PM Matru Vandana Scheme: ಕೇಂದ್ರದಿಂದ ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ ರೂ.6,000! ಅರ್ಜಿ ಸಲ್ಲಿಸುವುದು ಹೇಗೆ?

PM Matru Vandana Scheme: ಕೇಂದ್ರದಿಂದ ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ ರೂ.6,000! ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ: ಕೇಂದ್ರ ಸರ್ಕಾರವು ಆರಂಭಿಸಿದ ಪ್ರಧಾನಮಂತ್ರಿ ಮಾತ್ರ ವಂದನಾ ಯೋಜನೆಯಡಿ ಗರ್ಭಿಣಿಯರು ಮತ್ತು ಗರ್ಭಿಣಿಯರ ಆರ್ಥಿಕ ಸಹಾಯಕ್ಕಾಗಿ ಕೇಂದ್ರದಿಂದ ಅರ್ಜಿ, ಈ ಯೋಜನೆಯಡಿ ಯಾರು ಸಹಾಯಧನ ಪಡೆಯಲಿದ್ದಾರೆ? ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಮತ್ತು ಅರ್ಹತೆಗಳು? ಮತ್ತು ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎನ್ನುವುದರ ಕುರಿತು ಮಾಹಿತಿಯು ಕೆಳಗಿನಂತಿವೆ.

WhatsApp Group Join Now
Telegram Group Join Now

ಈ ಯೋಜನೆಯಡಿ ಯಾರು ಸಹಾಯ ಪಡೆಯಲು ಅರ್ಹರು:

ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಯಡಿ ಗರ್ಭಿಣಿಯರು 3 ವರ್ಗಗಳಾಗಿ ಸಹಾಯಧನ ಪಡೆಯಲಿದ್ದಾರೆ, ಅದರ ವಿವರಗಳು ಕೆಳಗೆ ನೀಡಲಾಗಿದೆ.

  • ಮೊದಲ ಹೆರಿಗೆ: ಗರ್ಭಧಾರಣೆಯಿಂದ 3,000 ನಗದು.
  • ಎರಡನೇ ಕಂತು: ಗರ್ಭಧಾರಣೆಯ ಪರೀಕ್ಷೆಯ ನಂತರ 2,000 ನಗದು.
  • ಮೂರನೇ ಕಂತು: ಹೆಣ್ಣು ಮಗು ಜನಿಸಿದರೆ 6 ಸಾವಿರದವರೆಗೆ ಹಣ ಇರುತ್ತದೆ.

ಅರ್ಹತೆಗಳು;

ಈ ಯೋಜನೆಯಿಂದ ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ ವಯಸ್ಸಿನ ಮಹಿಳೆಯರು ಸಹಾಯಧನ ಪಡೆಯಲು ಅರ್ಹರು, ಕೇವಲ ಇಬ್ಬರು ಮಕ್ಕಳಿಗೆ ಮಾತ್ರ ಈ ಸಹಾಯಧನ ಸಿಗಲಿದೆ, ಗರ್ಭಾವಸ್ಥೆಯಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಬೇಕು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಪುಸ್ತಕ
  • ತಾಯಂದಿರ ಕಾರ್ಡ್
  • ಮೊಬೈಲ್ ಸಂಖ್ಯೆ

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ:

https://pmmvy.wcd.gov.in/

ಈ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರು ಅಗತ್ಯವಿರುವ ದಾಖಲೆಗಳೊಂದಿಗೆ ಮೇಲೇ ನೀಡಲಾದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿದ ನಂತರ ನಿಮ್ಮ ಮೊಬೈಲ್ ನಂಬರ್ ಮತ್ತು OTP ನಮೂದಿಸಿ, ಕೆಳಲಾಗಿರುವ ಎಲ್ಲಾ ದಾಖಲೆಗಳನ್ನು ಮತ್ತು ನಿಮ್ಮ ಸರಿಯಾದ ವಿವರಗಳನ್ನು ಭರ್ತಿ ಮಾಡಿ, ಕೊನೆಯಲ್ಲಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.

 

Leave a Comment

WhatsApp Group Join Now
Telegram Group Join Now