Hero Splendor Plus| ಭಾರತದ ನಂಬರ್ ಒನ್ ಬೈಕ್! ನ್ಯೂ ಲುಕ್, ಬೆಲೆ ಎಷ್ಟು?
Hero Splendor Plus:
ನಮ್ಮ ದೇಶದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ಅತಿ ಹೆಚ್ಚು ಮಾರಾಟವಾಗುವ ಬೈಕುಗಳಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ 2025 ಬೈಕ್ ಕೂಡ ಒಂದು. ಇದು ಹೊಸ ಅವತಾರದೊಂದಿಗೆ ಬರಲಿದೆ. ತಂತ್ರಜ್ಞಾನ ಸುದ್ದಿಗಳನ್ನು ಓದಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇತ್ತೀಚಿನ ಡೀಲರ್ ಸ್ಟಾಕ್ ಫೋಟೋಗಳು ಮತ್ತು ವರದಿಯ ಪ್ರಕಾರ ಹೀರೋ ಮೋಟಾರ್ ಕಾರ್ಪ ತನ್ನ ಹೊಸ ಮಾಡೆಲ್ ಸ್ಟೈಲ್, ಪರ್ಫಾರ್ಮೆನ್ಸ್ ಮತ್ತು ಸುರಕ್ಷತೆಯ ಅಪ್ಗ್ರೇಡ್ ಗಳನ್ನು ನೀಡುತ್ತಿದೆ. ಇದರೊಂದಿಗೆ ಸ್ಪ್ಲೆಂಡರ್ ಪ್ಲಸ್ ತನ್ನ ಭಾರತದ ಹೆಸರನ್ನು ಮತ್ತೊಮ್ಮೆ ಸ್ಥಾಪಿಸಲು ಸಿದ್ಧವಾಗಿದೆ, ಹಾಗಾದರೆ 2025ರಲ್ಲಿ ಮಾಡಲಲ್ಲಿ ಯಾವ ವಿಶೇಷತೆಗಳಿವೆ? ಬೆಲೆ ಎಷ್ಟು ಎನ್ನುವುದನ್ನು ತಿಳಿಯೋಣ.
ಹೊಸ ವಿನ್ಯಾಸ ಮತ್ತು ಬಣ್ಣದ ಆಯ್ಕೆಗಳು;
2025ರ ಸ್ಪೆಂಡರ್ ಪ್ಲಸ ಪ್ರಸ್ತುತ ಡಿಸೈನ್ ಅನ್ನು ಉಳಿಸಿಕೊಂಡರು, ಹೀರೋ ಇದಕ್ಕೆ ಸ್ಟ್ರೀಟ್ ಫ್ರೆಂಡ್ಲಿ ಅಪ್ಡೇಟ್ಗಳನ್ನು ನೀಡಿದೆ, ಹೆಚ್ಚಿನ ಬದಲಾವಣೆಗಳೆಂದರೆ;
2 ಹೊಸ ಬಣ್ಣಗಳು: ಪ್ರೀಮಿಯಂ ಲುಕ್ ನೊಂದಿಗೆ ಬೂದು ಛಾಯೆ ಮತ್ತು ಚಿನ್ನದ ಡೆಕಾಲಗಳೊಂದಿಗೆ ಕೆಂಪು.
ರಿಫ್ರೆಶ್ಡ್ ಗ್ರಾಫಿಕ್ಸ್: ಟೆಕ್ಚರ್ಡ್ ಫಿನಿಶ್ ಮತ್ತು ಬಾಡಿ ಫೈನಲ್ ಗಳ ಮೇಲೆ ಹೊಸ ಸ್ಟಿಕರ್ ವರ್ಕ್.
ಮುಂಭಾಗದ ಡಿಸ್ಕ್ ಬ್ರೇಕ್: ಹೆಚ್ಚಿನ ಸುರಕ್ಷತೆಗಾಗಿ ಪವರ್ ಫುಲ್ ಬ್ರೇಕಿಂಗ್ ಸಿಸ್ಟಮ್
ಇದರಲ್ಲಿ ಈ ಬೈಕ್ನ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇರಲಿದೆ, ಹೊಸ ಡಿಸ್ಕ್ ಬ್ರೇಕ್ ಸೆಟಪ್ ಹೀರೋ ಸ್ಪ್ಲೆಂಡರ್ ಎಕ್ಸ್ಯಾಕ್ಟ್ ಮಾರಿಯನ್ನು ಹೊಳಲಿದೆ, ಇದು ನಗರ ಮತ್ತು ಹೈವೇ ರೈಡಿಂಗ್ ಗೆ ಹೆಚ್ಚು ಸೂಕ್ತವಾಗಿದೆ