Gold Rate Today: ಚಿನ್ನ ಪ್ರಿಯರಿಗೆ ಭಾರಿ ಶಾಕ್! ಸಂಕ್ರಾಂತಿ ಹಬ್ಬದ ಹಿನ್ನೆಲೆ ಚಿನ್ನದ ಬೆಲೆ ಭಾರಿ ಏರಿಕೆ

Gold Rate Today: ಚಿನ್ನ ಪ್ರಿಯರಿಗೆ ಭಾರಿ ಶಾಕ್! ಸಂಕ್ರಾಂತಿ ಹಬ್ಬದ ಹಿನ್ನೆಲೆ ಚಿನ್ನದ ಬೆಲೆ ಭಾರಿ ಏರಿಕೆ;

ಸಂಕ್ರಾಂತಿ ಹಬ್ಬದ ಆರಂಭದಲ್ಲಿ ಚಿನ್ನಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ಕಾದಿದೆ, ಚಿನ್ನದ ಬೆಲೆ ದಿಡೀರನೆ ಏರಿಕೆಯಾಗಿದೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆ ಹೆಚ್ಚಾಗಿದೆ ಹೊರತು ಕಡಿಮೆಯಾಗಿಲ್ಲ, ಸಾಕಷ್ಟು ದಿನಗಳ ಏರುಳಿತದ ನಂತರ ಚಿನ್ನದ ಬೆಲೆಯು (Gold Rate) ತನ್ನ ಓಟವನ್ನು ಮತ್ತೆ ಮುಂದುವರಿಸಿದೆ. ಹಾಗಿದ್ದಲ್ಲಿ ಇಂದು ಬೆಂಗಳೂರಿನಲ್ಲಿ ಚಿನ್ನದ ಮತ್ತು ಬೆಳ್ಳಿಯ ದರ(Silver Rate) ಎಷ್ಟಿದೆ? ಕಳೆದ ತಿಂಗಳಲ್ಲಿ ಎಷ್ಟಿತ್ತು? ಮೊದಲಾದ ಮಾಹಿತಿಯು ಇಲ್ಲಿದೆ.

22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ;

ಇಂದಿನ ಒಂದು ಗ್ರಾಂ ಚಿನ್ನದ ದರ ರೂ.7,260 ಇದ್ದು, ನಿನ್ನೆ ರೂ.7225 ಇತ್ತು, ಈ ಮೂಲಕ ಪ್ರತಿ ಗ್ರಾಮಗೆ ರೂ.35 ರಲ್ಲಿ  ಏರಿಕೆ ಕಂಡಿದೆ. 8 ಗ್ರಾಂ ಚಿನ್ನಕ್ಕೆ ಇಂದು ರೂ.58,080 ಇದ್ದು, ನಿನ್ನೆ ರೂ.57,800 ರಷ್ಟು ಇತ್ತು. ಈ ಮೂಲಕ ಎಂಟು ಗ್ರಾಂ ಚಿನ್ನದಲ್ಲಿ ರೂ.280 ಹೆಚ್ಚಿಗೆಯಾಗಿದೆ. ಇಂದು 10 ಗ್ರಾಂ ಚಿನ್ನದ ಬೆಲೆಯು ರೂ.72,600 ಇದ್ದು, ನಿನ್ನೆ ರೂ.72,250 ಇತ್ತು. ಇಂದು 100 ಗ್ರಾಂ ಚಿನ್ನದ ಬೆಲೆಯು ರೂ.7,26,000 ಇದ್ದು, ನಿನ್ನೆ ರೂ.7,22,500 ಇತ್ತು, ನಿನಗೆ ಹೋಲಿಕೆ ಮಾಡಿದರೆ ರೂ.3500 ಹೆಚ್ಚಿಗೆಯಾಗಿದೆ. ಇದು ಬೆಂಗಳೂರಿನ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ.

ಬೆಂಗಳೂರಿನ 24 ಕ್ಯಾರೆಟ್ ಚಿನ್ನದ ಬೆಲೆ;

ಇಂದಿನ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆಯು ರೂ.7920 ಇದ್ದು, ನಿನ್ನೆ ರೂ.7882 ಇತ್ತು. ಈ ಮೂಲಕ ಒಂದು ಗ್ರಾಂ ಚಿನ್ನದಲ್ಲಿ ರೂ. 38 ಹೆಚ್ಚಿಗೆಯಾಗಿದೆ. 8 ಗ್ರಾಂ ಚಿನ್ನದ ಬೆಲೆಯು ರೂ.63,360 ಇದ್ದು, ನಿನ್ನೆ ರೂ.63,056 ಇತ್ತು. ಎಂಟು ಗ್ರಾಂ ಚಿನ್ನದಲ್ಲಿ ರೂ.304 ಏರಿಕೆಯಾಗಿದೆ. ಇಂದು 100 ಗ್ರಾಂ ಚಿನ್ನದ ಬೆಲೆಯು ರೂ.7,92,000 ಇದ್ದು, ನಿನ್ನೆ ರೂ.7,88,2000 ಇತ್ತು, ನಿನಗೆ ಹೋಲಿಕೆ ಮಾಡಿದರೆ ರೂ.3800 ಏರಿಕೆಯಾಗಿದೆ.

ಕಳೆದ ತಿಂಗಳು ಡಿಸೆಂಬರ್ 2024 ರ ಚಿನ್ನದ ಬೆಲೆ;

ಗ್ರಾಂ.ಗಳು 22 ಕ್ಯಾರಟ್ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನದ ಬೆಲೆ
1 ಗ್ರಾಂ. ರೂ.7,130 ರೂ.7,778

ಬೆಳ್ಳಿಯ ದರ ಎಷ್ಟಿದೆ?

ಬೆಂಗಳೂರಿನಲ್ಲಿ ಇಂದು 1 ಗ್ರಾಮ್ ಬೆಳ್ಳಿಯ ದರ ರೂ.98.50 ಬೆಲೆ ಇದೆ. 10 ಗ್ರಾಮ್ ಬೆಳ್ಳಿಯ ಬೆಲೆ ರೂ.924 ಆಗಿದೆ. 100 ಗ್ರಾಂ ಬೆಳ್ಳಿಯ ಬೆಲೆಯು ರೂ.9,240 ಇದ್ದು, ಪ್ರತಿ ಕೆಜಿಗೆ ರೂ.92,500 ಬೆಳೆಯಾಗಿದೆ. ಜಾಗತಿಕ ಆರ್ಥಿಕ ಮಾರುಕಟ್ಟೆಯ ಅನುಗುಣವಾಗಿ ಚಿನ್ನದ ಬೆಲೆ ಮತ್ತು ಬೆಳ್ಳಿಯ ದರಗಳಲ್ಲಿ ಏರಿಳಿತ ಆಗಬಹುದು.

Leave a Comment