರೆಗಳು, ದಿನಕ್ಕೆ 100SMS, ಆ ನಿಯಮಿತ 5G ಡೇಟಾ ಪಡೆಯಲಿದ್ದಾರೆ. Add-on ಸಿಮ್ ಗಳು ಕರೆಗಳು, ಎಸ್ಎಂಎಸ್ ಮತ್ತು 5GB ಡೇಟಾವನ್ನು ಪಡೆಯುತ್ತದೆ. Amzon,Netflix, Prime Lite ಮತ್ತು ಜಿಯೋ ಅಪ್ಲಿಕೇಶನ್ಗಳು ಸೇರಿಕೊಂಡಿದೆ.