BSNL ಅತಿ ಕಡಿಮೆ ಬೆಲೆಯ 425 ದಿನಗಳ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಪ್ರತಿದಿನ 2GB ಡೇಟಾ

BSNL ಅತಿ ಕಡಿಮೆ ಬೆಲೆಯ 425 ದಿನಗಳ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಪ್ರತಿದಿನ 2GB ಡೇಟಾ

ನೀವೇನಾದರೂ BSNL (ಭಾರತೀಯ ಸಂಚಾರಿ ನಿಗಮ ಲಿಮಿಟೆಡ್) ಕಡೆಯಿಂದ ವಾರ್ಷಿಕ ರಿಚಾರ್ಜ್ ಪ್ಲಾನ್ ಹುಡುಕುತ್ತಿದ್ದಾರೆ, ನೀವು ಇಲ್ಲಿ ಸರಿಯಾದ ಸ್ಥಳಕ್ಕೆ ಬಂದಿದ್ದೀರಿ. BSNL ಈಗ 4G ಸೇವೆಯನ್ನು ಪರಿಚಯಿಸುತ್ತಿದೆ, ಮತ್ತು ಆ ಪ್ರದೇಶಗಳಲ್ಲಿ BSNL NETWORK/ಕವರೇಜ್ ಇಲ್ಲದಿದ್ದರೆ ಈ ಪ್ಲಾನ್ ಗಳು ಎಲ್ಲರಿಗೂ ಸೂಕ್ತವಾಗುವುದಿಲ್ಲ.

2025 ರ ಬಿಎಸ್ಎನ್ಎಲ್ ವಾರ್ಷಿಕ ವ್ಯಾಲಿಡಿಟಿ ಪ್ಲಾನ್‌ಗಳು

BSNL 1198 ರೂ. ಪ್ಲಾನ್:

ಒಂದು ವರ್ಷದ ರಿಚಾರ್ಜ್ ಪ್ಲಾನ್ ಪಟ್ಟಿಯಲ್ಲಿ ಈ ಪ್ಲಾನ್ ಮೊದಲನೆಯ ಆಯ್ಕೆಯಾಗಿದೆ, ಇದು 1198 ರೂ. ರಿಚಾರ್ಜ್ ಪ್ಲಾನ್ (Reacharge Plan) ಆಗಿದ್ದು, 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ, ಗ್ರಾಹಕರಿಗೆ 300 ನಿಮಿಷಗಳ ವಾಯ್ಸ್ ಕರೆ ಮತ್ತು 3GB ಡೇಟಾ ಹಾಗೂ 12 ತಿಂಗಳವರೆಗೆ ಪ್ರತಿ ತಿಂಗಳು 30SMS ಗಳನ್ನು ನೀಡುತ್ತಿದೆ. ಬಿಎಸ್ಎನ್ಎಲ್ ಸಿಮ್ ಅನ್ನು ಎರಡನೇ ಆಯ್ಕೆಯಾಗಿ ಬಳಸುವವರಿಗೆ ಇದು ಉತ್ತಮವಾದ ಆಯ್ಕೆಯಾಗಿದೆ.

ಬಿಎಸ್ಎನ್ಎಲ್ 2099ರೂ. ಪ್ಲಾನ್:

BSNL ನ ಈ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರು 425 ದಿನಗಳ ವ್ಯಾಲಿಡಿಟಿ ಸೇವೆಯನ್ನು ಪಡೆಯಬಹುದು, ಬೆಲೆಯು ರೂ.425 ಆಗಿದೆ, ಇದರಲ್ಲಿ 395 ದಿನಗಳವರೆಗೆ ಅನಿಯಮಿತ ವಾಯ್ಸ್ ಕರೆ ಮತ್ತು 2GB ದೈನಂದಿನ ಡೇಟಾ, 40Kbps ವೇಗಕ್ಕೆ ಇಳಿಕೆಯೊಂದಿಗೆ ಸೇವೆಯು ಲಭ್ಯವಿದೆ. ದಿನಕ್ಕೆ 100 SMS ಸೌಲಭ್ಯಗಳು 395 ದಿನಗಳವರೆಗೆ ಚಾಲ್ತಿಯಲ್ಲಿರಲಿದೆ, ಆದರೆ ಈ ರಿಚಾರ್ಜ್ ಯೋಜನೆಯ ಅವಧಿಯು 425 ದಿನಗಳು.

ಬಿಎಸ್ಎನ್ಎಲ್ ರೂ.2399 ಪ್ಲಾನ್:

BSNL ನ ಈ ರಿಚಾರ್ಜ್ ಯೋಜನೆಯ 425 ದಿನಗಳ ವರೆಗೆ ಇರುತ್ತದೆ, ಯೋಜನೆಯ ಮೊತ್ತವು ರೂ.2399, ಈ ಯೋಜನೆಯಲ್ಲಿ 395 ದಿನಗಳವರೆಗೆ ಅನಿಯಮಿತ ವಾಯ್ಸ್ ಕರೆ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಮತ್ತು 100SMS ಸೌಲಭ್ಯಗಳು ಸಿಗಲಿದೆ.

ಬಿಎಸ್ಎನ್ಎಲ್ ರೂ.2999 ಪ್ಲಾನ್:

ಬಿಎಸ್ಎನ್ಎಲ್ ನ ವಾರ್ಷಿಕ ರಿಚಾರ್ಜ್ ಪ್ಲಾನ್ ಪಟ್ಟಿಯಲ್ಲಿ ಇರುವ ಅತ್ಯಂತ ದುಬಾರಿ ಪ್ಲಾನ್ ಇದಾಗಿದೆ, ಇದರ ಅವಧಿಯು 365 ದಿನಗಳು, ರಿಚಾರ್ಜ್ ಪ್ಲಾನ್ ನ ಮೊತ್ತ ರೂ.2999. ಈ ಯೋಜನೆಯಲ್ಲಿ ಪ್ರತಿದಿನ 3GB ಡೇಟಾ ಮತ್ತು 100 SMS ಸೌಲಭ್ಯ ಗಳು ಸಿಗಲಿದೆ.

 

WhatsApp Group Join Now
Telegram Group Join Now

Leave a Comment

copy
share with your friends.