VI: 2025ರ ಆರಂಭಕ್ಕೂ ಮುನ್ನವೇ ಏರ್ಟೆಲ್ ಗೆ ಮತ್ತು ಜಿಯೋ ಗೆ ಬಿಗ್ ಶಾಕ್ ನೀಡಲು ಮುಂದಾದ VI! ಸಂಪೂರ್ಣ ಮಾಹಿತಿ ಇಲ್ಲಿದೆ

VI: 2025ರ ಆರಂಭಕ್ಕೂ ಮುನ್ನವೇ ಏರ್ಟೆಲ್ ಗೆ ಮತ್ತು ಜಿಯೋ ಗೆ ಬಿಗ್ ಶಾಕ್ ನೀಡಲು ಮುಂದಾದ VI! ಸಂಪೂರ್ಣ ಮಾಹಿತಿ ಇಲ್ಲಿದೆ

ವೊಡಾಫೋನ್ ಐಡಿಯಾ ಕಂಪನಿಯು ಭಾರತದಲ್ಲಿ ಟೆಲಿಕಾಂ ವಲಯದ ಮೂರನೇ ಅತಿ ದೊಡ್ಡ ಕಂಪನಿಯಾಗಿದೆ, ಮೊದಲನೇ ಸ್ಥಾನದಲ್ಲಿ ರಿಲಯನ್ಸ್ ಜಿಯೋ ಮತ್ತು ಎರಡನೇ ಸ್ಥಾನದಲ್ಲಿ ಏರ್ಟೆಲ್ ಜಾಗ ಪಡೆದುಕೊಂಡಿದೆ. ಸದ್ದಿಲ್ಲದ ಈಗ ಆ ಎರಡು ಕಂಪನಿಗಳಿಗೂ ವೊಡಾಫೋನ್ ಐಡಿಯಾ ಶಾಕಿಂಗ್ ಸುದ್ದಿಯನ್ನು ನೀಡಿದೆ.

ಭಾರತದಲ್ಲಿ ವೊಡಾಫೋನ್ ಐಡಿಯಾ ಯಾವುದೇ ಸದ್ದಿಲ್ಲದೆ ತನ್ನ 5G ಸೇವೆಯನ್ನು ಆರಂಭ ಮಾಡಿದೆ, ಭಾರತದ ಹದಿನೇಳು ನಗರಗಳಲ್ಲಿ 2025 ಕ್ಕೂ ಮುನ್ನವೇ 5G ಸೇವೆಯನ್ನು ಆರಂಭಿಸುವ ಮೂಲಕ ಮತ್ತು ಎರಡನೇ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ಗೆ ಬಿಗ್ ಶಾಕ್ ನೀಡಿದೆ. ಸದ್ಯದಲ್ಲಿಯೇ 5ಜಿ ಸೇವೆಗಳನ್ನು ದೇಶದ ಪ್ರಮುಖ ನಗರಗಳಲ್ಲಿ ಆರಂಭಿಸುವ ಗುರಿಯನ್ನು ಹೊಂದಿದೆ, ಕಲ್ಕತ್ತಾ, ಬೆಂಗಳೂರು, ಚೆನ್ನೈ, ಮುಂಬೈ ಸೇರಿದಂತೆ 17 ನಗರಗಳಲ್ಲಿ vodafone ಐಡಿಯಾ 5G ಸೇಬಿನ ಆರಂಭಿಸುವ ಗುರಿಯನ್ನು ಇಟ್ಟುಕೊಂಡಿದೆ. ವೊಡಾಫೋನ್ ಐಡಿಯಾ ಕಂಪನಿಯ CEO ಮುಂದಿನ ಆರರಿಂದ ಏಳು ತಿಂಗಳೊಳಗೆ 5G ರೋಲ್ ಔಟ್ ಆರಂಭಿಸಲಿದೆ ಎಂದು ಹೇಳಿದ್ದಾರೆ.

ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ತೀವ್ರ ಸ್ಪರ್ಧಿಗಳ ನಡುವೆಯೂ 5G ರೋಲ್ ಔಟ್ ಆರಂಭಿಸಲು,  ವೊಡಾಫೋನ್ ಐಡಿಯಾಗಿ ಸ್ವಲ್ಪ ಕಾಲಾವಕಾಶಗಳು ಬೇಕಾಗುತ್ತದೆ, ಮೊದಲ ಹಂತದಲ್ಲಿ 17 ನಗರಗಳಲ್ಲಿ 5G ಸೇವೆಯನ್ನು ಆರಂಭಿಸುವಲ್ಲಿ ಯಶಸ್ವಿಯಾಗಿದೆ.

17 ಪರವಾನಿಗೆ ಪಡೆದ ಸೇವಾ ಪ್ರದೇಶಗಳಲ್ಲಿ ವೊಡಾಫೋನ್ ಐಡಿಯಾ(VI) 5G ಸೇವೆಯನ್ನು ಆರಂಭಿಸಿದೆ. ಈ ನಗರಗಳ ಕೆಲವು ಪ್ರದೇಶಗಳಲ್ಲಿ ಮಾತ್ರ 5G ಸೇವೆಯು ಲಭ್ಯವಿದೆ ಎಂದು ವೊಡಾಫೋನ್ ಐಡಿಯಾ ಹೇಳಿಕೆಯನ್ನು ನೀಡಿದೆ. ವೊಡಾಫೋನ್ ಐಡಿಯಾ (VI) 3.6GHz ಮತ್ತು 26GHz ಸ್ಪೆಕ್ಟ್ರಮ್ ಎರಡರಲ್ಲೂ 5G ಸೇವೆಯನ್ನು ಆರಂಭಿಸಿದ್ದು, ಪ್ರಿಪೇಯ್ಡ್ (Prepaid) ಮತ್ತು ಪೋಸ್ಟ್ ಪೈಡ್ (PostPaid) ಬಳಕೆದಾರರು ಈ ಸೇವೆಯನ್ನು ಬಳಸಬಹುದು. VI ಬಳಕೆದಾರರು ತಮ್ಮ ಡಿವೈಸ್ ಗಳಲ್ಲಿ 5G ನೆಟ್ವರ್ಕ್ ಆಕ್ಟಿವೇಟ್(Activate) ಮಾಡಿಕೊಳ್ಳಬಹುದು.

ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಪ್ಲಾನ್

VI ಪ್ರಿಫೈಡ್ ಬಳಕೆದಾರರು 5G ಸೇವೆಯನ್ನು ಪಡೆದುಕೊಳ್ಳಲು 475 ರೂ. ರಿಚಾರ್ಜ್ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬೇಕಾಗುತ್ತದೆ. ಪೋಸ್ಟ್ ಪೈಡ್ ಬಳಕೆದಾರರು 5G ಸಂಪರ್ಕಕ್ಕಾಗಿ REDx 1101 ಯೋಜನೆಯನ್ನು ಆಕ್ಟಿವೇಟ್ ಮಾಡಿಕೊಳ್ಳಬೇಕಾಗುತ್ತದೆ.

 

WhatsApp Group Join Now
Telegram Group Join Now

Leave a Comment

copy
share with your friends.