BSNL Reacharge Plan: ಕೇವಲ ₹4 ಗೆ ಸಿಗಲಿದೆ 1GB ಡಾಟಾ, 28 ದಿನಗಳ ವ್ಯಾಲಿಡಿಟಿ ಇಲ್ಲಿದೆ ಸಂಪೂರ್ಣ ಮಾಹಿತಿ

BSNL Reacharge Plan: ಕೇವಲ ₹4 ಗೆ ಸಿಗಲಿದೆ 1GB ಡಾಟಾ, 28 ದಿನಗಳ ವ್ಯಾಲಿಡಿಟಿ ಇಲ್ಲಿದೆ ಸಂಪೂರ್ಣ ಮಾಹಿತಿ 

BSNL Prepaid Plans: ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ರೂ.4 ಕ್ಕೆ 1GB ಡೇಟಾ ನೀಡುವ ಯೋಜನೆಯನ್ನು ಜಾರಿಗೊಳಿಸಿದೆ, ಈ ಯೋಜನೆಯ ಸಂಪೂರ್ಣ ವಿವರವು ಈ ಮಾಹಿತಿಯಲ್ಲಿದೆ.

ಬಿಎಸ್‌ಎನ್‌ಎಲ್ ಯೋಜನೆ;

ಭಾರತದಲ್ಲಿ ಏರ್ಟೆಲ್, ಜಿಯೋ, ವೊಡಾಫೋನ್, ಐಡಿಯಾ ಮುಂತಾದ ದೂರ ಸಂಪರ್ಕ ಕಂಪನಿಗಳು ತನ್ನ ಮೊಬೈಲ್ ರೀಚಾರ್ಜ್ ದರವನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಇದರಿಂದ ಹೆಚ್ಚಿನ ಗ್ರಾಹಕರು ಸರ್ಕಾರಿ ದೂರ ಸಂಪರ್ಕ ಕಂಪನಿಯಾದ ಭಾರತ ಸಂಚಾರ ನಿಗಮ ಲಿಮಿಟೆಡ್(BSNL) ಕಡೆಗೆ ಮುಖ ಮಾಡುತ್ತಿದ್ದಾರೆ.

BSNL ಇನ್ನು 4G ಸೇವೆಯನ್ನು ಎಲ್ಲೆಡೆ ಆರಂಭಿಸದಿದ್ದರು, ಹೆಚ್ಚಿನ ಗ್ರಾಹಕರು ಈ ಕಡೆ ವಾಲುತ್ತಿದ್ದಾರೆ, ಕಾರಣವೇನೆಂದರೆ ಕಡಿಮೆ ದರದಲ್ಲಿ ಹೆಚ್ಚಿನ ಸೇವೆ ಒದಗಿಸುವುದಾಗಿದೆ. BSNL ಅತ್ಯಂತ ಕಡಿಮೆ ದರದಲ್ಲಿ ಡೇಟಾ ಒದಗಿಸುವ ಯೋಜನೆಯನ್ನು ಜಾರಿಗೆ ತಂದಿದೆ, ಆ ಯೋಜನೆಗಳು ಏನು ಎನ್ನುವುದು? ತಿಳಿದು ನೋಡೋಣ.

BSNL ಅತ್ಯುತ್ತಮ ಯೋಜನೆ;

ಬಿಎಸ್‌ಎನ್‌ಎಲ್ ರೂ.108 ಯೋಜನೆ:

BSNL 108 ರೂಪಾಯಿಯ ಬೆಲೆಯ ವಿತವ್ಯಯ ಯೋಜನೆಯನ್ನು ಜಾರಿಗೊಳಿಸಿದೆ, ಈ ಯೋಜನೆಯ ವ್ಯಾಲಿಡಿಟಿಯು 28 ದಿನಗಳು, ಪ್ರತಿದಿನ 1GB ಡೇಟಾ ದೊರೆಯಲಿದೆ, ಜೊತೆಗೆ ಅನ್ಲಿಮಿಟೆಡ್ ಕರೆಗಳು 500 SMS ಸೌಲಭ್ಯಗಳಿವೆ, ಪ್ರತಿದಿನ 1GB ಡೇಟಾ ಮುಗಿದ ಬಳಿಕ 40kbps ವೇಗದಲ್ಲಿ ಇಂಟರ್ನೆಟ್ ಬಳಕೆ ಮಾಡಬಹುದು, ಇದರಿಂದ ಇಂಟರ್ನೆಟ್ ಬಳಕೆಗೆ ಯಾವುದೇ ಅಡೆತಡೆವಿಲ್ಲ.

BSNL ಡೇಟಾ ಯೋಜನೆ

ಪ್ರತಿದಿನ 4 ರೂಪಾಯಿ ಮಾತ್ರ

ಈ ಯೋಜನೆಯನ್ನು ಲೆಕ್ಕ ಹಾಕಿದರೆ ನಮಗೆ ಪ್ರತಿದಿನ 4 ರೂ. ತಗಲುತ್ತದೆ, 4 ರೂಪಾಯಿಯಲ್ಲಿ ಪ್ರತಿದಿನ 1GB ಡಾಟಾ ಪಡೆಯಬಹುದು. ಬಿಎಸ್ಎನ್ಎಲ್ ಇದೇ ತರಹದ ಇನ್ನೊಂದು ಯೋಜನೆಯನ್ನು ಪರಿಚಯಿಸಿದೆ ಅದರ ಬೆಲೆ ರೂ.147, ಈ ಯೋಜನೆಯು 30 ದಿನಗಳ ಕಾಲಾವಧಿಯನ್ನು ಹೊಂದಿದೆ. ಜೊತೆಗೆ 10GB ಡಾಟಾ ದೊರಿಯಲಿದೆ. ಅನ್ಲಿಮಿಟೆಡ್ ಕರೆಗಳು, 100 SMS ಸೌಲಭ್ಯಗಳನ್ನು  ಪಡೆಯಬಹುದು.

BSNL ಬಜೆಟ್ ಯೋಜನೆ;

ಬೆಲೆ ಏರಿಸದ BSNL

ಬಿಎಸ್ಎನ್ಎಲ್ ರೂ.49 ರ ಬೆಲೆಯಲ್ಲಿ ಇನ್ನೊಂದು ಯೋಜನೆಯನ್ನು ಜಾರಿಗೆ ತಂದಿದೆ, ಈ ಯೋಜನೆಯಲ್ಲಿ ಡೇಟಾ ಜೊತೆಗೆ ಅನ್ಲಿಮಿಟೆಡ್ ಕರೆಗಳು ಸೇರಿದಂತೆ ಹಲವು ಪ್ರಯೋಜನಗಳನ್ನು ಒಳಗೊಂಡಿದೆ. ಇತರ ಖಾಸಗಿ ದೂರ ಸಂಪರ್ಕ ಕಂಪನಿಗಳಿಗೆ ಹೋಲಿಕೆ ಮಾಡಿದರೆ BSNL ಕಡಿಮೆ ಬೆಲೆಯ ರಿಚಾರ್ಜ್ ಗಳನ್ನು ನೀಡುತ್ತಿದೆ.

ಕೆಲವು ತಿಂಗಳ ಹಿಂದೆಯೇ ಎಲ್ಲ ಖಾಸಗಿ ದೂರಸಂಪರ್ಕ ಕಂಪನಿಗಳು ತಮ್ಮ ರಿಚಾರ್ಜ್ ಯೋಜನೆಗಳ ದರವನ್ನು ಹೆಚ್ಚಿಸಿದವು, ಆದರೆ BSNL ಯಾವುದೇ ಬೆಲೆಯನ್ನು ಹೆಚ್ಚಿಸಿಲ್ಲ ಎನ್ನುವುದು ಗಮನಾರ್ಹವಾಗಿದೆ.

 

Leave a Comment