Canara Bank ಗ್ರಾಹಕರಿಗೆ ಗುಡ್ ನ್ಯೂಸ್! ಇಲ್ಲಿದೆ ಲಾಭದಾಯಕ ಅವಕಾಶ;
Canara Bank Loan Scheme: ಕೆನರಾ ಬ್ಯಾಂಕ್ ಗ್ರಾಹಕರಿಗೆ ಇದು ಮಹತ್ವವಾದ ಸುದ್ದಿಯಾಗಿದೆ! ಈಗ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೂ ಸಾಲ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಹಾಗೂ ಯೋಜನೆಯ ಸಂಪೂರ್ಣ ಮಾಹಿತಿಯು ಈ ಲೇಖನದಲ್ಲಿದೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.
ಕೆನರಾ ಬ್ಯಾಂಕ್ ಹೊಸ ಸಾಲದ ಯೋಜನೆ; ಇದು ಲಾಭದಾಯಕ ಅವಕಾಶ!
ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ, ಹೊಸ ಲಾಭದಾಯಕ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ಗ್ರಾಹಕರು 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು. ಶಿಕ್ಷಣ, ವೈದ್ಯಕೀಯ ತುರ್ತು, ವ್ಯವಹಾರ ವಿಸ್ತರಣೆ ಅಥವಾ ಮನೆಯ ನವೀಕರಣಕ್ಕಾಗಿ ಈ ಸಾಲವು ನಿಮಗೆ ಸಹಾಯವಾಗಲಿದೆ.
ಈ ಸಾಲದ ಯೋಜನೆಯನ್ನು ಕೃಷಿಕರು(Farmers), ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರು, ಉದ್ಯೋಗಸ್ಥರು ಹಾಗೂ ಸ್ವಯಂ ಉದ್ಯೋಗಿಗಳು ಬಳಸಿಕೊಳ್ಳಬಹುದು. ಕಡಿಮೆ ಬಡ್ಡಿ ದರ ಹಾಗೂ ಸುಲಭ EMI ಪಾವತಿ ವಿಧಾನವು ಹಾಗೂ ವೇಗದ ಅನುಮೋದನೆಗಳೊಂದಿಗೆ, ಇದು ಸಹಾಯಕ ಯೋಜನೆಯಾಗಿದೆ.
ಯೋಜನೆಯ ಪ್ರಮುಖ ವಿವರಗಳು;
- ಸಾಲದ ಮೊತ್ತ ಗರಿಷ್ಠ ರೂ.10 ಲಕ್ಷ್
- ಸಾಲದ ಮರುಪಾವತಿ ಅವಧಿ 5 ವರ್ಷಗಳು,
- ಬಡ್ಡಿದರ 8.5% ರಿಂದ 11.5%( ಹಳೆಯ ಬಡ್ಡಿದರಕ್ಕಿಂತ 0.5% ರಿಂದ 1.00% ಕಡಿಮೆ)
- ಅರ್ಜಿ ಸಲ್ಲಿಸುವ ಆಯ್ಕೆ: ಆನ್ಲೈನ್ ಇಲ್ಲವೇ ಹತ್ತಿರದ ಬ್ಯಾಂಕ್ ಶಾಖೆ
ಯೋಜನೆಯ ಮುಖ್ಯ ಲಾಭಗಳು;
- ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳಿಗೆ ವ್ಯಾಪಾರವನ್ನು ಹೆಚ್ಚಿಸಲು ಸಹಾಯಕ
- ಕೃಷಿಕರಿಗೆ, ಕೃಷಿ ಉಪಕರಣಗಳು ಇಲ್ಲವೇ ಇತರೆ ಅಗತ್ಯತೆಗಳಿಗೆ
- ಉದ್ಯೋಗಸ್ಥರಿಗೆ, ತುರ್ತು ವೈದ್ಯಕೀಯ ಚಿಕಿತ್ಸೆ ಹಾಗೂ ಮನೆಯ ನವೀಕರಣಕ್ಕಾಗಿ
- ವಿದ್ಯಾರ್ಥಿಗಳಿಗೆ, ಉನ್ನತ ಮಟ್ಟದ ಶಿಕ್ಷಣಕ್ಕಾಗಿ ಸಹಾಯವಾಗಲಿದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ವಯಸ್ಸು 21 ರಿಂದ 60 ವರ್ಷ
- ಕ್ರೆಡಿಟ್ ಸ್ಕೋರ್ 650+ ಇರಬೇಕು
- ನಿವ್ವಳ ಮಾಸಿಕ ಆದಾಯ ರೂ.15,000 ಇರಬೇಕು
- ದಾಖಲೆಗಳು, ಕೊನೆಯ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್, ಆದಾಯ ಪೂರವೇ, ಆಧಾರ್ ಮತ್ತು ಪಾನ್ ಕಾರ್ಡ್
ಅರ್ಜಿ ಸಲ್ಲಿಸುವ ಪ್ರಕ್ರಿಯೆ;
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವವರು, ಮೇಲೆ ನೀಡಿರುವ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಹತ್ತಿರದ ಬ್ಯಾಂಕ್ ಶಾಖೆ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
Canaar Mobi Bank ಅಪ್ಲಿಕೇಶನ್ ಮೂಲಕವೂ ಕೂಡ ಸಾಲವನ್ನು ಪಡೆಯಬಹುದು.
ಇತರ ಸಾಲಗಳಿಗಿಂತ ಈ ಸಾಲವು ಏಕೆ ಉತ್ತಮ?
- ಕಡಿಮೆ ಬಡ್ಡಿ ದರದಲ್ಲಿ ಸಾಲವು ಸಿಗಲಿದೆ
- ಆದಾಯಕ್ಕೆ ತಕ್ಕಂತೆ ಮರುಪಾವತಿಯ (EMI) ಆಯ್ಕೆ ಈ ಯೋಜನೆಯಲ್ಲಿದೆ.
- ಕೇವಲ 2-5 ದಿನಗಳಲ್ಲಿ ಸಾಲದ ಮಂಜೂರಾತಿ
ಕೆನರಾ ಬ್ಯಾಂಕಿನ ಈ ಯೋಜನೆಯು ಗ್ರಾಹಕರಿಗೆ ಭರವಸೆಯ ಯೋಜನೆಯಾಗಲಿದೆ, ಅಗತ್ಯವಿರುವವರು ಈಗಲೇ ಅರ್ಜಿ ಸಲ್ಲಿಸಿ ಹಣಕಾಸಿನ ನೆರವನ್ನು ಪಡೆದುಕೊಳ್ಳಿ.