PM KISSAN MONEY: ಈ ದಿನದಂದು ಪಿಎಂ ಕಿಸಾನ್ ಹಣ ಜಮಾ! ಸಂಪೂರ್ಣ ಮಾಹಿತಿ ಇಲ್ಲಿದೆ

PM KISSAN MONEY: ಈ ದಿನದಂದು ಪಿಎಂ ಕಿಸಾನ್ ಹಣ ಜಮಾ! ಸಂಪೂರ್ಣ ಮಾಹಿತಿ ಇಲ್ಲಿದೆ.

ಕೇಂದ್ರ ಸರ್ಕಾರವು ರೈತರಿಗಾಗಿ ಜಾರಿಗೊಳಿಸಿದ ಯೋಜನೆಗಳಲ್ಲಿ ಪಿಎಂ ಕಿಸಾನ್ ನಿಧಿ ಯೋಜನೆಯು ಕೂಡ ಒಂದಾಗಿದೆ, ಈಗಾಗಲೇ ಈ ಯೋಜನೆಯ 18ನೇ ಕಂತಿನ ಹಣವು ಅರ್ಹ ರೈತರ ಖಾತೆಗೆ ಜಮಾ ಆಗಿದ್ದು, ಇದೀಗ ರೈತರು 19ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. 19ನೇ ಕಂತಿನ ಹಣವು ಯಾವಾಗ ಜಮಾ ಆಗುತ್ತದೆ ಎಂಬುದರ ಮಾಹಿತಿಯು ಇಲ್ಲಿದೆ ನೋಡಿ.

WhatsApp Group Join Now
Telegram Group Join Now

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM KISSAN MONEY) ಯೋಜನೆಯು ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವನ್ನು ನೀಡುತ್ತಿದೆ, ರೈತರಿಗೆ ಈ ಯೋಜನೆ ಅಡಿ 2,000 ರೂಪಾಯಿಯ 3ಕಂತುಗಳು ವಾರ್ಷಿಕವಾಗಿ ರೂ.6,000 ಜಮಾ ಆಗಲಿದೆ. ರೈತರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

19ನೇ ಕಂತಿನ ಹಣ ಬಿಡುಗಡೆ ಯಾವಾಗ?:

19ನೇ ಕಂತಿನ ಹಣಕ್ಕಾಗಿ ರೈತರು ಕಾತುರದಿಂದ ಕಾಯುತ್ತಿದ್ದಾರೆ, ಈ 19 ನೇ ಕಂತು ಜನವರಿಯಲ್ಲಿ ಬಿಡುಗಡೆ ಆಗಬಹುದು ಎಂದು ಹೇಳಿದೆ.

ಪಿ ಎಮ್ ಕಿಸಾನ್ ಯೋಜನೆಯ ಅಧಿಕೃತ ವೆಬ್ ಸೈಟ್ ನಲ್ಲಿ 19 ನೇ ಹಣದ ಬಗ್ಗೆ ಇನ್ನು ಯಾವುದೇ ದಿನಾಂಕ ಘೋಷಣೆಯಾಗಿಲ್ಲ, 05 ಅಕ್ಟೋಬರ್ 2024ರಂದು ಬಿಡುಗಡೆಯಾದ ಪೋರ್ಟಲ್ ನಲ್ಲಿ 18ನೇ ಕಂತಿನ ಹಣದ ಬಗ್ಗೆ ಹಣದ ಬಗ್ಗೆ ಮಾತ್ರ ಮಾಹಿತಿಯನ್ನು ನೀಡಲಾಗಿದೆ.

 

 

Leave a Comment

WhatsApp Group Join Now
Telegram Group Join Now