BSNL NEW RECHARGE: ಹೊಸ ವರ್ಷಕ್ಕೆ ಎರಡು ಹಗ್ಗದ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ BSNL

BSNL NEW RECHARGE: ಹೊಸ ವರ್ಷಕ್ಕೆ ಎರಡು ಹಗ್ಗದ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ BSNL 

ಬಿ‌ಎಸ್‌ಎನ್‌ಎಲ್ ಪ್ರಿಪೇಯ್ಡ್ ಪ್ಲಾನ್ (BSNL Prepaid Plan) ಬಿಎಸ್ಎನ್ಎಲ್ ತನ ಗ್ರಾಹಕರಿಗೆ ಹೊಸ ವರ್ಷದ ಆರಂಭದಲ್ಲಿ ಎರಡು ಆಕರ್ಷಕ ಅಗ್ಗದ ಯೋಜನೆಯನ್ನು ಪರಿಚಯಿಸಿದೆ.

ಬಿಎಸ್ಎನ್ಎಲ್ ಪರಿಚಯಿಸಿರುವ 2 ಯೋಜನೆಗಳು ಯಾವುದು, ಇದರಲ್ಲಿ ಸಿಗುವ ಪ್ರಯೋಜನಗಳು ಯಾವುದು ಎಂಬ ಮಾಹಿತಿಯು ಕೆಳಗಿನಂತಿವೆ;

ಬಿ‌ಎಸ್‌ಎನ್‌ಎಲ್ ಅಗ್ಗದ ರಿಚಾರ್ಜ್ ಯೋಜನೆ

BSNL ಪರಿಚಯಿಸಿರುವ ಎರಡು ಅಗ್ಗದ ರಿಚಾರ್ಜ್ ಯೋಜನೆಗಳಲ್ಲಿ ಒಂದು 30 ದಿನಗಳ ಮಾನ್ಯತೆ ಪಡೆದಿರುವ ಯೋಜನೆ ಮತ್ತೊಂದು 84 ದಿನಗಳ ಮಾನ್ಯತೆ ಹೊಂದಿರುವ ಯೋಜನೆಯಾಗಿದೆ.

ಬಿ‌ಎಸ್‌ಎನ್‌ಎಲ್ 215 ರೂ. ರಿಚಾರ್ಜ್ ಪ್ಲಾನ್

BSNL ನ 215 ರೂ. ಪ್ರಿಪೇಯ್ಡ್ ಯೋಜನೆಯ 30 ದಿನಗಳ ಮಾನ್ಯತೆ ಪಡೆದಿರುವ ಯೋಜನೆಯಾಗಿದೆ, ಈ ರಿಚಾರ್ಜ್ ಯೋಜನೆಯಲ್ಲಿ ನೀವು ಪ್ರತಿದಿನ 100SMS, ಅನಿಯಮಿತ ಕರೆ, ಪ್ರತಿ ದಿನ 2ಜಿಬಿ ಡಾಟಾ, ಡಾಟಾ ಖಾಲಿಯಾದ ಬಳಿಕ 40kbps ವೇಗದಲ್ಲಿ ಡಾಟಾ ಚಲಾವಣೆಯಾಗಲಿದೆ.

ಬಿ‌ಎಸ್‌ಎನ್‌ಎಲ್ 84 ದಿನಗಳ ಯೋಜನೆ

BSNL ರೂ.628 ರ ಮತ್ತೊಂದು ಪ್ರಿಪೇಯ್ಡ್ ಯೋಜನೆಯನ್ನು ಪರಿಚಯ ಮಾಡಿದೆ, ಈ ಯೋಜನೆಯ 84 ದಿನಗಳ ಮಾನ್ಯತೆಯನ್ನು ಪಡೆದಿದೆ, ಈ ರಿಚಾರ್ಜ್ ಪ್ಲಾನ್ ಅಲ್ಲಿ ಪ್ರತಿದಿನ 3GB DATA, ಅನಿಮಿತ ಕರೆ, ಕೋಟ ಮುಗಿದ ಬಳಿಕ ಇಂಟರ್ನೆಟ್ ವೇಗವು 40Kbps ಗೆ ಇಳಿಕೆ ಯಾಗುತ್ತದೆ, ಈ ಯೋಜನೆಯಲ್ಲಿ ಉಚಿತ ಎಸ್ಎಂಎಸ್, ಅನಿಮಿತ ಕರೆಯು ಕೂಡ ಲಭ್ಯವಿದೆ.

 

 

WhatsApp Group Join Now
Telegram Group Join Now

Leave a Comment

copy
share with your friends.