Gold Rate Today: ಚಿನ್ನದ ಬೆಲೆ ತುಸು ಇಳಿಕೆ! ಕರ್ನಾಟಕದಲ್ಲಿ ಬೆಲೆ ಎಷ್ಟಿದೆ ಎಂದು ಗಮನಿಸಿ

Gold Rate Today: ಚಿನ್ನದ ಬೆಲೆ ತುಸು ಇಳಿಕೆ! ಕರ್ನಾಟಕದಲ್ಲಿ ಬೆಲೆ ಎಷ್ಟಿದೆ ಎಂದು ಗಮನಿಸಿ

ಚಿನ್ನದ ಬೆಲೆಯು(Gold Rate) ಇರುತ್ತದೆ 80,000 ಗಡಿ ದಾಟಿತ್ತು, ಈಗ ಬೆಲೆಯು ತುಸು ಇಳಿಕೆ ಕಂಡಿದೆ. ನಿನ್ನಯ ಸಂಕ್ರಾಂತಿ ಹಬ್ಬದ ಚಿನ್ನದ ಬೆಲೆಯನ್ನು ಹೋಲಿಸಿದರೆ ಇಂದು(15, ಜನವರಿ) ಸ್ವಲ್ಪ ಇಳಿಕೆಯಾಗಿದೆ.

WhatsApp Group Join Now
Telegram Group Join Now

ಇಂದು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು, 79,950 ರೂ. ಗಳಲ್ಲಿ ಮುಂದುವರೆಯುತ್ತಿದೆ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು ರೂ.73,290 ರಲ್ಲಿ ಇದೆ.

ಕಳೆದೆರಡು ದಿನಗಳಿಂದ ಹೋಲಿಕೆ ಮಾಡಿದರೆ ಇಂದು ಚಿನ್ನದ ಬೆಲೆಯು ಇಳಿಕೆಯಾಗಿ, ಮತ್ತೊಮ್ಮೆ 80,000 ದ  ಕೆಳಗೆ ಕುಸಿದಿದೆ. ಇದರೊಂದಿಗೆ ಚಿನ್ನದ ಬೆಲೆಯು(Gold Rate) ಮತ್ತು ಕಡಿಮೆಯಾಗಲಿದೆ ಎಂದು ಚಿನ್ನಪ್ರಿಯರು ಆಶಾಭಾವನೆ ವ್ಯಕ್ತಪಡಿಸುತ್ತಿದ್ದಾರೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ;

ನಗರಗಳು 10 ಗ್ರಾಂ 

22 ಕ್ಯಾರೆಟ್ ಚಿನ್ನದ ಬೆಲೆ

10 ಗ್ರಾಂ 

24 ಕ್ಯಾರೆಟ್ ಚಿನ್ನದ ಬೆಲೆ

ಮುಂಬೈ 73,290 79,950
ದೆಹಲಿ 73,440 80,100
ಕಲ್ಕತ್ತಾ 73,290 79,950
ಹೈದರಾಬಾದ್ 73,290 79,950
ಬೆಂಗಳೂರು 73,290 79,950
ವಿಜಯವಾಡ 73,290 79,950
ವಿಶಾಖಪಟ್ಟಣ 73,290 79,950
ಚೆನ್ನೈ 73,290 79,950

ಚಿನ್ನದ ದರದ(Gold Rate) ಹಾಗೆ, ಬೆಳ್ಳಿಯ ಬೆಲೆಯಲ್ಲಿಯೂ(Silver Rate) ಕೊಂಚ ಇಳಿಕೆ ಕಂಡಿದೆ, ಇಂದಿನ ಪ್ರತಿಗ್ರಾಂ ಬೆಳ್ಳಿಯ ಬೆಲೆಯು ರೂ.99,90 ಇದ್ದು, ಪ್ರತಿ ಕೆಜಿ ಬೆಳ್ಳಿಯ ಬೆಲೆಯು, ರೂ.99,900 ಆಗಿದೆ.

Leave a Comment

WhatsApp Group Join Now
Telegram Group Join Now