Aadhar Card| ಕೇವಲ ಆಧಾರ್ ಕಾರ್ಡ್ ತೋರಿಸಿದರೆ, ನಿಮ್ಮ ಖಾತೆಗೆ ಬರಲಿದೆ ರೂ.50,000

Aadhar Card| ಕೇವಲ ಆಧಾರ್ ಕಾರ್ಡ್ ತೋರಿಸಿದರೆ, ನಿಮ್ಮ ಖಾತೆಗೆ ಬರಲಿದೆ ರೂ.50,000

ಕೇಂದ್ರ ಸರ್ಕಾರವು ಹೊಸದಾಗಿ ಜಾರಿಗೆ ತಂದಿರುವ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಆಧಾರ್ ಕಾರ್ಡ್ ತೋರಿಸಿ ಬ್ಯಾಂಕ್ ನಿಂದ ಸಾಲ ಪಡೆಯಬಹುದು.

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಆಧಾರ್ ಕಾರ್ಡ್ ಬಹುಮುಖ್ಯವಾದ ದಾಖಲೆಯಾಗಿದೆ, ಈ ದಾಖಲೆ ಇಲ್ಲದೆ ಸಾರ್ವಜನಿಕ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಯಾವುದೇ ಕೆಲಸಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಶಾಲಾ ಪ್ರವೇಶದಿಂದ ಹಿಡಿದು, ವ್ಯವಹಾರ ಮತ್ತು ಉದ್ಯೋಗ ಎಲ್ಲದಕ್ಕೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ನೀವು ಆಧಾರ್ ಕಾರ್ಡ್ ನಲ್ಲಿಯೂ ಸಾಲವನ್ನು ಪಡೆಯಬಹುದು, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಬ್ಯಾಂಕಿನಿಂದ ಸಾಲವನ್ನು ಪಡೆಯಬಹುದು.

ಅರ್ಹತೆಗಳು;

ಯೋಜನೆಯ ಪ್ರಯೋಜನಗಳು ಹಾಗೂ ಅಪ್ಲಿಕೇಶನ್ ಪ್ರಕ್ರಿಯೆ ಬಗ್ಗೆ ನೋಡೋಣ. ಕರೋನಾ ಸಾಂಕ್ರಾಮಿಕ ರೋಗದ ನಂತರ ಕೇಂದ್ರ ಸರ್ಕಾರವು ಸಣ್ಣ ವ್ಯಾಪಾರಿಗಳು ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯನ್ನು ಆರಂಭಿಸಿದೆ. ನೀವು ಈ ಯೋಜನೆಯಲ್ಲಿ ಆಧಾರ್ ಕಾರ್ಡ್ ಅವಲಂಬಿಸಿ ರೂ.50,000 ದವರಿಗೆ ಸಾಲ ಪಡೆಯಬಹುದು. ಈ ಸಾಲಕ್ಕೆ ಯಾವುದೇ ಗ್ಯಾರಂಟಿ ಅಥವಾ ಅಡಮಾನಗಳ ಅವಶ್ಯಕತೆ ಇಲ್ಲ.

ಈ ಯೋಜನೆ ಹೇಗೆ ಕೆಲಸ ಮಾಡುತ್ತದೆ?

ಈ ಯೋಜನೆಯಡಿ ಸಾಲ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ, ವ್ಯಾಪಾರಿಗಳು ಆಧಾರ್ ಕಾರ್ಡ್ ಬಳಸಿ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಬಹುದು. ಆರಂಭದಲ್ಲಿ ವ್ಯಾಪಾರಿಗಳಿಗೆ ರೂ.10,000 ಸಾಲ ದೊರೆಯಲಿದೆ, ಆ ಸಾಲವನ್ನು ಮರುಪಾವತಿಸಿದ ನಂತರ ರೂ.20,000 ಸಾಲ ಪಡೆಯಬಹುದು. ಈ ಸಾಲವನ್ನು ನಿಗದಿತ ಅವಧಿಯ ಮೊದಲು ಮರುಪಾವತಿಸಿದ ನಂತರ ರೂ.50,000 ಸಾಲವನ್ನು ಪಡೆಯಬಹುದು. ಸಾಲವನ್ನು ಮರುಪಾವತಿ ಮಾಡಲು 12 ತಿಂಗಳ ಕಾಲಾವಕಾಶಗಳು ಇರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

pmsvanidhi.mohua.gov.in

ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯಡಿಯ ಸಾಲ ಪಡೆಯಲು, ನೀವು ಆಧಾರ್ ಕಾರ್ಡ್ ನೊಂದಿಗೆ ಯಾವುದೇ ಸರ್ಕಾರಿ ಬ್ಯಾಂಕುಗಳಲ್ಲಿ ಅರ್ಜಿ ಸಲ್ಲಿಸಬಹುದು. ಇಲ್ಲವೇ ಮೇಲೆ ನೀಡಲಾದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಇಲ್ಲವೇ ಹತ್ತಿರವಿರುವ ಸೇವಾಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

ಬಡ್ಡಿ ದರ

RBI ನ ಮಾರ್ಗಸೂಚಿಯ ಪ್ರಕಾರ, ನಿಗದಿತ ವಾಣಿಜ್ಯ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು (SFBs), ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRBs), ಸಹಕಾರಿ ಬ್ಯಾಂಕುಗಳು ಚಾಲ್ತಿಯಲ್ಲಿರುವ ದರಗಳಲ್ಲಿ ಸಾಲವನ್ನು ನೀಡುತ್ತದೆ, NBFC-MFI ಗಳು ಮತ್ತು NBFC ಗಳ ಬಡ್ಡಿ ದರಗಳು..

 

 

Leave a Comment

WhatsApp Group Join Now
Telegram Group Join Now