ATM New Rules: ಇನ್ನು ಮುಂದೆ ಎಟಿಎಂನಿಂದ ಈ ರೀತಿಯಾಗಿ ಹಣವನ್ನು ತೆಗೆಯಲು ಸಾಧ್ಯವಿಲ್ಲ! ಎಟಿಎಂ ವಿಥ್ ಡ್ರಾ ಮಹತ್ವದ ಬದಲಾವಣೆ
ATM New Rules: ಇನ್ನು ಮುಂದೆ ಎಟಿಎಂನಿಂದ ಈ ರೀತಿಯಾಗಿ ಹಣವನ್ನು ತೆಗೆಯಲು ಸಾಧ್ಯವಿಲ್ಲ! ಎಟಿಎಂ ವಿಥ್ ಡ್ರಾ ಮಹತ್ವದ ಬದಲಾವಣೆ ದೈನಂದಿನ ಜೀವನದಲ್ಲಿ ಬ್ಯಾಂಕಿಗೆ ಹೋಗದೆ ಇದ್ದರೂ ಹೇಗೋ ಮ್ಯಾನೇಜ್ ಮಾಡಬಹುದು, ಆದರೆ ಎಟಿಎಂ ಗಳು ಇಲ್ಲದೆ ಹೋದರೆ ವ್ಯಾಪಾರ-ವ್ಯವಹಾರ ಮಾಡುವುದು ತುಂಬಾ ಕಷ್ಟ. ಹೀಗಾಗಿ ಎಟಿಎಂ ವಿಷಯಗಳಲ್ಲಿ ಆಗುವ ಪ್ರತಿ ಬೆಳವಣಿಗೆಯ ಬದಲಾವಣೆಗಳನ್ನು ನಾವು ತಿಳಿದುಕೊಳ್ಳಲೇಬೇಕು. ಇನ್ನು ಮುಂದೆ ಎಟಿಎಂ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳು ಆಗುತ್ತಿದ್ದು, ಹಣ ಬಿಡುಗಡೆಗೆ ಸಂಬಂಧಿಸಿದಂತೆ ಕೆಲ ನಿರ್ಬಂಧಗಳನ್ನು … Read more