ATM New Rules: ಇನ್ನು ಮುಂದೆ ಎಟಿಎಂನಿಂದ ಈ ರೀತಿಯಾಗಿ ಹಣವನ್ನು ತೆಗೆಯಲು ಸಾಧ್ಯವಿಲ್ಲ! ಎಟಿಎಂ ವಿಥ್ ಡ್ರಾ ಮಹತ್ವದ ಬದಲಾವಣೆ

ATM New Rules: ಇನ್ನು ಮುಂದೆ ಎಟಿಎಂನಿಂದ ಈ ರೀತಿಯಾಗಿ ಹಣವನ್ನು ತೆಗೆಯಲು ಸಾಧ್ಯವಿಲ್ಲ! ಎಟಿಎಂ ವಿಥ್ ಡ್ರಾ ಮಹತ್ವದ ಬದಲಾವಣೆ

ದೈನಂದಿನ ಜೀವನದಲ್ಲಿ ಬ್ಯಾಂಕಿಗೆ ಹೋಗದೆ ಇದ್ದರೂ ಹೇಗೋ ಮ್ಯಾನೇಜ್ ಮಾಡಬಹುದು, ಆದರೆ ಎಟಿಎಂ ಗಳು ಇಲ್ಲದೆ ಹೋದರೆ ವ್ಯಾಪಾರ-ವ್ಯವಹಾರ ಮಾಡುವುದು ತುಂಬಾ ಕಷ್ಟ. ಹೀಗಾಗಿ ಎಟಿಎಂ ವಿಷಯಗಳಲ್ಲಿ ಆಗುವ ಪ್ರತಿ ಬೆಳವಣಿಗೆಯ ಬದಲಾವಣೆಗಳನ್ನು ನಾವು ತಿಳಿದುಕೊಳ್ಳಲೇಬೇಕು. ಇನ್ನು ಮುಂದೆ ಎಟಿಎಂ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳು ಆಗುತ್ತಿದ್ದು, ಹಣ ಬಿಡುಗಡೆಗೆ ಸಂಬಂಧಿಸಿದಂತೆ ಕೆಲ ನಿರ್ಬಂಧಗಳನ್ನು ಏರುತ್ತಿದೆ.

ಸದ್ಯದ ದಿನಗಳಲ್ಲಿ ಎಟಿಎಂ ಗಳಿಂದ ಹಣವನ್ನು ಹಿಂಪಡೆಯುವುದು(ATM withdrawal) ಒಂದು ರೀತಿಯ ರಿಸ್ಕ್ ಕೂಡ ಹೌದು, ಕೆಲವೊಂದು ಬಾರಿ ಎಟಿಎಂ(ATM) ಗಳಿಂದ ಹಣವನ್ನು ಹಿಂಪಡೆದ ಸ್ವಲ್ಪ ಹೊತ್ತಿನ ಬಳಿಕ ಅಥವಾ ದಿನದ ಕೊನೆಯಲ್ಲಿ ಅಕೌಂಟ್ ಹ್ಯಾಕ್(Account hack) ಆಗಿರುತ್ತದೆ. ನಂತರದ ಕ್ಷಣ ಮಾತ್ರದಲ್ಲಿ ಖಾತೆಯಲ್ಲಿನ ಹಣ ಸಂಪೂರ್ಣ ಲಪಟಾಯಿಸಲಾಗಿರುತ್ತದೆ. ಎಟಿಎಂ ಗೆ ಸಂಬಂಧಿಸಿದ ಹಾಗೆ RBI ಕೆಲ ನಿರ್ಬಂಧಗಳನ್ನು ಏರುತ್ತಿದೆ.

ಜನರು ಎಟಿಎಂ ಗಳಿಂದ ಹಣವನ್ನು ತೆಗೆಯುವಾಗ ಪ್ರೋಸೆಸ್ ಸ್ವಲ್ಪ ತಡವಾದರೆ, ಹಣ ಬರುತ್ತಿಲ್ಲ ಎಂದು ಹಾಗೆಯೇ ಹೊರಟು ಹೋಗುತ್ತಾರೆ.

ನೀವು ಬಿಟ್ಟುಹೋದ ಹಣ ಬೇರೆಯವರ ಅಥವಾ ವಂಚಕರ ಕೈ ಸೇರುವ ಸಾಧ್ಯತೆ ಇರುತ್ತದೆ.

ಎಟಿಎಂ ಗಳಲ್ಲಿ ಹಣವನ್ನು ಹಿಂಪಡೆಯುವಾಗ ಈ ರೀತಿ ಎದುರಾಗುವ ಸಂದರ್ಭಗಳನ್ನು ತಪ್ಪಿಸಲು RBI ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಈ ಹಿನ್ನೆಲೆಯಲ್ಲಿ ಗ್ರಾಹಕರು ಎಟಿಎಂ ಇಂದ 30 ಸೆಕೆಂಡುಗಳಲ್ಲಿ ಹಣವನ್ನು ತೆಗೆದುಕೊಳ್ಳದಿದ್ದರೆ ನಂತರ ಅದು ಸ್ವಯಂಚಾಲಿತವಾಗಿ ಮತ್ತೆ ಎಟಿಎಂ ಮಷೀನ್ ಒಳಗೆ ಹೋಗುವಂತಹ ಹೊಸ ನಿಯಮವನ್ನು ಜಾರಿ ಮಾಡಲಾಗಿದೆ.

ನೀವು ಹಣವನ್ನು 30 ಸೆಕೆಂಡುಗಳ ಒಳಗೆ ತೆಗೆದುಕೊಳ್ಳದಿದ್ದರೆ, ಹಣ ಮರಳಿ ಎಟಿಎಂ ಮಷೀನ್(ATM Machine) ಗೆ ವಾಪಸ್ ಆಗುತ್ತದೆ, ಅಷ್ಟೇ ಅಲ್ಲ ತ್ವರಿತವಾಗಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ (Deposit) ಆಗುತ್ತದೆ. RBI ನ ಹೊಸ ನಿಯಮದಿಂದಾಗಿ ಗ್ರಾಹಕರು ಮರೆತಿದ್ದರಿಂದ ಬೇರೆಯವರ ಕೈ ಸೇರುತ್ತಿದ್ದ ಹಣ ಈಗ ಸುರಕ್ಷಿತವಾಗಿ ಗ್ರಾಹಕರ ಖಾತೆಗೆ ಮರಳಿ ಸೇರುತ್ತದೆ.

 

WhatsApp Group Join Now
Telegram Group Join Now

Leave a Comment

copy
share with your friends.