Canara Bank ಗ್ರಾಹಕರಿಗೆ ಗುಡ್ ನ್ಯೂಸ್! ಸಿಗಲಿದೆ ವೈಯಕ್ತಿಕ ಸಾಲ ಎಲ್ಲಿದೆ ಸಂಪೂರ್ಣ ಮಾಹಿತಿ
ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ, ಕಡಿಮೆ ಬಡ್ಡಿ ದರದಲ್ಲಿ ಸಿಗುವ ಸಾಲ ಸೌಲಭ್ಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು? ಮತ್ತು ಸಾಲವನ್ನು ಪಡೆಯಲು ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ? ಇರುವ ಅರ್ಹತೆಗಳು ಏನು? ಎಂಬ ಎಲ್ಲಾ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರಿಸಲಾಗುತ್ತದೆ. ಆದ್ದರಿಂದ ಲೇಖನವನ್ನು ಸಂಪೂರ್ಣವಾಗಿ ಓದಿ.
ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ (Canara Bank Loans)
ಕೆನರಾ ಬ್ಯಾಂಕ್ ಅವಶ್ಯಕತೆ ಇರುವ ತನ್ನ ಗ್ರಾಹಕರಿಗೆ ರೂ.10 ಲಕ್ಷದವರೆಗೆ ಯಾವುದೇ ರೀತಿಯ ಅಡಮಾನವಿಲ್ಲದೆ ಸಾಲವನ್ನು ನೀಡುತ್ತದೆ, ಉದ್ಯೋಗವನ್ನು ಹೊಂದಿರುವ ಹಾಗೂ ಮಾಸಿಕ ಆದಾಯವನ್ನು ಹೊಂದಿರುವಂತಹ ಮತ್ತು ಜಮೀನುಗಳನ್ನು ಹೊಂದಿರುವ ವ್ಯಕ್ತಿಗಳಿಗೆ ವೈಯಕ್ತಿಕ ಸಾಲವನ್ನು ನೀಡುತ್ತದೆ. ಕೆನರಾ ಬ್ಯಾಂಕ್ 10.95% ವಾರ್ಷಿಕ ಬಡ್ಡಿದರದ ರೂಪದಲ್ಲಿ ಸಾಲವನ್ನು ನೀಡುತ್ತದೆ.
ಸಾಲಕ್ಕೆ ಬೇಕಾಗುವ ದಾಖಲೆಗಳು (Canara Bank Loans)
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಉದ್ಯೋಗದ ಪ್ರಮಾಣ ಪತ್ರ
- ಐಡೆಂಟಿಟಿ ಕಾರ್ಡ್
- ಬ್ಯಾಂಕ್ ಅಕೌಂಟ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಮೊಬೈಲ್ ನಂಬರ್
- ಇತರ ಅಗತ್ಯ ದಾಖಲೆಗಳು
ಸಾಲಕ್ಕೆ ಇರಬೇಕಾದ ಅರ್ಹತೆಗಳು (Canara Bank Loans)
- ಗ್ರಾಹಕರು ಕೆನರಾ ಬ್ಯಾಂಕಿನಲ್ಲಿ ಸಾಲವನ್ನು ಪಡೆಯಲು ಉತ್ತಮವಾದ CIBIL Score ಹೊಂದಿರಬೇಕು.
- ಸಾಲವನ್ನು ಪಡೆಯುವವರು ಉದ್ಯೋಗದಲ್ಲಿ ತೊಡಗಿರಬೇಕು ಇಲ್ಲವೇ ಸ್ವಂತ ಜಮೀನನ್ನು ಹೊಂದಿರಬೇಕು.
- ಮಾಸಿಕ ಆದಾಯ ಹೊಂದಿರುವ ಗ್ರಾಹಕರಿಗೆ ಕೆನರಾ ಬ್ಯಾಂಕ್ ವೈಯಕ್ತಿಕ ಸಾಲವನ್ನು(Personal Loan) ನೀಡುತ್ತದೆ.
- ಸಾಲವನ್ನು ಪಡೆಯುವ ವ್ಯಕ್ತಿಯು ಇನ್ನೊಂದು ಬ್ಯಾಂಕಿನಿಂದ ಸಾಲ ಪಡೆದು ತೀರಿಸದೆ ಬ್ಯಾನ್ ಆಗಿರಬಾರದು
ಸಾಲ ಪಡೆಯುವುದು ಹೇಗೆ? (Canara Bank Loans)
ಗ್ರಾಹಕರು ಕೆನರಾ ಬ್ಯಾಂಕ್ ಮೂಲಕ 10 ಲಕ್ಷದವರೆಗೆ ಸಾಲವನ್ನು ಪಡೆಯಬಹುದು, ಆ ಸಾಲವನ್ನು ಪಡೆಯಲು ಬಯಸಿದರೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು, ಅಥವಾ ನೀವೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ತಿಳಿಯದಿದ್ದಲ್ಲಿ ಹತ್ತಿರವಿರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಗತ್ಯವಿರುವ ದಾಖಲೆಗಳನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಗಮನಿಸಿ: ಸಾಲವನ್ನು ತೆಗೆದುಕೊಳ್ಳುವುದು ಇಲ್ಲವೇ ಬಿಡುವುದು ನಿಮ್ಮ ಜವಾಬ್ದಾರಿ ಆಗಿರುತ್ತದೆ ಹಾಗೂ ನಿಮ್ಮ ಇಚ್ಛೆಯ ಮೇಲೆ ಅವಲಂಬಿತವಾಗಿರುತ್ತದೆ. ಹಾಗೆಯೇ ತೆಗೆದುಕೊಂಡ ಸಾಲವನ್ನು ತೀರಿಸುವುದು ನಿಮ್ಮ ಜವಾಬ್ದಾರಿ ಆಗಿರುತ್ತದೆ. ಇದಕ್ಕೆ ನಮ್ಮ ಜಾಲತಾಣ ಯಾವುದೇ ರೀತಿಯ ಹೊಣೆಯಾಗಿರುವುದಿಲ್ಲ.