APJ SCHOLARSHIP| ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಸಿಗಲಿದೆ ರೂ.25,000 ಸ್ಕಾಲರ್ಶಿಪ್

APJ SCHOLARSHIP| ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಸಿಗಲಿದೆ ರೂ.25,000 ಸ್ಕಾಲರ್ಶಿಪ್

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ (APJ) ಯಂಗ್ ರಿಸರ್ಚ್ ಫೆಲೋಶಿಪ್ ಗ್ರಾಜುಯೇಟ್ ಟೆಕ್ನಾಲಜಿ, ಎಜುಕೇಶನ್, ರಿಸರ್ಚ್ ಅಂಡ್ ರಿಹ್ಯಾಬಲಿಟೇಶನ್ ಫಾರ್ ದ ಎನ್ವೈರ್ನಮೆಂಟ್ (ಟಿ ಇ ಆರ್ ಆರ್ ಇ) ಪಾಲಿಸಿ ಸೆಂಟರ್ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ‌ ಸ್ಕಾಲರ್ಶಿಪ್(APJ SCHOLARSHIP) ನೀಡುತ್ತಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭಿಸಿದೆ.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು;

  • ಪದವಿ ಅಭ್ಯಾಸ ಮಾಡುತ್ತಿರುವ ಅಥವಾ ಪೂರ್ಣಗೊಳಿಸುವ ಅಭ್ಯರ್ಥಿಗಳು
  • ಅಂಡರ್ ಗ್ರಾಜುಯೇಟ್
  • ಪೋಸ್ಟ್ ಗ್ರಾಜುಯೇಟ್/
  • PHD

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು?

  • ಅಭ್ಯರ್ಥಿಯು ಭಾರತೀಯ ನಾಗರಿಕನಾಗಿರಬೇಕು
  • 18 ರಿಂದ 25 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಯೋಜನೆಗೆ ಅರ್ಹರು
  • ಯಾವುದೇ ಎನ್ವೈರ್ನಮೆಂಟಲ್ ರಿಸರ್ಚ್ ಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಅಂಡರ್ ಗ್ರಾಜುಯೇಟ್, ಪೋಸ್ಟ್ ಗ್ರಾಜುಯೇಟ್ (MSc, ME, MA) ಅಥವಾ PHD ಪದವಿಯನ್ನು ಅಭ್ಯಾಸ ಮಾಡುತ್ತಿರಬೇಕು ಅಥವಾ ಪೂರ್ಣಗೊಳಿಸಿರಬೇಕು.
  • ಭಾರತದಲ್ಲಿ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಕಡೆಗೆ ಆದ್ವಿತೀಯ ಸಂಶೋಧನಾ ಕೊಡುಗೆಯನ್ನು ನೀಡಿರಬೇಕು.

ಎಷ್ಟು ಸ್ಕಾಲರ್ಶಿಪ್‌  ಸಿಗಲಿದೆ;

25,000 ರೂಗಳ ವರೆಗೂ ಲಭ್ಯ.

ಅರ್ಜಿ ಸಲ್ಲಿಸುವುದು ಹೇಗೆ?

www.b4s.in/nwmd/APJF1

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಮೇಲೆ ನೀಡಲಾದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ;

15-02-2025.

 

 

Leave a Comment