Adike Rate: ಇಂದಿನ ಅಡಿಕೆ ಧಾರಣೆ! ರಾಶಿ ಬೆಲೆ ರೂ.52,100 ಕ್ಕೆ ಏರಿಕೆ

Adike Rate: ಇಂದಿನ ಅಡಿಕೆ ಧಾರಣೆ! ರಾಶಿ ಬೆಲೆ ರೂ.52,100 ಕ್ಕೆ ಏರಿಕೆ

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆಯು ಹೆಚ್ಚಳ ಕಾಣಿಸುತ್ತಿದ್ದು, ಜ.30 ಗುರುವಾರ ಕೂಡಾ ವಿವಿಧ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ರೂ.52100 ಗಳು ಮುಂದುವರೆದಿದೆ, ಉಳಿದಂತೆ ಎಲ್ಲ ವಿಧದ ಪ್ರಮುಖ ಅಡಿಕೆ ಮಾರುಕಟ್ಟೆಯ ಪೂರ್ಣ ವಿವರ ಇಲ್ಲಿದೆ.

ಕುಮಟಾ ಮಾರುಕಟ್ಟೆ:

  • ಕೋಕ 6099-20169
  • ಚಿಪ್ಪು 15569-25869
  • ಚಾಲಿ  32869-37119
  • ಫ್ಯಾಕ್ಟರಿ 3019-24400
  • ಬೆಟ್ಟೆ   18000-35000
  • ಹಳೆಚಾಲಿ 36509-39099
  • ಹೊಸಚಾಲಿ 27089-32099

ಶಿರಸಿ ಮಾರುಕಟ್ಟೆ:

  • ಕೆಂಪುಗೋಟು 12199-24218
  • ಚಾಲಿ 35208-40088
  • ಬೆಟ್ಟೆ 28221-39899
  • ಬಿಳೆಗೋಟು 15099-28899
  • ರಾಶಿ 42099-46899

ಸಿದ್ದಾಪುರ ಮಾರುಕಟ್ಟೆ:

  • ಕೆಂಪುಗೋಟು 20109-23899
  • ಕೋಕ 18699-22119
  • ಚಾಲಿ 32109-37699
  • ತಟ್ಟಿಬೆಟ್ಟೆ 27819-41099
  • ಬಿಳೆಗೋಟು 23209-26909
  • ರಾಶಿ 43309-49799
  • ಹೊಸಚಾಲಿ 22639-30299

ಬಂಟ್ವಾಳ ಮಾರುಕಟ್ಟೆ:

  • ಕೋಕ 20000-27500
  • ನ್ಯೂವೆರೈಟಿ 30000-36000
  • ವೋಲ್ಡ್‍ವೆರೈಟಿ 45500-49500

ಶಿವಮೊಗ್ಗ ಮಾರುಕಟ್ಟೆ:

  • ಗೊರಬಲು 18000 33089
  • ಬೆಟ್ಟೆ 40366 56919
  • ರಾಶಿ 36366 51549
  • ಸರಕು 55119 82600

ಚನ್ನಗಿರಿ ಮಾರುಕಟ್ಟೆ:

  • ರಾಶಿ 32300 52100
  • ಬೆಟ್ಟೆ 25236 26786

 

WhatsApp Group Join Now
Telegram Group Join Now

Leave a Comment

Copy the URL and share with your friends.
Copy the URL and share with your friends.
Copy the link and share with your friends.
Copy the URL and share with your friends.
Copy the URL and share with your friends.
Copy the URL and share with your friends.
Copy the link and share with your friends.