Jio Reacharge Plan: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್! ಕಡಿಮೆ ಬೆಲೆಯ 03 ತಿಂಗಳ ಹೊಸ ರಿಚಾರ್ಜ್ ಪ್ಲಾನ್
Jio Reacharge Plan: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್! ಕಡಿಮೆ ಬೆಲೆಯ 03 ತಿಂಗಳ ಹೊಸ ರಿಚಾರ್ಜ್ ಪ್ಲಾನ್ ಜಿಯೋ ಪ್ರಸ್ತುತವಾಗಿ ಭಾರತದ ಎಲ್ಲರ ಮನೆ ಮಾತಾಗಿದೆ, ಇತ್ತೀಚಿಗೆ ಎಲ್ಲಾ ಟೆಲಿಕಾಂ(Telicom) ಕಂಪನಿಗಳು ರಿಚಾರ್ಜ್ ಬೆಲೆಯನ್ನು ಹೆಚ್ಚು ಮಾಡಿದ ಹಿನ್ನೆಲೆಯಲ್ಲಿ ಗ್ರಾಹಕರು ಜಿಯೋ ತೊರೆದು ಬೇರೆ ನೆಟ್ವರ್ಕ್ ಗಳನ್ನು ಹುಡುಕುತ್ತಿದ್ದಾರೆ, ಇದೀಗ ಜಿಯೋ (Jio) ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ರಿಚಾರ್ಜ್ ಯೋಜನೆಯನ್ನು ಪರಿಚಯ ಮಾಡಿದೆ. ದೀರ್ಘಾವಧಿಯ ವ್ಯಾಲಿಡಿಟಿ ಹುಡುಕುತ್ತಿದ್ದರೆ ನಿಮಗೆ ಈ ರಿಚಾರ್ಜ್ ಪ್ಲಾನ್ (Reacharge Plan) … Read more