BANK KYC| ಈ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್! ಕ್ಲೋಸ್ ಆಗುತ್ತೇ ನಿಮ್ಮ ಬ್ಯಾಂಕ್ ಅಕೌಂಟ್! 23 ಕೊನೆಯ ದಿನಾಂಕ

BANK KYC| ಈ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್! ಕ್ಲೋಸ್ ಆಗುತ್ತೇ ನಿಮ್ಮ ಬ್ಯಾಂಕ್ ಅಕೌಂಟ್! 23 ಕೊನೆಯ ದಿನಾಂಕ 

ಈ ಬ್ಯಾಂಕಿನ ಗ್ರಾಹಕರಿಗೆ 23 ಜನವರಿ KYC ಅಪ್ಡೇಟ್ ಮಾಡಲು ಕೊನೆಯ ದಿನಾಂಕವಾಗಿದೆ, ಅಪ್ಡೇಟ್ ಮಾಡದಿದ್ದರೆ ನಿಮ್ಮ ಖಾತೆ ಕ್ಲೋಸ್ ಆಗುತ್ತದೆ, ಮುಖ್ಯ ವಿವರಗಳ ಮಾಹಿತಿಯು ಕೆಳಗಿನಂತಿವೆ.

WhatsApp Group Join Now
Telegram Group Join Now

KYC ಅಪ್ಡೇಟ್;

ನೀವು ಈ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿ. ಆ ಒಂದು ಷರತ್ತಿನೆಂದರೆ, ನೀವು ಅದನ್ನು ಪಾಲಿಸದಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ ಬ್ಲಾಕ್ (ಬ್ಲಾಕ್) ಆಗುತ್ತದೆ. 23 ಜನವರಿ 2025 ರ ಒಳಗೆ KYC ಅಪ್ಡೇಟ್ ಮಾಡಿಸಿಕೊಳ್ಳಬೇಕು.

RBI(ಭಾರತೀಯ ರಿಸರ್ವ್ ಬ್ಯಾಂಕ್) ನಿಯಮಗಳ ಪ್ರಕಾರ ಬ್ಯಾಂಕ್ ಈ ನಿಯಮವನ್ನು ಕೈಗೊಂಡಿದೆ, 30 ಸೆಪ್ಟೆಂಬರ್ 2024ರಂದು KYC ಪರಿಶೀಲನೆ ಮುಗಿದವರು, ತಮ್ಮ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು.

KYC ಅಪ್ಡೇಟ್;

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ತನ್ನ ಗ್ರಾಹಕರಿಗೆ KYC ಅಪ್ಡೇಟ್ ಮಾಡಲು ಮಾಹಿತಿಯನ್ನು ತಿಳಿಸಿದೆ, KYC ಯನ್ನು ನೀವು ಯಾವುದೇ PNB ಶಾಖೆಯಲ್ಲಿ ಅಥವಾ PNB One/ Internet Banking ಮೂಲಕ ಅಪ್ಡೇಟ್ ಮಾಡಬಹುದು.

ಪಂಜಾಬ್ ನ್ಯಾಷನಲ್ ಬ್ಯಾಂಕ್(PNB);

ಗ್ರಾಹಕರು ತಮ್ಮ ಅಗತ್ಯ ದಾಖಲೆಗಳನ್ನು ಇಮೇಲ್ ಇಲ್ಲವೇ ಅಂಚೆ ಮೂಲಕ ತಮ್ಮ ಶಾಖೆಗೆ ಕಳುಹಿಸಬಹುದು, ಕೊನೆ ದಿನಾಂಕದೊಳಗೆ KYC ಅಪ್ಡೇಟ್ ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ ಖಾತೆಯಲ್ಲಿ ಏನು ಮಾಡಬಹುದು ಎಂಬುವುದರ ಮೇಲೆ ನಿರ್ಬಂಧವಿರುತ್ತದೆ.

PNB (ಪಂಜಾಬ್ ನ್ಯಾಷನಲ್ ಬ್ಯಾಂಕ್) ನೀಡಿದ ನಿಗದಿತ ದಿನಾಂಕದೊಳಗೆ KYC ಅಪ್ಡೇಟ್ ಮಾಡದಿದ್ದರೆ, ನಿಮ್ಮ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಮತ್ತು ಅದೇ ಬ್ಯಾಂಕ್ ಖಾತೆಯನ್ನು ರಿ ಜನರೇಟ್(Re Generate) ಮಾಡಲು ಹೆಚ್ಚು ಸಮಯ ತಗುಲುತ್ತದೆ.

 

Leave a Comment

WhatsApp Group Join Now
Telegram Group Join Now