itel King Signal Phone: 3 ಸಿಮ್ ಗಳ ಫೋನ್, ಐಟಲ್ ಕಿಂಗ್ ಸಿಗ್ನಲ್ ಫೋನ್ ಬಿಡುಗಡೆ;
ಐಟಲ್ ಕಿಂಗ್ ಸಿಗ್ನಲ್ ಫೋನ್ ನಲ್ಲಿ ಮೂರು ಸಿಮ್ಗಳನ್ನು ಹಾಕಿಕೊಳ್ಳಬಹುದು, ಅದು ಕೂಡ ಕೇವಲ ರೂ.1399 ಕೆ ಸಿಗುತ್ತದೆ. ಈ ಬೆಲೆಗೆ ಇದೆ ಮೊದಲ ಬಾರಿಗೆ ತ್ರಿಬಲ್ ಸಿಮ್ ಸಪೋರ್ಟ್ ಆಗಿರುವ ಫೋನ್ ಬಿಡುಗಡೆ ಆಗಿರುವುದು ವಿಶೇಷ, ತಂತ್ರಜ್ಞಾನ ಸುದ್ದಿಗಳನ್ನು ಓದಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಫೋನಿನ ಹೆಸರು ಐಟೆಲ್ ಕಿಂಗ್ ಸಿಗ್ನಲ್(Itel King Signal), ಫ್ಯೂಚರ್ ಫೋನ್ಗಳ ಪ್ರಿಯರಿಗೆ ಇದೊಂದು ಸಿಹಿ ಸುದ್ದಿ. ಈ ಫೋನಿನಲ್ಲಿ ಆಡಿಯೋ ಕಾಲ್ ರೆಕಾರ್ಡಿಂಗ್, ಟಾರ್ಚ್, ಮ್ಯೂಸಿಕ್ ಮತ್ತು ವಿಡಿಯೋ ಪ್ಲೇಯರ್ ಜೊತೆಗೆ 2000 ಕಾಂಟಾಕ್ಟ್ಗಳ ಫೋನ್ ಬುಕ್ ಸಪೋರ್ಟ್ ಇದೆ.
ನಿಮ್ಮ ಉಪಯೋಗವು ಸರಳವಾಗಿದ್ದರೆ, ಮೆಸೇಜ್, ಕಾಲ್ ಕೆಲವೊಂದು ಮನರಂಜನೆಯ ಪಿಚರ್ ಗಳು ಸಾಕು ಅಂತ ಇದ್ದರೆ, ಈ ಫೋನ್ ನಿಮಗಾಗಿ ಒಳ್ಳೆಯದೇ. ಈ ಫೋನಿನಲ್ಲಿ 2 ಇಂಚುಗಳ ಡಿಸ್ಪ್ಲೇ, 1500mah ಬ್ಯಾಟರಿ ಇದೆ, ಅಷ್ಟೇ ಅಲ್ಲದೆ ಫಾಸ್ಟ್ ಚಾರ್ಜಿಂಗ್ ಆಗಿ ಪೋರ್ಟ್ (USB Type-C)ಕೂಡ ಲಭ್ಯವಿದೆ.
ಐಟಲ್ ಈ ಫೋನಿಗೆ 13 ತಿಂಗಳ ವಾರಂಟಿಯನ್ನು ನೀಡುತ್ತದೆ, ತೀವ್ರವಾಗಿ ನೆಟ್ವರ್ಕ್ ಇಲ್ಲದ ಪ್ರದೇಶಗಳಲ್ಲಿ ಕೂಡ ಇದು ಚೆನ್ನಾಗಿ ಕೆಲಸ ಮಾಡುತ್ತದೆ, ಇದಕ್ಕೆ ಸಿಗುವ ಸಿಂಗಲ್ ಇತರ ಫೋನಿಗಳಿಗಿಂತ ಹೆಚ್ಚಿಗೆ ಇರುತ್ತದೆ.
ಹೆಚ್ಚಿನ ಫೋನುಗಳಲ್ಲಿ ಎರಡು ಸಿಮ್ ಮಾತ್ರ ಇದ್ದರೆ, ಇಲ್ಲಿ ಮೂರು ಸಿಮ್ ಗಳ ಆಯ್ಕೆ ಇದೆ. ಈ ತಂತ್ರಜ್ಞಾನ ಹಳೆ ಫೋನ್ ಬಳಕೆದಾರರಿಗೆ ಹೊಸ ಅನುಭವವನ್ನು ನೀಡುವುದು ಖಚಿತ, ಕ್ಲಾಸಿಕ್ ಸ್ಟೈಲ್ ಜೊತೆಗೆ ವಯರ್ಲೆಸ್ ಕೂಡ ಸೌಲಭ್ಯವಿದೆ.
ಈ ಫೋನ್ ಬ್ಲಾಕ್, ಆರ್ಮಿ ಗ್ರೀನ್ ಮತ್ತು ಪರ್ಪಲ್ ರೆಡ್ ಶೇಡಿನಲ್ಲಿ ಲಭ್ಯವಿದೆ, ಸಿಂಪಲ್ ಬಳಕೆದಾರರಿಗೆ ಇದು ಬಜೆಟ್ ನಲ್ಲಿ ಸಿಕ್ಕ ಸ್ಮಾರ್ಟ್ ಆಯ್ಕೆಯಾಗಲಿದೆ, ಸ್ಟೈಲ್ ಕೂಡ ಇರುತ್ತೆ, ಒಳ್ಳೆಯ ಫೀಚರ್ ಆಯ್ಕೆ ಕೂಡಾ ಹೊಂದಿದೆ.