VI: 2025ರ ಆರಂಭಕ್ಕೂ ಮುನ್ನವೇ ಏರ್ಟೆಲ್ ಗೆ ಮತ್ತು ಜಿಯೋ ಗೆ ಬಿಗ್ ಶಾಕ್ ನೀಡಲು ಮುಂದಾದ VI! ಸಂಪೂರ್ಣ ಮಾಹಿತಿ ಇಲ್ಲಿದೆ
VI: 2025ರ ಆರಂಭಕ್ಕೂ ಮುನ್ನವೇ ಏರ್ಟೆಲ್ ಗೆ ಮತ್ತು ಜಿಯೋ ಗೆ ಬಿಗ್ ಶಾಕ್ ನೀಡಲು ಮುಂದಾದ VI! ಸಂಪೂರ್ಣ ಮಾಹಿತಿ ಇಲ್ಲಿದೆ ವೊಡಾಫೋನ್ ಐಡಿಯಾ ಕಂಪನಿಯು ಭಾರತದಲ್ಲಿ ಟೆಲಿಕಾಂ ವಲಯದ ಮೂರನೇ ಅತಿ ದೊಡ್ಡ ಕಂಪನಿಯಾಗಿದೆ, ಮೊದಲನೇ ಸ್ಥಾನದಲ್ಲಿ ರಿಲಯನ್ಸ್ ಜಿಯೋ ಮತ್ತು ಎರಡನೇ ಸ್ಥಾನದಲ್ಲಿ ಏರ್ಟೆಲ್ ಜಾಗ ಪಡೆದುಕೊಂಡಿದೆ. ಸದ್ದಿಲ್ಲದ ಈಗ ಆ ಎರಡು ಕಂಪನಿಗಳಿಗೂ ವೊಡಾಫೋನ್ ಐಡಿಯಾ ಶಾಕಿಂಗ್ ಸುದ್ದಿಯನ್ನು ನೀಡಿದೆ. ಭಾರತದಲ್ಲಿ ವೊಡಾಫೋನ್ ಐಡಿಯಾ ಯಾವುದೇ ಸದ್ದಿಲ್ಲದೆ ತನ್ನ 5G ಸೇವೆಯನ್ನು … Read more