ಹೊಸ ನಿಯಮ ಜಾರಿ, ಈ ದಾಖಲೆಗಳು ಇದ್ದರೆ! ಕರ್ನಾಟಕದಲ್ಲಿ ಆಸ್ತಿ ನೊಂದಣಿ ಸುಲಭ; ಹೊಸ ನಿಯಮ ಜಾರಿ
ಹೊಸ ನಿಯಮ ಜಾರಿ, ಈ ದಾಖಲೆಗಳು ಇದ್ದರೆ! ಕರ್ನಾಟಕದಲ್ಲಿ ಆಸ್ತಿ ನೊಂದಣಿ ಸುಲಭ; ಕರ್ನಾಟಕದಲ್ಲಿ ಆಸ್ತಿ ನೋಂದಣಿ ಮಾಡಲು, ಇನ್ನು ಮುಂದೆ “ಆಸ್ತಿ ನೊಂದಣಿ ಕಚೇರಿಗೆ ಹೋಗಬೇಕು ಎನ್ನುವ ಅಗತ್ಯವಿಲ್ಲ”. 2025ರ ಹೊಸ ನಿಯಮದ ಪ್ರಕಾರ ಆಸ್ತಿ ನೊಂದಣಿಯು ಸುಗಮವಾಗಿದ್ದು, ಆನ್ಲೈನ್ ಮೂಲಕವೇ ನೀವು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದು. ಆದರೆ ಇದರೊಂದಿಗೆ ಕಟ್ಟುನಿಟ್ಟಿನ ನಿಯಮ ಕೂಡ ಜಾರಿಗೆ ಬಂದಿದೆ. 2025 ರಿಂದ ಆಸ್ತಿ ನೊಂದಣಿಯು ಆನ್ಲೈನ್ ಮೂಲಕವೇ, ಸಾಧ್ಯವಾಗಲಿದ್ದು, ಆಧಾರ್ OTP ಕಡ್ಡಾಯವಾಗಿರುತ್ತದೆ. ಹೊಸ ನಿಯಮದ ಪ್ರಕಾರ … Read more