SBI ಅಕೌಂಟ್ ಇದ್ದವರಿಗೆ ಸಿಹಿ ಸುದ್ದಿ! ಎಲೆಕ್ಟ್ರಿಕ್ ಕಾರ್ ಖರೀದಿಗೆ ಸ್ಪೆಷಲ್ ಲೋನ್ ಅವಕಾಶ

SBI ಅಕೌಂಟ್ ಇದ್ದವರಿಗೆ ಸಿಹಿ ಸುದ್ದಿ! ಎಲೆಕ್ಟ್ರಿಕ್ ಕಾರ್ ಖರೀದಿಗೆ ಸ್ಪೆಷಲ್ ಲೋನ್ ಅವಕಾಶ,

SBI GREEN ELECTRIC CAR LOAN: ಎಲೆಕ್ಟ್ರಿಕ್ ಕಾರ್ ಖರೀದಿಗೆ ಚಿಂತನೆಯನ್ನು ನಡೆಸುತ್ತಿದ್ದೀರಾ? ಹಾಗಾದರೆ SBI ನಿಮಗೆ “Green Car Loan” ಎಂಬ ವಿಶೇಷ ಸಾಲ ಸೌಲಭ್ಯವನ್ನು ನೀಡಲಿದೆ. ತಂತ್ರಜ್ಞಾನ ವಿಷಯಗಳಿಗೆ ಸಂಬಂಧಿಸಿದ ಹಾಗೆ, ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದರ ವಾಹನಗಳ ಸಾಲ ಗಳಿಗಿಂತ, ಕಡಿಮೆ ಬಡ್ಡಿ ದರದಲ್ಲಿ ಸುಲಭ ಮರುಪಾವತಿ(Easy Loan Payment) ಆಯ್ಕೆಯೊಂದಿಗೆ, ಸಾಲದ ಯೋಜನೆಯನ್ನು SBI ನಿಮಗೆ ಕಲ್ಪಿಸಿದೆ.

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಗೆ ಜನರು ಮಾರುಕಟ್ಟೆಗಳಿಗೆ ಮುಂದಾಗುತ್ತಿದ್ದಾರೆ. ಆದರೆ ಇವುಗಳ ವೆಚ್ಚವು ಪೆಟ್ರೋಲ್/ಡೀಸೆಲ್ ಕಾರುಗಳಿಗೆ ಹೋಲಿಕೆ ಮಾಡಿದರೆ ವೆಚ್ಚ ಹೆಚ್ಚು. ಇದರಿಂದ ಎಲೆಕ್ಟ್ರಿಕ್ ಕಾರಿನ ಖರೀದಿಗೆ ಹಣಕಾಸಿನ ಅವಶ್ಯಕತೆ ಸ್ವಲ್ಪ ಹೆಚ್ಚು ಬೇಕು, ಆದರೆ SBI “Green Car Loan” ಮೂಲಕ, ಕಡಿಮೆ ಬಡ್ಡಿ ದರದಲ್ಲಿ ನೀವು ಕಷ್ಟವಿಲ್ಲದೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬಹುದು.

ಗ್ರೀನ್ ಕಾರ್ ಲೋನಿನಾ ಅವಶ್ಯಕತೆಗಳು ಏನು?

  • 08 ವರ್ಷಗಳ ಕಾಲಾವಕಾಶ; 08 ವರ್ಷಗಳವರೆಗೆ, ಸುಲಭ EMI ಯೋಜನೆಗಳ ಮೂಲಕ ಸಾಲವನ್ನು ಮರುಪಾವತಿ ಹೊಂದಿಸಬಹುದು.
  • 85% ಫೈನಾನ್ಸ್: ಕಾರಿನ ಒಟ್ಟು ಬೆಲೆಯನ್ನು 85% ಲೋನಿನಾ ಮೂಲಕ ಪಡೆದುಕೊಳ್ಳಬಹುದು.
  • ಕಡಿಮೆ ಬಡ್ಡಿ ದರ: ಸಾಮಾನ್ಯವಾಗಿ ಕಾರ್ ಲೋನಿಗೆ ಹೋಲಿಕೆ ಮಾಡಿದರೆ, ಇದರ ಬಡ್ಡಿದರ ಕಡಿಮೆ.
  • ಸರ್ಕಾರದ ಸಬ್ಸಿಡಿಯಾದ, FAME -2(Faster Adoption and Manufacturing of Electric Vehicles) ನಂತಹ ಯೋಜನೆಗಳು ಕೂಡ ಲಭ್ಯವಿದೆ.

ಈ ಕಾರ್ ಲೋನ್ ಪಡೆಯಲು ಯಾರು ಅರ್ಹರು?

  • ಫಲಾನುಭವಿ ಭಾರತೀಯ ನಾಗರಿಕನಾಗಿರಬೇಕು.
  • ವ್ಯಾಪಾರಸ್ಥರು/ಉದ್ಯೋಗಸ್ಥರು ಹಾಗೂ ಆದಾಯದ ಮೂಲಗಳನ್ನು ಹೊಂದಿರುವರಾಗಿರಬೇಕು.
  • ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಸಿಬಿಲ್ ಸ್ಕೋರ್ (Cibil Score) 700 ಅಥವಾ ಅದಕ್ಕಿಂತ ಹೆಚ್ಚಿರಬೇಕು.

ಈ ಗ್ರೀನ್ ಕಾರ್ ಯೋಜನೆಯ ಲಾಭವೇನು?

  • ಈ ಸಾಲವು ಕೇವಲ ಎಲೆಕ್ಟ್ರಿಕ್ ಕಾರುಗಳಿಗಾಗಿಯೇ, ವಿನ್ಯಾಸಗೊಂಡ ಸಾಲಗಳಾಗಿದೆ.
  • ಇತರೆ ಕಾರ್ ಲೋನ್ ಬಡಿದರಕ್ಕೆ ಹೋಲಿಸಿದರೆ, ಬಡ್ಡಿದರ ಕಡಿಮೆ.
  • ಸುಲಭವಾಗಿ ಆನ್ಲೈನ್ ಅರ್ಜಿ ಸಲ್ಲಿಸಬಹುದು,
  • ಸರ್ಕಾರದಿಂದ ಸಬ್ಸಿಡಿ ಸೌಲಭ್ಯ

ಹಾಗಿದ್ದಲ್ಲಿ, ಎಲೆಕ್ಟ್ರಿಕ್ ಕಾರ್ ಖರೀದಿಗೆ ನಿಮ್ಮ ಆಸಕ್ತಿ ಇದ್ದಲ್ಲಿ. SBI GREEN CAR LOAN ಮೂಲಕ ಸುಲಭವಾಗಿ ಹಣವನ್ನು ಹೊಂದಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗೆ SBI ಅಧಿಕೃತ ವೆಬ್ ಸೈಟ್ ಗ ಭೇಟಿ ನೀಡಿ ಇಲ್ಲವೇ ಹತ್ತಿರದ ಶಾಖೆಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ.

ಹೆಚ್ಚಿನ ಮಾಹಿತಿಗೆ ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Leave a Comment

copy
share with your friends.