SSLC, PUC ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಸಂಪೂರ್ಣ ಮಾಹಿತಿ

SSLC, PUC ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಸಂಪೂರ್ಣ ಮಾಹಿತಿ: 

SSLC, PUC TIME TABLE: 2024-25ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯು ಪ್ರಕಟಗೊಂಡಿದೆ. ಮುಂಬರುವ ಮಾರ್ಚ್ 1ರಿಂದ 20ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷಾ ಮತ್ತು ಮಾರ್ಚ್ 21 ರಿಂದ ಏಪ್ರಿಲ್ 04 ರ ವರೆಗೆ 10ನೇ ತರಗತಿ ಪರೀಕ್ಷಾ ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ  ಮೌಲ್ಯ ನಿರ್ಣಯ ಮಂಡಳಿಯು ತಿಳಿಸಿದೆ. ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲಾ/ಕಾಲೇಜುಗಳಲ್ಲಿ ಪರೀಕ್ಷಾ ದಿನಾಂಕದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ತಿಳಿಸಿದೆ.

WhatsApp Group Join Now
Telegram Group Join Now

2024-25 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಅಂತಿಮ ವೇಳಾಪಟ್ಟಿ;

ದಿನಾಂಕಗಳು ವಾರಗಳು ವಿಷಯಗಳು
01 ಮಾರ್ಚ್ 2025 ಶನಿವಾರ ಕನ್ನಡ, ಅರೇಬಿಕ್
03 ಮಾರ್ಚ್ 2025 ಸೋಮವಾರ ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
04 ಮಾರ್ಚ್ 2025 ಮಂಗಳವಾರ ತಮಿಳು, ತೆಲುಗು, ಮರಾಠಿ, ಮಲಯಾಳಂ, ಫ್ರೆಂಚ್, ಸಂಸ್ಕೃತ, ಉರ್ದು
05 ಮಾರ್ಚ್ 2025 ಬುಧವಾರ ಸಂಖ್ಯಾಶಾಸ್ತ್ರ, ರಾಜ್ಯಶಾಸ್ತ್ರ
07 ಮಾರ್ಚ್ 2025 ಶುಕ್ರವಾರ ಭೌತಶಾಸ್ತ್ರ, ಇತಿಹಾಸ
10 ಮಾರ್ಚ್ 2025 ಸೋಮವಾರ ಲೆಕ್ಕಶಾಸ್ತ್ರ, ಐಚ್ಛಿಕ ಕನ್ನಡ, ಗೃಹ ವಿಜ್ಞಾನ, ಭೂಗರ್ಭ ಶಾಸ್ತ್ರ
12 ಮಾರ್ಚ್ 2025 ಬುಧವಾರ ಮನಶಾಸ್ತ್ರ, ಮೂಲ ಗಣಿತ, ರಸಾಯನಶಾಸ್ತ್ರ
13 ಮಾರ್ಚ್ 2025 ಗುರುವಾರ ಅರ್ಥಶಾಸ್ತ್ರ
15 ಮಾರ್ಚ್ 2025 ಶನಿವಾರ ಇಂಗ್ಲೀಷ್
17 ಮಾರ್ಚ್ 2025 ಸೋಮವಾರ ಭೂಗೋಳ ಶಾಸ್ತ್ರ
18 ಮಾರ್ಚ್ 2025 ಮಂಗಳವಾರ ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ
09 ಮಾರ್ಚ್ 2025 ಬುಧವಾರ ಮಾಹಿತಿ ತಂತ್ರಜ್ಞಾನ, ಹಿಂದುಸ್ತಾನಿ ಸಂಗೀತ, ಹೆಲ್ತ್ ಕೇರ್, ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್ನೆಸ್
20 ಮಾರ್ಚ್ 2025 ಗುರುವಾರ ಹಿಂದಿ

2024-25 ನೇ ಸಾಲಿನ SSLS ಪರೀಕ್ಷಾ ಅಂತಿಮ ವೇಳಾಪಟ್ಟಿ;

ದಿನಾಂಕಗಳು ವಾರಗಳು ವಿಷಯಗಳು
21 ಮಾರ್ಚ 2025 ಶುಕ್ರವಾರ ಕನ್ನಡ, ಹಿಂದಿ, ತೆಲಗು, ತಮಿಳು, ಮರಾಠಿ, ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತ (ಪ್ರಥಮ ಭಾಷೆ)
24 ಮಾರ್ಚ 2025 ಸೋಮವಾರ ಸಮಾಜಶಾಸ್ತ್ರ, ಗಣಿತ
26 ಮಾರ್ಚ 2025 ಬುಧವಾರ ಇಂಗ್ಲಿಷ್, ಕನ್ನಡ (ದ್ವಿತೀಯ ಭಾಷೆ)
29 ಮಾರ್ಚ 2025 ಶನಿವಾರ ಸಮಾಜ ವಿಜ್ಞಾನ
01 ಎಪ್ರಿಲ್ 2025 ಮಂಗಳವಾರ ಎಲಿಮಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಪ್ರೋಗ್ರಾಮಿಂಗ್ ಇನ್, ಅರ್ಥಶಾಸ್ತ್ರ
02 ಏಪ್ರಿಲ್ 2025 ಬುಧವಾರ ಹಿಂದುಸ್ತಾನಿ ಸಂಗೀತ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ವಿಜ್ಞಾನ
04 ಏಪ್ರಿಲ್ 2025 ಶುಕ್ರವಾರ ಹಿಂದಿ, ಹಿಂದಿ (NCERT), ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಸಂಸ್ಕೃತ, ಉರ್ದು ಕೊಂಕಣಿ, ತುಳು (ತೃತಿಯ ಭಾಷೆ)
04 ಏಪ್ರಿಲ್ 2025 ಶುಕ್ರವಾರ ರಿಟೇಲ್, ಮಾಹಿತಿ ತಂತ್ರಜ್ಞಾನ, ಬ್ಯೂಟಿ ಅಂಡ್ ವೆಲ್ನೆಸ್, ಆಟೋಮೊಬೈಲ್, ಆಫರೆಲ್ ಮೇಡ್ ಅಪ್ಸ, ಹೋಂ ಪರ್ನಿಶಿಂಗ್, ಎಲೆಕ್ಟ್ರಾನಿಕ್ಸ್ ಹಾರ್ಡ್ವೇರ್(NSQF ವಿಷಯಗಳು)

 

Leave a Comment

WhatsApp Group Join Now
Telegram Group Join Now