NREGA: ಕೂಲಿ ಕಾರ್ಮಿಕರಿಗೆ ಗುಡ್ ನ್ಯೂಸ್! ನರೇಗಾ ಕೂಲಿ ಮೊತ್ತ ಹೆಚ್ಚಳ
NREGA: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನರೇಗಾ ಯೋಜನೆಯ ಕಾರ್ಮಿಕರಿಗೆ ಸಿಹಿ ಸುದ್ದಿ ಎಂದು ಸಿಕ್ಕಿದೆ, ಕರ್ನಾಟಕದ ಇನ್ನಿತರ ಸುದ್ದಿಗಳನ್ನು ಓದಲು, ನಮ್ಮ ಫೇಸ್ ಬುಕ್ ಪೇಜ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಹೌದು, ಹೇಗೆಂದರೆ ನರೇಗಾ ಯೋಜನೆ ಅಡಿ ಆರ್ಥಿಕ ವರ್ಷದ ಕನಿಷ್ಠ ಮೂರು ದಿನಗಳಲ್ಲಿ ದೊರಕುವ ದೈನಂದಿನ ಕೂಲಿ ಮೊತ್ತವನ್ನು ರೂ.370 ಕ್ಕೆ ಹೆಚ್ಚಿಸಲಾಗಿದೆ, ಇದು ಏಪ್ರಿಲ್ 01 ರಿಂದ ಜಾರಿಯಾಗಿದೆ.
ಇದನ್ನು ಓದಿ: Loan: ನಿಮ್ಮತ್ರ ಈ ದಾಖಲೆಗಳಿದ್ದರೆ ಸಾಕು! ಆಸ್ತಿ, ಭೂಮಿ ಖರೀದಿಗೂ ಸಿಗುತ್ತೆ ಲೋನ್
ಈ ವಿಷಯದ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಕಟಣೆಯನ್ನು ಹೊರಡಿಸಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನರೇಗಾ ಕೂಲಿ ಕಾರ್ಮಿಕರಿಗೆ ಏಪ್ರಿಲ್ 01 ರಿಂದ ನರೇಗಾ ಕಾರ್ಮಿಕರ ದಿನದ ಕೂಲಿ ಮೊತ್ತ ಹೆಚ್ಚಳವಾಗಲಿದೆ.
ಇದನ್ನು ಓದಿ: Loan: RBI ಕಡೆಯಿಂದ ಸಾಲ ಪಡೆದವರಿಗೆ ಸಿಹಿ ಸುದ್ದಿ! ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲದ EMI ಕಡಿಮೆ.
ಕೂಲಿಯ ಹಣವು ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ, ಪ್ರಸ್ತುತ ರೂ.349 ಇರುವ ಕೂಲಿ ದರ ಈಗ ರೂ.370 ಕ್ಕೆ ಏರಿಕೆ ಮಾಡಲಾಗಿದೆ.
ಈ ಸುದ್ದಿಗಳನ್ನು ಓದಿ: