Gruhalakshmi Money: ಗೃಹಲಕ್ಷ್ಮಿ ಹಣ ಚೆಕ್ ಮಾಡಲು ಹೊಸ ಲಿಂಕ್ ಬಿಡುಗಡೆ, ಡೈರೆಕ್ಟ್ ಲಿಂಕ್ ಇಲ್ಲಿದೆ

Gruhalakshmi Money: ಗೃಹಲಕ್ಷ್ಮಿ ಹಣ ಚೆಕ್ ಮಾಡಲು ಹೊಸ ಲಿಂಕ್ ಬಿಡುಗಡೆ, ಡೈರೆಕ್ಟ್ ಲಿಂಕ್ ಇಲ್ಲಿದೆ

Gruhalakshmi Scheme DBT: ರಾಜ್ಯ ಸರ್ಕಾರವು ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಕೂಡ ಒಂದು, ಈ ಯೋಜನೆ ಜಾರಿಗೆ ಬಂದ ಒಂದು ವರ್ಷ ಕಳೆದಿದೆ, ರಾಜ್ಯದ ಅರ್ಹ ಮಹಿಳೆಯರು ಈ ಯೋಜನೆಯಿಂದಾಗಿ ಪ್ರತಿ ತಿಂಗಳು ರೂ.2000 ಹಣವನ್ನು ಪಡೆಯುತ್ತಿದ್ದಾರೆ, ಈ ಯೋಜನೆಯ ಹಣದಿಂದಾಗಿ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯವಾಗಿದೆ. ಈಗಾಗಲೇ 15 ದಿನ ಕಂತಿನ ಹಣ ಬಿಡುಗಡೆಯಾಗಿದ್ದು, ಮುಂದೆ 16ನೇ ಕಂತಿನ ಹಣ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ಇದ್ದಾರೆ, ಎಲ್ಲಾ ಕಂತಿನ ಹಣ ಚೆಕ್ ಮಾಡಲು ಸರ್ಕಾರವು ಹೊಸ ಲಿಂಕನ್ನು ಬಿಡುಗಡೆ ಮಾಡಿದ್ದು, ನೀವು ಜಮಾ ಆಗಿರುವ ಮತ್ತು ಮುಂದೆ ಬರುವ ಎಲ್ಲಾ ಕಂತುಹುಳ ಹಣವನ್ನು ಚೆಕ್ ಮಾಡಬಹುದು. ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ ಅರ್ಥೈಸಿಕೊಳ್ಳಿ.

ರಾಜ್ಯ ಸರ್ಕಾರವು ಬಿಡುಗಡೆ ಮಾಡುತ್ತಿರುವ ಗೃಹಲಕ್ಷ್ಮಿ ಯೋಜನೆಯ ಹಣ ಚೆಕ್ ಮಾಡಲು ಸಾಕಷ್ಟು ಮಹಿಳೆಯರಿಗೆ ಸರಿಯಾಗಿ ಬರುವುದಿಲ್ಲ, ಆದ್ದರಿಂದ ಅವರು ಬ್ಯಾಂಕುಗಳಿಗೆ ತೆರಳಿ ಸಾಕಷ್ಟು ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಇವರ ಪರದಾಟವನ್ನು ನೋಡಿ ಸರ್ಕಾರವು ಗೃಹಲಕ್ಷ್ಮಿ ಹಣ ಚೆಕ್ ಮಾಡಲು ಹೊಸ ಲಿಂಕ್ ಬಿಡುಗಡೆ ಮಾಡಿದ್ದಾರೆ, ಮಹಿಳೆಯರು ಈ ಡೈರೆಕ್ಟ್ ಲಿಂಕ್ ಮುಖಾಂತರ ಯೋಜನೆಯ ಹಣ ಚೆಕ್ ಮಾಡಬಹುದು ಮತ್ತು ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳ ಬಿಡುಗಡೆಯಾಗುತ್ತಿರುವ ಹಣದ ಸ್ಥಿತಿಯನ್ನು ನೋಡಲು ರಾಜ್ಯ ಸರ್ಕಾರವು DBT Karnataka ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದು, ಈ ಅಪ್ಲಿಕೇಶನ್ ಬಳಸಿಕೊಂಡು ಮಹಿಳೆಯರು ಯಾವ ರೀತಿಯಾಗಿ ಹಣದ ಸ್ಟೇಟಸ್ ಚೆಕ್ ಮಾಡುವ ಸಂಪೂರ್ಣ ಮಾಹಿತಿಯು ಕೆಳಗಿನಂತಿವೆ;

ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡುವ ವಿಧಾನ:

DBT KARNATAKA

  • ಮೊದಲು ಮೇಲೆ ನೀಡಿದ ಅಧಿಕೃತ ಲಿಂಕ್ ಮುಖಾಂತರ DBT KARNATAKA ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ,
  • ನಂತರ ಅಪ್ಲಿಕೇಶನ್ ತೆರೆಯಿರಿ, ತೆರೆದ ನಂತರ ಕೇಳಲಾಗಿರುವ ಆಧಾರ್ ಸಂಖ್ಯೆ ನಮೂದಿಸಿ, ನಂತರ ನಮೂದಿಸಿರುವ ಆಧಾರ್ ಸಂಖ್ಯೆಯ ಮೊಬೈಲ್ ನಂಬರ್ ಗೆ OTP ಬರುತ್ತದೆ ಅದನ್ನು ನಮೂದಿಸಿ, ನಿಮ್ಮ ನೋಂದಣಿಯನ್ನು ಪೂರ್ಣಗೊಳಿಸಿ.
  • ನಂತರ ನಿಮ್ಮ ಸಂಪೂರ್ಣ ಮಾಹಿತಿ ತೋರುತ್ತದೆ, ನಂತರ ಕೆಳಗಡೆ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಮುಂದಿನ ಹಂತ ಸರಿಯಾಗಿ ಪಾಲಿಸಿ.
  • ಮುಂದಿನ ಹಂತದಲ್ಲಿ ನೀವು ನೆನಪಿಟ್ಟುಕೊಳ್ಳಬೇಕಾದ ನಾಲ್ಕು ಅಂಕಿಯ MPIN ಸಂಖ್ಯೆ ಕ್ರಿಯೇಟ್ ಮಾಡಿ, ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ಕೊನೆಯಲ್ಲಿ ಅಪ್ಲಿಕೇಶನ್ ತೆರೆದುಕೊಳ್ಳುತ್ತದೆ ನಂತರ ಈ ಒಂದು ಅಧಿಕೃತ  ಅಪ್ಲಿಕೇಶನ್ ಬಳಸಿಕೊಂಡು ಗ್ರಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರುವ ಎಲ್ಲಾ ಸ್ಥಿತಿಯನ್ನು ನೀವು ನೋಡಿಕೊಳ್ಳಬಹುದು.

ಸರ್ಕಾರವು ಬಿಡುಗಡೆ ಮಾಡಿರುವ ಅಧಿಕೃತ ಆಪ್ಲಿಕೇಶನ್ ಬಳಸಿಕೊಂಡು, ಗೃಹಲಕ್ಷ್ಮಿ ಯೋಜನೆಯ ಹಣದ ಸ್ಥಿತಿಯನ್ನು ನೋಡಿಕೊಳ್ಳಬಹುದು, ಮತ್ತು ಹಣದ ಸ್ಥಿತಿ ಚೆಕ್ ಮಾಡಲು ನೀವು ಬ್ಯಾಂಕುಗಳಿಗೆ ತೆರಳಬೇಕಾದ ಅವಶ್ಯಕತೆ ಇಲ್ಲ.

DBT KARNATAKA ಅಪ್ಲಿಕೇಶನ್ ಇಂದ ಮಹಿಳೆಯರು ಸುಲಭವಾಗಿ ಗೃಹಲಕ್ಷ್ಮಿ ಯೋಜನೆಯ ಹಣದ ಸ್ಥಿತಿಯನ್ನು ಪ್ರತಿ ತಿಂಗಳು ತಿಳಿದುಕೊಳ್ಳಬಹುದು. ಮತ್ತು ಗೃಹಲಕ್ಷ್ಮಿ ಯೋಜನೆಯ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ನಮ್ಮ ವಾಟ್ಸಾಪ್ ಗ್ರೂಪ್ ಸೇರಿಕೊಳ್ಳಿ ಪ್ರತಿದಿನ ಯೋಜನೆಯ ಸಂಪೂರ್ಣ ಮಾಹಿತಿ ತಿಳಿಸಲಿದ್ದೇವೆ.

WhatsApp Group Join Now
Telegram Group Join Now

Leave a Comment

copy
share with your friends.