Bank Lock: ಹೊಸ ರೂಲ್ಸ್! ಬ್ಯಾಂಕ್ ಖಾತೆಗೆ ಎಷ್ಟು ನಾಮನಿಗಳನ್ನು ಸೇರಿಸಬಹುದು?

Bank Lock: ಹೊಸ ರೂಲ್ಸ್! ಬ್ಯಾಂಕ್ ಖಾತೆಗೆ ಎಷ್ಟು ನಾಮನಿಗಳನ್ನು ಸೇರಿಸಬಹುದು?

Bank Account: ನಿಮ್ಮ ಬ್ಯಾಂಕ್ ಲಾಕರ್ ಇಲ್ಲವೇ ಬ್ಯಾಂಕ್ ಖಾತೆಗೆ ನೀವು ಈಗ ಒಂದು ವೇಳೆ ನಾಲ್ಕು ಜನರನ್ನು ನಾಮಿನಿಗಳಾಗಿ ಸೇರಿಸಬಹುದಾಗಿದೆ. ಹೊಸ ನಿಯಮಗಳ ಪ್ರಕಾರ ಪ್ರತಿ ನಾಮನಿಗೂ ಶೇಕಡಾ ಇಂತಿಷ್ಟು ಹಂಚಿಕೆ ನೀಡಿ, ನಿಮ್ಮ ಆಯ್ಕೆಯಂತೆ ಹಣವನ್ನು ಹಂಚಿಕೊಳ್ಳಬಹುದು. ಉದಾಹರಣೆಗೆ ನೋಡುವುದಾದರೆ, A- 10%, B- 20%, C-30%, D-40% ಎಂಬಂತೆ ನಿರ್ಧರಿಸಬಹುದು. ಕನ್ನಡದ ಇನ್ನಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ನಿಮ್ಮ ಬ್ಯಾಂಕ್ ಲಾಕರ್ ಅಥವಾ ಖಾತೆಗೆ ನಾಮಿನಿ ಇಲ್ಲದಿದ್ದರೆ ಹಣ ಪಡೆಯುವುದು ತುಂಬಾ ಕಷ್ಟ. ಅಂತಹ ಸಂದರ್ಭದಲ್ಲಿ ಹಕ್ಕುದಾರರು, ವಾರ ಸತ್ವ ಪತ್ರಗಳು ಇಲ್ಲವೇ ನ್ಯಾಯಾಲಯದ ಆದೇಶಗಳೊಂದಿಗೆ ಹಣವನ್ನು ಪಡೆಯಬೇಕಾಗುತ್ತದೆ. ಇದು ಕೂಡ ಕಷ್ಟಕರವಾದ ಕೆಲಸವಾಗಿರುತ್ತದೆ.

ಪಾಲಿಸಿ ಇಲ್ಲದೆ ನಾಮಿನಿ ಮಾಡಿದರೆ, ಹಣವನ್ನು ಮೊದಲು ನಾಮಿನಿ ಕೈಯಲ್ಲಿ ನೀಡಲಾಗುತ್ತದೆ. ಅವನು ಆ ಹಣವನ್ನು ತಿರಸ್ಕರಿಸಿದರೆ, ಮುಂದಿನ ನಾಮನಿಗೆ ಅವಕಾಶ ಸಿಗುತ್ತದೆ. ಈ ಕ್ರಮ ನಾಲ್ಕು ಜನರಿಗೂ ಅನ್ವಯವಾಗುತ್ತದೆ.

ನೀವು ಉಡುಗೊರೆಯಾಗಿ ಬಿಟ್ಟಿರುವ ಬಾಂಡ್ ಅಥವಾ ಡಿವಿಡೆಂಟ್ಗಳನ್ನು ವರ್ಷವಿಡಿ ವಾಪಸ್ ಪಡೆಯದೆ ಹಾಗೆ ಬಿಟ್ಟಿದ್ದರೆ, ಅವು ಕೂಡ ಸರ್ಕಾರದ DEA ಅಥವಾ IEPF ನಿಧಿಗೆ ವರ್ಗಾವಣೆಯಾಗಬಹುದು. ಬ್ಯಾಂಕ್ ಲೆಕ್ಕದಲ್ಲಿ 10 ವರ್ಷಗಳಿಂದ ಯಾವುದೇ ಚಲಾವಣೆಯಾಗದೆ ಉಳಿದ ಹಣ RBI ಡಿಪೋಸಿಟ್ ಎಜುಕೇಶನ್ ಅಕೌಂಟಿಗೆ (DEA) ಟ್ರಾನ್ಸ್ಫರ್ ಆಗುತ್ತದೆ.

ಅಂತಹ ಹಣವನ್ನು ನಿಮಗೆ ಬೇಕಾದಾಗ ಮರು ಪಡೆಯಬಹುದಾಗಿದೆ, ಆದರೆ ನಿಮ್ಮ ಖಾತೆಗೆ ಅಥವಾ ಲಾಕರ್ ಗೆ ಈಗಲೇ ನಾಮನಿಯನ್ನು ಸೇರಿಸುವುದು ಮುಖ್ಯ. ಮುಂದೆ ನಿಮ್ಮವರು ಸಮಸ್ಯೆ ಎದುರಿಸಿದಂತೆ ನೋಡಿಕೊಳ್ಳಲು ಇದು ಬಹು ಮುಖ್ಯವಾದ ಆಯ್ಕೆಯಾಗಿದೆ.

 

WhatsApp Group Join Now
Telegram Group Join Now

Leave a Comment

copy
share with your friends.