Loan: RBI ಕಡೆಯಿಂದ ಸಾಲ ಪಡೆದವರಿಗೆ ಸಿಹಿ ಸುದ್ದಿ! ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲದ EMI ಕಡಿಮೆ

Loan: RBI ಕಡೆಯಿಂದ ಸಾಲ ಪಡೆದವರಿಗೆ ಸಿಹಿ ಸುದ್ದಿ! ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲದ EMI ಕಡಿಮೆ

ಆರ್ ಬಿ ಐ ಕಡೆಯಿಂದ ನಿರೀಕ್ಷೆಯಂತೆ ಸಾಲ ಪಡೆದವರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ, ಸತತ ಎರಡನೇ ಬಾರಿಗೆ 25 ಬೇಸಿಕ್ ಪಾಯಿಂಟ್ ರೆಪೋ ದರ ಇಳಿಕೆ ಮಾಡಿದೆ, ಷೇರುಪೇಟೆ ಕುಸಿತ, ಜಾಗತಿಕ ತಲ್ಲಣ ಆತಂಕದ ಮಧ್ಯೆ RBI ಮತ್ತೊಮ್ಮೆ ಈ ಡಿಟ್ಟ ನಿರ್ಧಾರವನ್ನು ಕೈಗೆತ್ತಿಕೊಂಡಿದೆ. ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಈ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ರೆಪೋ ದರ ಅಂದರೆ RBI (ಭಾರತೀಯ ರಿಜರ್ವ್ ಬ್ಯಾಂಕ್) ಸರ್ಕಾರಿ ಭದ್ರತೆಗಳ ವಿರುದ್ಧ ವಾಣಿಜ್ಯ ಬ್ಯಾಂಕುಗಳಿಗೆ ಹಣವನ್ನು ನೀಡುವ ಬಡ್ಡಿ ದರ ಆಗಿದೆ.25 ಬೇಸಿಸ್ ಪಾಯಿಂಟ್ ರೇಪೋ ದರ ತಿಳಿಸಿದ RBI ನಿಂದ 6.25% ದಿಂದ 6% ಕ್ಕೆ ಇಳಿಕೆಯಾಗಿದೆ.

ಆರ್ಬಿಐ ಬ್ಯಾಂಕುಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡುವುದರಿಂದ ಸಾಲ ಪಡೆದ ಗ್ರಾಹಕರಿಗೆ ಇದರಿಂದ ನೇರವಾಗಿ ಲಾಭ ದೊರೆಯಲಿದೆ. ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲದ ಬಡ್ಡಿ ದರ ಕೂಡ ಇಳಿಕೆಯಾಗಲಿದೆ.

RBI ನ ನೂತನ ಗವರ್ನರ್ ಆದ ಸಂಜಯ್ ಮೇಲ್ಹೋತ್ರ ಅವರ ಇಂದು ದ್ವೈಮಾಸಿಕ ನೀತಿಯನ್ನು ಪ್ರಕಟ ಮಾಡಿದರು. ಅದರಲ್ಲಿ ದೇಶದ ಹಣದುಬ್ಬರ ನಿಯಂತ್ರಣದಲ್ಲಿ ಇರುವುದರಿಂದ ರೇಪೋ ದರ ಇಳಿಕೆಯಾಗಲಿದೆ. ಇದರಿಂದಾಗಿ ಜನರಿಗೆ ಹೆಚ್ಚಿದ ಬ್ಯಾಂಕ್ ಸಾಲ ಪಡೆದುಕೊಳ್ಳುತ್ತಾರೆ, ಜೊತೆಗೆ ಪಡೆದ ಸಾಲವನ್ನು ನೇರವಾಗಿ ಖರೀದಿಗೆ ಖರ್ಚು ಮಾಡುತ್ತಾರೆ, ಇದರಿಂದಾಗಿ ಆರ್ಥಿಕತೆಯು ಚೇತರಿಕೆ ಆಗಲು ಸಾಧ್ಯ ಎಂದು ಹೇಳಿದ್ದಾರೆ.

ಬಡ್ಡಿ ದರ ಎಷ್ಟು ಕಡಿಮೆ?

ರಿಸರ್ವ್ ಬ್ಯಾಂಕ್ ಸತತ ಎರಡನೇ ಬಾರಿಗೆ ಬ್ಯಾಂಕ್ ರಿಪೋ ದರವನ್ನು ಇಳಿಕೆ ಮಾಡಿದೆ. 25 ಬೇಸಿಸ್ ಪಾಯಿಂಟ್ ರೆಪೋ ದರ ಇಳಿಕೆ ಮಾಡುವುದರಿಂದ ಬ್ಯಾಂಕ್ ಸಾಲ ಪಡೆದ ಗ್ರಾಹಕರ ಬಡ್ಡಿ ದರವು ಕೂಡ ಇಳಿಕೆಯಾಗಲಿದೆ. ಶೀಘ್ರವೇ ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲದ ಬಡ್ಡಿದರ ಇಳಿಕೆ ಮಾಡುವ ನಿರ್ಧಾರವನ್ನು ಬ್ಯಾಂಕುಗಳಿಗೆ ಆಫರ್ ನೀಡಲಾಗಿದೆ.

 

WhatsApp Group Join Now
Telegram Group Join Now

Leave a Comment

copy
share with your friends.